ಆಧ್ಯಾತ್ಮ, ಜ್ಯೋತಿಷ್ಯ

ಹಣದ ಸಮಸ್ಯೆ ಇದೆಯೇ, ಆರ್ಥಿಕವಾಗಿ ತೊಂದರೆ ಆಗುತ್ತಿದೆಯೇ ಇದನ್ನು ನಿಮ್ಮ ಮನೆಯಲ್ಲಿ ಮಾಡಿ…

369

ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what

ಬೇಕಾಗುವ ಸಾಮಾಗ್ರಿಗಳು ಒಂದು ಗಾಜಿನ ಲೋಟ :ಅಕ್ಕಿ, 7 ಐದು ರೂಪಾಯಿಯ ನಾಣ್ಯಗಳು ,7 ಲವಂಗ ,ಒಂದು ದೊಡ್ಡದಾದ ಪಚ್ಚೆ ಕರ್ಪೂರ   ,ಒಂದು ಲಿಂಬೆಹಣ್ಣು

ಯಾವಾಗ ಮಾಡಬೇಕು ?
ಶುಕ್ರವಾರ ಶುಕ್ರ ಹೋರದಲ್ಲಿ ಈ ಪ್ರಯೋಗ ಮಾಡಿರಿ

ಎಷ್ಟು ಬಾರಿ ಮಾಡಬೇಕು ?
ಒಟ್ಟು 7 ಬಾರಿ ಈ ಪ್ರಯೋಗ ಮಾಡಬೇಕು

ಎಷ್ಟು ದಿನಗಳಿಗೊಮ್ಮೆ ಈ ಪ್ರಯೋಗ ಮಾಡಬೇಕು ?
7 ದಿನಗಳಿಗೊಮ್ಮೆ ಈ ಪ್ರಯೋಗ ಮಾಡಿರಿ.

ಎಲ್ಲಿ ಇಡಬೇಕು ?
ಮನೆಯಲ್ಲಾದರೆ ಪೂಜಾ ಕೋಣೆ ಅಥವಾ ಮನೆಯ ಈಶಾನ್ಯ ಮೂಲೆಯಲ್ಲಿ
ಅಂಗಡಿ ವ್ಯವಹಾರ ಸ್ಥಳಗಳಾದರೆ ಗಲ್ಲಾ ಪೆಟ್ಟಿಗೆ ಹತ್ತಿರ ಅಥವಾ ಈ ಶಾನ್ಯ ಮೂಲೆಯಲ್ಲಿ  ಇಡಬೇಕು

ಪ್ರಯೋಗ ಕ್ರಮ :ಒಂದು ಗಾಜಿನ ಲೋಟ ತೆಗೆದುಕೊಳ್ಳಿರಿ.
ಅದರಲ್ಲಿ ಒಂದು ಮುಷ್ಟಿ ಅಕ್ಕಿ ಹಾಕಿರಿ.
ಒಂದು ಐದು ರೂಪಾಯಿಯ ನಾಣ್ಯ ಹಾಕಿರಿ.
ಮತ್ತೆ ಒಂದು ಮುಷ್ಟಿ ಅಕ್ಕಿ ಹಾಕಿರಿ.
ಮತ್ತೆ ಒಂದು ಐದು ರೂಪಾಯಿಯ ನಾಣ್ಯ ಹಾಕಿರಿ.
ಹೀಗೆ 7 ಮುಷ್ಟಿ ಅಕ್ಕಿ 7 ನಾಣ್ಯ ಹಾಕಿದ ನಂತರ ಕೊನೆಯ ನಾಣ್ಯದ ಮೇಲೆ 7 ಲವಂಗ ಒಂದು ಪಚ್ಚೆ ಕರ್ಪೂರ ಇಟ್ಟು ಅದರ ಮೇಲೆ ಲೋಟ ಪೂರ್ತಿ ಅಕ್ಕಿ ಹಾಕಿರಿ..ಈ ಅಕ್ಕಿಯ ಮೇಲೆ ಒಂದು ಲಿಂಬೆಹಣ್ಣನ್ನು ಇಟ್ಟು ಮೇಲೆ ತಿಳಿಸಲಾದ ಸ್ಥಳದಲ್ಲಿಡಿ..

ರಾಘವೇಂದ್ರ ಆಚಾರ್ಯ9901077772
ಕೊಲ್ಲೂರು ಮೂಕಾಂಬಿಕೆ ತಾಯಿಗೆ ಆರಾಧಕರು
೧) ಮದುವೆ , ೨) ಸಂತಾನ ಕೊರತೆ , ೩) ಶತ್ರು ಕಾಟ,  ೪) ಕುಜದೋಷ ಪರಿಣಾಮ, ೫) ಮಕ್ಕಳು ತೊಂದರೆ,
೬) ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ ಮಾಟ ಮಂತ್ರ, ೭) ವಿದೇಶಿ ಯೋಗ, ೮) ಅನಾರೋಗ್ಯ,ಮನೆ ಕಟ್ಟುವ ಯೋಗ, ೯) ರಾಜಕೀಯದ ಭವಿಷ್ಯ, ೧೦) ಸ್ಥಾನಮಾನ ತೊಂದರೆ, ೧೧) ಕುಟುಂಬದಲ್ಲಿದ್ದ ಸಮಸ್ಯೆ,
ಇನ್ನು ಗುಪ್ತ ಹಾಗೂ ಬಗೆಹರಿದ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
ಕರೆ ನೀಡಿ 9901077772  ಪಂಡಿತ್ ರಾಘವೇಂದ್ರ ಸ್ವಾಮಿ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ