ಸುದ್ದಿ

ನೀವು ಹುಟ್ಟಿದ ದಿನಾಂಕವನ್ನು ಬಳಸಿ ನೀವು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಆಗುವಿರಾ ಎಂದು ತಿಳಿಯಲು ಇದನ್ನು ಓದಿ…!

76

 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡು ಹಿಡಿಯಬಹುದು ವ್ಯಕ್ತಿಗಳ ಜನ್ಮ ದಿನಾಂಕ ಆಧರಿಸಿ ಅವರು ಲವ್ ಮ್ಯಾರೇಜ್ ಆಗುತ್ತರಾ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತಾರೆ ಎನ್ನುವುದನ್ನು ತಿಳಿಯಬಹುದು. ಸಂಖ್ಯೆ 1. ಒಂದನೇ ಸಂಖ್ಯೆಯನ್ನು ಸೂರ್ಯ ಎಂದು ಹೇಳಲಾಗುತ್ತದೆ. ಒಂದು ನಂಬರ್ ಅವರು ತುಂಬಾ ನಾಚಿಕೆ ಸ್ವಭಾವದವರು ಆಗಿರುತ್ತಾರೆ ಇವರು ಯಾವತ್ತೂ ಪ್ರೀತಿಯನ್ನು ತಿಳಿಸುವುದಿಲ್ಲ ಇದರಿಂದಾಗಿ ಪ್ರೇಮ ವಿವಾಹದಿಂದ ಇವರು ದೂರ ಇರುತ್ತಾರೆ.

ಸಂಖ್ಯೆ 2. ಸಂಖ್ಯೆ 2 ಅನ್ನು ಚಂದ್ರ ಎಂದು ಹೇಳಲಾಗುತ್ತದೆ. ಇವರಿಗೆ ತುಂಬಾ ನಿಧಾನವಾಗಿ ಪ್ರೀತಿ ಉಂಟಾಗುತ್ತದೆ ಒಂದು ವೇಳೆ ಪ್ರೀತಿಯಲ್ಲಿ ಗಂಭೀರವಾಗಿ ಇದ್ದರೆ ಇವರಿಗೆ ಪ್ರೇಮ ವಿವಾಹ ಆಗುವುದು ಖಂಡಿತ. ಸಂಖ್ಯೆ 3. ಗುರು ಸಂಖ್ಯೆ 3 ರ ದೇವರು ಈ ಸಂಖ್ಯೆ ಅವರು ಪ್ರೇಮ ವಿವಾಹದಲ್ಲಿ ಹೆಚ್ಚಾಗಿ ಸಫಲ ಆಗುತ್ತಾರೆ ಆದರೆ ಇವರಿಗೆ ಸ್ವಲ್ಪ ಸಹಾಯದ ಅವಶ್ಯಕತೆ ಇರುತ್ತದೆ ನಂತರ ಅವರು ತಮ್ಮ ಪ್ರೀತಿಯನ್ನು ಮದುವೆಯ ವರೆಗೆ ತೆಗೆದುಕೊಂಡು ಹೋಗುತ್ತಾರೆ. ಇವರ ವೈವಾಹಿಕ ಜೀವನವು ಸಫಲ ಆಗಿರುತ್ತದೆ.

ಸಂಖ್ಯೆ 4. ಇದನ್ನು ರಾಹು ಎಂದು ಹೇಳಲಾಗುತ್ತದೆ ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರತಿ ಮಾಡುತ್ತಾರೆ ಅಂದರೆ ಇವರು ಯಾವತ್ತೂ ಪ್ರೇಮ ವಿವಾಹದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದಿಲ್ಲ ಆದರೆ ತಮ್ಮ ಸ್ವಭಾವದ ಬದಲಾವಣೆ ಮಾಡಿದರೆ ಉತ್ತಮ ಪ್ರೇಮಿ ಆಗಬಹುದು. ಸಂಖ್ಯೆ 5. 5ನೆಯ ಸಂಖ್ಯೆಯನ್ನು ಬುಧ ಎಂದು ಹೇಳಲಾಗುತ್ತದೆ ಇವರು ಪಾರಂಪರಿಕ ಸಂಬಂಧವನ್ನು ಸರಿದೂಗಿಸಲು ನೋಡುತ್ತಾರೆ ಇವರು ಮನೆಯವರ ಒಪ್ಪಿಗೆ ಪಡೆದು ವಿವಾಹ ಆಗುತ್ತಾರೆ ಇವರ ಕುಂಡಲಿಯಲ್ಲಿ ಯಶಸ್ವಿ ವೈವಾಹಿಕ ಜೀವನ ಅಥವಾ ಪ್ರೇಮ ವಿವಾಹದ ಯೋಗ ಇರುತ್ತದೆ.

ಸಂಖ್ಯೆ 6. 6ನೆಯ ಸಂಖ್ಯೆಯನ್ನು ಶುಕ್ರ ಎಂದು ಹೇಳುತ್ತಾರೆ ಇವರು ಪ್ರೇಮ ವಿವಾಹ ಆಗುತ್ತಾರೆ ಇವರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧ ಹೊಂದಿರುತ್ತದೆ ಆದುದರಿಂದ ಕೆಲವೊಮ್ಮೆ ಸುಕ್ತ ಸಂಗತಿಯನ್ನು ಕಳೆದುಕೊಳ್ಳುತ್ತಾರೆ. ಈ ಸಂಖ್ಯೆಯಲ್ಲಿ 80 ರಷ್ಟು ಶೇಕಡಾ ಜನರದು ಪ್ರೇಮ ವಿವಾಹ ಆಗುತ್ತದೆ. ಇನ್ನೂ 7ನೆಯ ಸಂಖ್ಯೆ ಬಂದರೆ ಈ ಸಂಖ್ಯೆ ಅಧಿಪತಿ ಕೇತು ಎಂದು ಹೇಳುತ್ತಾರೆ ಇವರು ಸಂಕುಚಿತ ಸ್ವಭಾವ ಹೊಂದಿರುತ್ತಾರೆ ತಮ್ಮ ಪ್ರತಿಷ್ಠೆಗೆ ಅನುಗುಣವಾಗಿ ಪ್ರೇಮ ವಿವಾಹ ಅಗಳು ಬಯಸುತ್ತಾರೆ.

ಮುಂದಿನದು ಶನಿಯ 8 ನೆಯ ಸಂಖ್ಯೆ. ಈ ಸಂಖ್ಯೆ ಅವರು ಪ್ರೇಮ ವಿವಾಹ ಹೊಂದುತ್ತಾರೆ ಆದರೆ ಒಂದು ವೇಳೆ ಪ್ರೀತಿ ಮಾಡಿದರೆ ಸಾಯುವವರೆಗೂ ತಮ್ಮ ಪ್ರೀತಿಯನ್ನು ನಿಭಾಯಿಸುತ್ತಾರೆ. ಸಂಖ್ಯೆ 9 ಮಂಗಳನದು ಎಂದು ಹೇಳಲಾಗುತ್ತದೆ ಮಂಗಳ ಪ್ರಧಾನವಾದ ಈ ವ್ಯಕ್ತಿ ಯಾವುದೇ ರೀತಿಯ ವಿವಾದದಲ್ಲಿ ಬೀಳಲು ಇಷ್ಟ ಪಡುವುದಿಲ್ಲ. ಪ್ರೇಮದಲ್ಲಿ ವಿವಾದಗಳು ಇರುತ್ತವೆ ಆದರೆ ಈ ಜನರು ಪ್ರೀತಿಗೆ ಸಂಬಂಧಿಸಿದಂತೆ ಉದಾಸೀನ ಆಗಿರುತ್ತಾರೆ. ಹೃದಯದಲ್ಲಿ ತುಂಬಾ ಇಚ್ಛೆ ಇರುತ್ತೆ ಆದರೆ ಹೆಚ್ಚು ಭಯ ಪಡುತ್ತಾರೆ ಇವರ ಪ್ರೇಮ ವಿವಾಹ ನಡೆಯುವುದು ಕಷ್ಟ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ