ಆಧ್ಯಾತ್ಮ

ವಶೀಕರಣದ ರಹಸ್ಯ ತಿಳಿಯಬೇಕಾ! ಈ ಮಾಹಿತಿ ನೋಡಿ.

2038

ಪಂಡಿತ್ 1 ರಾಘವೇಂದ್ರ ಸ್ವಾಮಿಗಳು ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9901077772 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772

ವಶೀಕರಣವೆಂದರೆ ಒಬ್ಬ ವ್ಯಕ್ತಿ ನಮ್ಮನ್ನು ಇಷ್ಟಪಡುವ ರೀತಿಯಲ್ಲಿ , ನಮ್ಮ ಮಾತನ್ನು ಕೇಳುವ ರೀತಿಯಲ್ಲಿ ಅವರನ್ನು ನಮ್ಮೆಡೆಗೆ ಸೆಳೆದುಕೊಳ್ಳುವ ಪದ್ಧತಿ. ಈ ವಶೀಕರಣಒಂದು ರೀತಿಯಲ್ಲಿ ಹೇಳಬೇಕೆಂದರೆ ತಾಂತ್ರಿಕ ಪದ್ಧತಿಎಂದೇ ಹೇಳಬೇಕು. ಈ ವಶೀಕರಣ ಮಹಾಯಂತ್ರ ಸಾಧನೆ ಮಾಡಿ (ಮಂತ್ರ ಜಪದಿಂದ ಯಂತ್ರವನ್ನು ಪುಜಿಸುವುದು)ನಮಗೆ ಬೇಕಾದ ವ್ಯಕ್ತಿಯನ್ನು ನಮ್ಮ ಅಧೀನದಲ್ಲಿ ಇರಿಸಿಕೊಳ್ಳಬಹುದು. ಈ ವಶೀಕರಣ ಮಹಾಯಂತ್ರವು ಒಬ್ಬರನ್ನು ಆಕರ್ಷಿಸಿ ತಮ್ಮ ಜೀವನದೊಳಗೆ ಪ್ರವೇಶ ಮಾಡಿಕೊಳ್ಳುವ ಶಕ್ತಿ ಇದೆ.

ವಶೀಕರಣ ಮಹಾ ಯಂತ್ರ

ಪುರಾತನ ಭಾರತೀಯ ಶಾಸ್ತ್ರದಲ್ಲಿ ಒಂದು ಆಶ್ಚರ್ಯಕರವಾದ ಶಕ್ತಿವಂತವಾದ ಕ್ರಿಯೆ ಎಂದು ಹೇಳಬಹುದು. ನೀವುಪ್ರೇಮಿಸುವವರನ್ನು , ನಿಮ್ಮ ಜೀವನ ಸಂಗಾತಿಯನ್ನು ಆಕರ್ಷಿಸಿ ತಮ್ಮ ಜೀವನದಲ್ಲಿ ತಂದುಕೊಳ್ಳಬಹುದು. ನಿಮ್ಮ ಪ್ರೇಮ ಸ್ವಚ್ಛವಾದುದು,ನಿಜವಾದುದಾದರೆ ನೀವು ಸಾಧನೆಗೆ ಪ್ರಾರಂಭಿಸಿದ ಮೊದಲ ದಿನದಂದೇ ನಿಮಗೆ ಅದರ ಫಲಿತಾಂಶ ಕಂಡುಬರುತ್ತದೆ. ಅಷ್ಟೇ ಅಲ್ಲದೇ ನಿಮಗೆ ಪ್ರಿಯವಾದ ವ್ಯಕ್ತಿಯನ್ನು ಒಳ್ಳೆಯ ಕೆಲಸಗಳಿಗಾಗಿ ಅಥವಾ ಒಳ್ಳೆಯಉದ್ಧೇಶದಿಂದ ವಶಮಾಡಿಕೊಳ್ಳುವುದಕ್ಕೆ ಈ ವಶೀಕರಣ ಯಂತ್ರ ಸಾಧನೆ ಉಪಯೋಗವಾಗುತ್ತದೆ. ಉದಾ: ಗಂಡ-ಹೆಂಡತಿ ಜಗಳವಾಡುತ್ತಾ ಇದ್ದಾಗ ಆ ಇಬ್ಬರನ್ನೂ ಒಂದು ಮಾಡುವ ಶಕ್ತಿ ಈ ಯಂತ್ರಸಾಧನೆಯಿಂದ ಸಾಧ್ಯವಾಗುತ್ತದೆ. ಈ ವಶೀಕರಣ ಮಹಾಯಂತ್ರ ಬಹಳ ಶಕ್ತಿವಂತವಾದ ತಾಂತ್ರಿಕಯಂತ್ರ. ಈ ಸಾಧನೆ ಮಾಡಬಯಸುವವರ ಜನ್ಮಕುಂಡಲಿಯಲ್ಲಿ ಶನಿ ನೀಚ ಸ್ಥಾನದಲ್ಲಿದ್ದರೆಈ ವಶೀಕರಣ ಯಂತ್ರ ಫಲಿಸುವುದಕ್ಕಾಗಿ ನವಗ್ರಹ ಮಹಾಯಂತ್ರದೊಂದಿಗೆ ಇದನ್ನು ಪುಜಿಸಬೇಕು. (ಆಚಾರ್ಯ ದೈವಜ್ಞ ಜ್ಯೋತಿಷ್ಯರು 9901077772 ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಪರಿಹಾರದಲ್ಲಿ ಚಾಲೆಂಜ್)

ಅಷ್ಟೇ ಅಲ್ಲದೇ ಜೀವನದಲ್ಲಿ ವಿಜಯ ಸಾಧಿಸುವುದಕ್ಕೆ ,ಶ್ರೇಯಸ್ಸು ಪಡೆಯುವುದಕ್ಕೆ ಈ ವಶೀಕರಣ ಯಂತ್ರ ಸಾಧನೆ ಬಹಳ ಉಪಯೋಗವಾಗುತ್ತದೆ. ಆದರೆ ಪ್ರತಿಯೊಂದು ಕಾರಣಕ್ಕೂ ವಶೀಕರಣ ಮಂತ್ರ ಬೇರೆ ಇರುತ್ತದೆ. ಪತಿ-ಪತ್ನಿಯನ್ನು ಒಂದು ಮಾಡುವುದಕ್ಕೆ ಒಂದು ವಶೀಕರಣ ಯಂತ್ರ, ಬೇರೆ ವ್ಯಕ್ತಿಗಳ ವಶೀಕರಣಕ್ಕಾಗಿ ಒಂದು ಯಂತ್ರ , ಈರೀತಿ ಪ್ರತಿಯೊಂದು ಕಾರಣಕ್ಕೂ ಒಂದೊಂದು ಮಂತ್ರವನ್ನು ನೀಡಲಾಗಿರುತ್ತದೆ. ಈ ಯಂತ್ರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಕೋರಿಕೆಯೇನೆಂದು ತಿಳಿಸಿದರೆ ದೈವಜ್ಞ ಜ್ಯೋತಿಷ್ಯರು ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9901077772 ಪರಿಹಾರದಲ್ಲಿ ಚಾಲೆಂಜ್).

ಆಚಾರ್ಯರವರು ನಿಮ್ಮ ಕೋರಿಕೆಗೆ ಸರಿಯಾದ ಮಂತ್ರವನ್ನು ,ಯಂತ್ರ ಸ್ಥಾಪನೆಯ ನಿಯಮವನ್ನು ,ಯಂತ್ರ ಸಾಧನಾ ವಿಧಿಯನ್ನು ನೀಡುತ್ತಾರೆ. ಈ ಯಂತ್ರವು ನಿರ್ದಿಷ್ಟವಾದ ಮಂತ್ರದೊಂದಿಗೆ ಪುಜಿಸುವುದರಿಂದ ಆ ಮಂತ್ರವನ್ನು ಉಚ್ಛರಿಸುವಾಗ  ಬರುವ ಶಬ್ಧ ತರಂಗಗಳು ನಿಮ್ಮಮನಸ್ಸನ್ನು ಸೇರಿ ಆ ಶಕ್ತಿ ನೀವು ಬಯಸಿದ ವ್ಯಕ್ತಿಯ ಮೇಲೆ ಆಕರ್ಷಣೆ ಉಂಟಾಗುವಂತೆ ಸಹಾಯ ಮಾಡುತ್ತದೆ. ಮನಸ್ಸಿನಲ್ಲಿ ಎಂತಹಾ ಕೆಟ್ಟ ಉದ್ದೇಶಗಳೂ ಇಲ್ಲದೇ ನಿರ್ಮಲವಾದ ಮನಸ್ಸಿನಿಂದ ಬಯಸಿದ ಯಂತ್ರ ಸಾಧನೆ ಮಾಡಿದರೆ ಒಂಬತ್ತು ದಿನಗಳ ಒಳಗೆ ಆ ವ್ಯಕ್ತಿ ನಿಮ್ಮವಶವಾಗಬಲ್ಲರು. ನಿಮ್ಮ ಕೋರಿಕೆ ಎಷ್ಟು ಬಲವಾಗಿದ್ದರೆ ಅಷ್ಟು ಶೀಘ್ರವಾಗಿ ಫಲವನ್ನು ಹೊಂದುತ್ತೀರಿ. ನೀವು ಎಷ್ಟು ನಿಷ್ಠೆಯಿಂದ ಭಕ್ತಿ ಶ್ರದ್ಧೆಗಳಿಂದ ಒಂದೇ ಪ್ರಯೋಜನದಿಂದ ಪುಜಿಸುತ್ತೀರೋ ಫಲವೂ ಅಷ್ಟೇ ಆನಂದದಾಯಕವಾಗಿರುತ್ತದೆ.

 ಈ ವಶೀಕರಣ ಯಂತ್ರವನ್ನು ಕೆಟ್ಟ ಕೆಲಸಗಳಿಗೆ ಎಂದೂ ಉಪಯೋಗಿಸಬಾರದು. ಈ ಯಂತ್ರವನ್ನು ನಿಮ್ಮ ಸ್ನೇಹಿತರಿಗೆ ,ನಿಮ್ಮಮೇಲಧಿಕಾರಿಗಳಿಗೆ,ನಿಮ್ಮ ಗುರುಗಳಿಗೆ ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮ ಅಧಿಕಾರಿಗಳಿಗೆ ನಿಮ್ಮಮೇಲೆ ಒಳ್ಳೆಯ ಅಭಿಪ್ರಾಯ ಮೂಡುವುದಕ್ಕೆ ಸಹಕಾರಿಯಾಗುತ್ತದೆ. ಅವರೆಲ್ಲರ ಹೃದಯದಲ್ಲಿ ನೀವು ಸ್ಥಾನಗಳಿಸುವಂತೆ ಮಾಡಬಹುದು. ಇದು ಈ ಯಂತ್ರ,ಮಂತ್ರಕ್ಕೆ ಇರುವ ಶಕ್ತಿ.( ರಾಘವೇಂದ್ರ ಸ್ವಾಮಿಗಳು ದೈವಜ್ಞ ಜ್ಯೋತಿಷ್ಯರು ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9901077772 ಪರಿಹಾರದಲ್ಲಿ ಚಾಲೆಂಜ್)

ಮೊದಲು ಸ್ವಚ್ಛವಾದ ಮನಸ್ಸಿನಿಂದ ,ಶರೀರದಿಂದ ಪುರ್ವ ದಿಕ್ಕಿಗೆ ಅಭಿಮುಖವಾಗಿ ಕುಳಿತು ನಿಮಗೆ ನೀಡಿದ ಯಂತ್ರವನ್ನು ,ಗುರುಗಳು ನೀೕಡಿದಯಂತ್ರ ಸ್ಥಾಪನೆನಿಯಮವನ್ನು ಅನುಸರಿಸಿ ಮಂತ್ರ ಜಪ ಪ್ರಾರಂಬಿಸ ಬೇಕು. ಆ ಯಂತ್ರದ ಮಧ್ಯದ ಭಾಗ ನಿಮ್ಮ ಕಣ್ಣಿಗೆ ಸುಲಭವಾಗಿ ಬೀಳುವಂತೆ ಏರ್ಪಾಟ ಮಾಡಿಕೊಳ್ಳ ಬೇಕು. ಯಂತ್ರ ಪ್ರತಿಷ್ಟೆ ಪುರ್ತಿಯಾದ ನಂತರ ಮಂತ್ರ ಸಾಧನೆಯನ್ನು ಪ್ರಾರಂಭಿಸಬೇಕು, ಇದನ್ನು ಪ್ರಾರಂಭಿಸುವ ಮೊದಲು ಆ ಯಂತ್ರದ ಮಧ್ಯ ಭಾಗದಮೇಲೆ ನಿಮ್ಮ ದೃಷ್ಟಿಯನ್ನು ಕೆಂದ್ರೀಕರಿಸಿಕೊಳ್ಳಬೇಕು. ಅ ನಂತರ ಗುರುಗಳು ನೀಡಿದ ಮಂತ್ರವನ್ನು ನಿಮ್ಮ ಕಣ್ಣು ಮುಚ್ಚಿಕೊಂಡು ಬಹಳ ಶ್ರದ್ದೆಯಿಂದ ಸ್ಪಷ್ಟವಾಗಿ ಮಂತ್ರ ಉಚ್ಛರಿಸಬೇಕು. ಆ ರೀತಿ ನಿರ್ದಿಷ್ಟವಾದ ಸಮಯ ಹಾಗು ಎಣೆಕೆಯಲ್ಲಿ ಜಪಿಸಬೇಕಾಗುತ್ತದೆ.

(ರಾಘವೇಂದ್ರ ಸ್ವಾಮಿಗಳು ಆಚಾರ್ಯ ದೈವಜ್ಞ ಜ್ಯೋತಿಷ್ಯರು ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9901077772 ಪರಿಹಾರದಲ್ಲಿ ಚಾಲೆಂಜ್)

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(2 ಜನವರಿ, 2019) ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ…

  • ಸುದ್ದಿ

    5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತೇನೆ, ಬಾಬಾ ರಾಮ್‍ದೇವ್.

    ಪತಂಜಲಿ ಸಂಸ್ಥೆ 5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಹೇಳಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಅತ್ಯುತ್ತಮ ಮಾರ್ಗ. ಕಳೆದ 40 ವರ್ಷಗಳಿಂದ ನಾನು ಬೆಳಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಚಟುವಟಿಕೆಯಿಂದ ಜೀವನ ನಡೆಸುತ್ತಿದ್ದೇನೆ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಹೇಳಿದ್ದಾರೆ. ಮಾಧ್ಯವೊಂದರ ಜೊತೆ ಬಾಬಾ ರಾಮ್‍ದೇವ್ ಮಾತನಾಡಿ ಸ್ವಾವಲಂಬಿ (ಆತ್ಮನಿರ್ಭರ್) ಭಾರತಕ್ಕಾಗಿ ಅಳವಡಿಸಿಕೊಳ್ಳಬಹುದಾದ…

  • ಉಪಯುಕ್ತ ಮಾಹಿತಿ

    ಪದೇ ಪದೇ ಸೆಲ್ಫಿ ಫೋಟೋ ತೆಗೆದುಕೊಳ್ಳುವವರಿಗೆ ಶಾಕಿಂಗ್ ಸುದ್ದಿ!

    ಇದು ಸೆಲ್ಫಿ ಯುಗ. ಒಂದು ಸ್ಮಾರ್ಟ್ ಫೋನ್ ಕೈ ನಲ್ಲಿದ್ದರೆ ಸಾಕು ಎಲ್ಲೆಂದ ರಲ್ಲೇ ಸೆಲ್ಫಿ ತೆಗೆದುಕೊಳ್ಳುವವರೇ ಜಾಸ್ತಿ. ಒಂದು ರೀತಿ ಸೆಲ್ಫಿ ಹುಚ್ಚರ ಸಂತೆಯಾಗಿಬಿಟ್ಟಿದೆ ಈ ದುನಿಯಾ. ಸಿಕ್ಕಿದ ಕಡೆಯೆಲ್ಲಾ ಸೆಲ್ಫಿ ಫೋಟೋ ತೆಗೆದುಕೊಳ್ಳುವುದು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಾ ತಾ ಮುಂದು ಫೋಟೋಗಳನ್ನು ಪೋಸ್ಟ್ ಮಾಡುವ ಗೀಳು ಯುವಕ ಯುವತಿಯರು ಸೇರಿದಂತೆ ವಯಸ್ಸಿನ ಅಂತರವಿಲ್ಲದಂತೆ ಎಲ್ಲಾರಲ್ಲೂ ಈ ಗೀಳು ಹೆಚ್ಚಾಗಿಬಿಟ್ಟಿದೆ. ಆದರೆ ಸೆಲ್ಫಿ ಗೀಳು ಅಂಟಿಸಿಕೊಂದವರಿಗೆ ಇಲ್ಲೊಂದು ಕಹಿ ಸುದ್ದಿ ಇದೆ… ಹೌದು,…

  • ಆಧ್ಯಾತ್ಮ, ವಿಜ್ಞಾನ

    ವ್ಯಾಸ ಮಹರ್ಷಿಗಳು ಆ ಕಾಲದಲ್ಲೇ ಹೇಳಿದ್ದನ್ನು, ಕಂಡುಹಿಡಿಯುತ್ತಿರುವ ವಿಜ್ಞಾನಿಗಳು..!ನಿಜ..!ತಿಳಿಯಲು ಈ ಲೇಖನ ಓದಿ…

    ವಿಜ್ಞಾನಿಗಳು ಆಧುನಿಕ ಉಪಕರಣಗಳಿಂದ ಕಂಡುಹಿಡಿಯುತ್ತಿರುವ ಎಷ್ಟೋ ಸಂಶೋಧನೆಗಳನ್ನು, ನಮ್ಮ ಋಷಿ ಮುನಿಗಳು ಆಗಿನ ಕಾಲದಲ್ಲೇ ಕಂಡುಹಿಡಿದಿದ್ದರು ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ.

  • ಸುದ್ದಿ

    ಅಮ್ಮ ನೀನು ಎಲ್ಲಿರುವೆ.?ನಿನ್ನ ಕಂದ ಜೀವಂತವಾಗಿರುವನು..ನನ್ನ ಬಳಿಗೆ ಬಾ..ಮುಂದೆ ಓದಿ ಆ ತಾಯಿಗೆ ತಲಪುವವರೆಗೂ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ನಾವು ಮನುಷ್ಯರು ಇಷ್ಟೊಂದು ಕ್ರೂರಿಗಳಾಗಿ ಬಿಟ್ಟಿದ್ದೇವೆಯೇ.?ಯಾಕಂದ್ರೆ ಇಲ್ಲೊಬ್ಬ ಮಹಾ ತಾಯಿ ತನ್ನ ಹಸುಗೂಸು ಕಂದಮ್ಮನನ್ನು, ಕರುಣೆಯಿಲ್ಲದೆ  ಜೀವಂತವಾಗಿಯೇ ಮಣ್ಣಲ್ಲಿ ಮುಚ್ಚಿ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಮ್ಮಲ್ಲಿ ಎಷ್ಟೋ ಜನಕ್ಕೆ ಮಕ್ಕಳಿಲ್ಲದೆ, ಮಕ್ಕಳಿಗಾಗಿ ಏನೇನೋ ಪ್ರಯತ್ನಗಳನ್ನು ಮಾಡುತ್ತಾರೆ.ಆದರೆ ಸಂತಾನ ಭಾಗ್ಯ ಇರುವ ಕೆಲವರು ಹೀಗೆ ಮಕ್ಕಳನ್ನು ಮಣ್ಣಲ್ಲಿ ಹುತು ಬಿಡುವುದೋ, ಎಲ್ಲೋ ಬಿಸಾಡಿ ಹೋಗುವುದೋ ಮಾಡುತ್ತಾರೆ. ಅಮ್ಮ ನಿನಗೆ ಕರುಣೆನೇ ಇಲ್ವ..? ಆಗತಾನೆ ಕಣ್ಬಿಟ್ಟ ನನಗೆ ನಿನ್ನ ನೋಡೋ ಆಸೆ…

  • ಸುದ್ದಿ

    ನೀವು ಪ್ಯಾಕೆಟ್ ಹಾಲುಗಳನ್ನ ಬಳಸ್ತಿದೀರಾ! ಎಚ್ಚರಿಕೆ.

    ಈ ಭೂಮಿಗೆ ಕಾಲಿಟ್ಟ ಪ್ರತಿಯೊಬ್ಬರೂ ತಾಯಿಯ ಹಾಲನ್ನ ಕುಡಿದಿರುತ್ತಾರೆ ಮತ್ತು ಬಹಳಷ್ಟು ದಿನಗಳ ತನಕ ಬೇರೆ ಯಾವ ಆಹಾರವನ್ನ ಕೂಡ ಸೇವನೆ ಮಾಡದೆ ಕೇವಲ ತಾಯಿಯ ಎದೆ ಹಾಲನ್ನ ಕುಡಿದು ನಾವು ಬದುಕಿದ್ದೇವೆ, ತಾಯಿಯ ಎದೆ ಹಾಲು ಭೂಲೋಕದಲ್ಲಿ ಸಿಗುವ ಒಂದು ಅಮೃತ ಎಂದು ಹೇಳಿದರೆ ತಪ್ಪಾಗಲ್ಲ. ಮಮತೆ, ಪ್ರೀತಿ ಮತ್ತು ಪೋಷಣೆಯ ಅದ್ಬುತ ಶಕ್ತಿ ಈ ಹಾಲಿನಲ್ಲಿ ಇದೆ. ತಾಯಿಯ ಎದೆ ಹಾಲಿನ ಋಣವನ್ನ ತೀರಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಇನ್ನು ಕೆಲವರಿಗೆ ಈ ಮಮತೆಯ…