ಸುದ್ದಿ

ಭಾರತದ ಮೋಸ್ಟ್ ವಂಡರ್, ಈ 10 ಸೂರ್ಯೋದಯ-ಸೂರ್ಯಾಸ್ತದ ಸ್ಥಳಗಳು…

652

ಪ್ರಕೃತಿಯ ಅನೇಕ ಸುಂದರವಾದ ಉಡುಗೊರೆಗಳಲ್ಲಿ ಸೂರ್ಯೋದಯ-ಸೂರ್ಯಾಸ್ತದ ಸೊಬಗು ತುಂಬಾ ಅದ್ಭುತ.ಈ ಸೂರ್ಯೋದಯ-ಸೂರ್ಯಾಸ್ತವನ್ನು ನೋಡುವುದರಿಂದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ.ಈ ಸೌಂದರ್ಯ ಸವಿಯುವ ಆಸಕ್ತಿ ಇರುವವರಿಗೆ ಇಲ್ಲಿದೆ ಭಾರತದ ಸೂರ್ಯೋದಯ-ಸೂರ್ಯಾಸ್ತದ ಈ ಅದ್ಬುತ ಚಿತ್ರಗಳು.

ವರ್ಕಲಾ, ಕೇರಳ

ಟೈಗರ್ ಹಿಲ್, ಡಾರ್ಜಿಲಿಂಗ್, ಪಶ್ಚಿಮ ಬಂಗಾಳ

ಗೋವಾ

ಪುಷ್ಕರ,ರಾಜಸ್ತಾನ

ಹೈದರಾಬಾದ್

ಆಗುಂಬೆ,ಕರ್ನಾಟಕ 

ಪುರಿ ಬೀಚ್,ಒರಿಸ್ಸಾ 

ಕನ್ಯಾಕುಮಾರಿ,ತಮಿಳುನಾಡು 

ಮೌಂಟ್ ಅಬು 

ತಾಜ್ ಮಹಲ್,ಆಗ್ರಾ,ಉತ್ತರ ಪ್ರದೇಶ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ