ಆರೋಗ್ಯ

ಖಾಲಿ ಹೊಟ್ಟೆಯಲ್ಲಿ Tea & Coffee ಕುಡಿಯುತ್ತಿದ್ದರೆ 1 ನಿಮಿಷದಲ್ಲಿ ಈ ಲೇಖನವನ್ನ ತಪ್ಪದೇ ಓದಿ .

By admin

November 26, 2019

ಪ್ರೀತಿಯ ಸ್ನೇಹಿತರೇ ಮನುಷ್ಯ ಪ್ರತಿಯೊಂದನ್ನು ಮಾಡಲು ಜೀವನದಲ್ಲಿ ಆರೋಗ್ಯಕರವಾಗಿ ಬದುಕಲು ಎಷ್ಟೊಂದು ಆಹಾರವನ್ನು ಪ್ರತಿನಿತ್ಯ ನಾವು ಸೇವಿಸುತ್ತಿರುತ್ತಾರೆ ಇಂತಹ ಆಹಾರದಲ್ಲಿ ದೇಹಕ್ಕೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಯಾವ ಸಮಯದಲ್ಲಿ ಯಾವ ಆಹಾರವನ್ನು ತೆಗೆದುಕೊಳ್ಳಬೇಕು ಎಂಬುದರ ಕನಿಷ್ಠ ಮಾಹಿತಿಯೂ ಕೂಡ ನಮಗೆ ಇರುವುದಿಲ್ಲ ಅಂಥದ್ದೇ ಒಂದು ಪಾನೀಯವಾದ ಟೀ ಕಾಫಿ ಇದು ದೇಹಕ್ಕೆ ಎಂತಹ ದುಷ್ಪರಿಣಾಮವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ನೀಡುತ್ತೇನೆಂದರೆ ದೇಹವನ್ನು ಯಾವ ಮಟ್ಟಿಗೆ ಹಾಳು ಮಾಡುತ್ತದೆ ಎಂಬುದರ ಬಗ್ಗೆ ಒಂದು ಚಿಕ್ಕ ಮಾಹಿತಿಯನ್ನು ನಾನು ನೀಡಲು ಇಚ್ಛಿಸುತ್ತಿದ್ದೇನೆ.

ಪ್ರತಿಯೊಬ್ಬರು ಕೂಡ ಮುಂಜಾನೆ ಎದ್ದ ಕೂಡಲೇ ಬಯಸುವುದು ಒಂದು ಕಪ್ ಕಾಫಿ ಅಥವಾ ಒಂದು ಕಪ್ ಕಾಫಿ ಅಥವಾ ಟೀ ಬೆಳಗ್ಗೆ ಎದ್ದ ಕೂಡಲೇ ಸಿಕ್ಕಲಿಲ್ಲ ಅಂದರೆ ಎಷ್ಟೊಂದು ಜನ ಕೋಪ ಮಾಡಿಕೊಳ್ಳುವುದು ಉಂಟು ಎಷ್ಟೊಂದು ಜನರ ದಿನ ಹಾಳಾಗಿದ್ದು ಬೆಳಗ್ಗೆ ಎದ್ದ ಕೂಡಲೇ ನನಗೊಂದು ಕಪ್ ಕಾಫಿ ಸಿಗಲಿಲ್ಲ ಟೀ ಸಿಗಲಿಲ್ಲ ಅಂತ ಕಾರಣ ಹೇಳಿರುವುದನ್ನು ನಾವು ನೋಡುತ್ತೇವೆ ಎಷ್ಟೊಂದು ಸಲಿ ನಾವೂ ಅದೇ ರೀತಿ ವರ್ತಿಸಿರುವುದನ್ನು ಕೂಡ ನೆನಪಿಸಿಕೊಳ್ಳಬಹುದು ಈ ರೀತಿ ಕಾಫಿ ಮತ್ತೆ ಟೀಕೆ ನಾವು ಅವಲಂಬಿತವಾಗಿರುವುದು ಸರಿಯೇ ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಮತ್ತು ಟೀ ಯನ್ನು ಕುಡಿಯುವುದರಿಂದ ದೇಹಕ್ಕೆ ಯಾವ ರೀತಿಯ ಹಾನಿಯಾಗುತ್ತದೆ.

ಎಂದರೆ ನಾವು ಶಕ್ತಿ ಬರುತ್ತದೆ ಎಂದು ಕುಡಿಯುವ ಈ ಕಾಫಿ ಟೀಯಿಂದ ದೇಹಕ್ಕೆ ಆಗುವ ಅಪಾಯಕಾರಿ ಅಂಶಗಳನ್ನು ನಾನು ಈಗ ಹೇಳಲು ಹೊರಟಿದ್ದೇನೆ ಮನುಷ್ಯ ರಾತ್ರಿ ಆಹಾರವೂ ಪಚನವಾಗ ಬೇಕಾದರೆ ಅವನಿಗೆ ಬೆಳಗ್ಗೆ ಎದ್ದ ತಕ್ಷಣ ಕಾರ್ಬೋಹೈಡ್ರೇಡ್ ಅಥವಾ ಪ್ರೋಟಿನ್ನ ಅವಶ್ಯಕತೆ ಇರುತ್ತದೆ ಆದರೆ ನಾವು ಬೆಳಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಕಾಫಿಯನ್ನು ಸೇವಿಸುವುದರಿಂದ ಮನುಷ್ಯನ ದೇಹಕ್ಕೆ ಕೆಫೇನ್ ಅಂಶ ಸೇರಿಕೊಳ್ಳುತ್ತದೆ ಈ ಕೆಫೇನ್ ಅಂಶ ಸೇರಿಕೊಳ್ಳುವುದರಿಂದ ಕಾರ್ಬೊ ಹೈಡ್ರೇಡ್ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ ಅದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ .

ಇದಲ್ಲದೆ ಟಿಟಿ ವಿಷಯವೆಂದರೆ ಬೆಳಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಟಿ ಸೇವಿಸುವುದರಿಂದ ಅಸಿಡಿಟಿ ಹೆಚ್ಚಾಗುತ್ತದೆ ಅಸಿಡಿಟಿ ಹೆಚ್ಚಾದರೆ ದೇಹದಲ್ಲಿ ಆರೋಗ್ಯದ ಸಮಸ್ಯೆ ಕೂಡ ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರಾಗುವುದನ್ನು ನಾವು ಕಾಣಬಹುದು ಇದಲ್ಲದೆ ಮುಂಜಾನೆ ಎದ್ದ ಕೂಡಲೇ ಹಾಲಿನಿಂದ ಮಾಡಿದ ಟೀ ಅಥವಾ ಬ್ಲಾಕ್ ಟಿ ಸೇವಿಸುವುದು ದೇಹಕ್ಕೆ ಅಷ್ಟು ಒಳ್ಳೆಯದಲ್ಲ ಕಾರಣ ದೇಹದಲ್ಲಿ ಆ್ಯಂಟಿ ಆಸಿಡ್ಗಳು ಉತ್ಪತ್ತಿಯಾಗುತ್ತವೆ ಇದರಿಂದ ದೇಹದಲ್ಲಿ ಪ್ರೋಟಿನ್ ಉಳಿಯುವುದಿಲ್ಲ ಪ್ರೋಟಿನ್ ಉಳಿಯದಿದ್ದರೆ ದೇಹದಲ್ಲಿ ನಿಶ್ಶಕ್ತಿ ಆರಂಭವಾಗುತ್ತದೆ ಅವಾಗ ದೇಹದಲ್ಲಿ ಆರೋಗ್ಯ ಏರುಪೇರಾಗುತ್ತದೆ .

ಇದರ ಜೊತೆಗೆ ಪುರುಷರು ಎದ್ದ ಕೂಡಲೇ ಟಿ ಸೇವಿಸುವುದರಿಂದ ಫ್ಲೋರೆಡ್ ಅಂಶಗಳು ದೇಹದಲ್ಲಿ ಕಡಿಮೆಯಾಗುತ್ತದೆ ಈ ಅಂಶಗಳು ಕಡಿಮೆಯಾಗುವುದರಿಂದ ಪುರುಷರಿಗೆ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ .ಆದ್ದರಿಂದಾಗಿ ನಾವು ಬೆಳಗ್ಗಿನ ಜಾವ ಎದ್ದ ತಕ್ಷಣ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಕಾಫಿ ಮತ್ತು ಟೀ ಗಳ ಸೇವನೆಯನ್ನು ಮಾಡದಿರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಾಗಿರುತ್ತದೆ . ಈ ಮೇಲಿನ ವಿಷಯದಿಂದ ನಾವು ತಿಳಿದುಕೊಳ್ಳಬೇಕಾದ ಅಂಶಗಳೆಂದರೆ ನಮ್ಮ ಹಿರಿಯರು ಹೇಳಿರುವ ಹಾಗೆ ಮನುಷ್ಯನಿಗೆ ಆರೋಗ್ಯವೇ ಭಾಗ್ಯವಿರುತ್ತದೆ ಅದನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನದಾಗಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು .ಈ ಮಾಹಿತಿಯನ್ನು ಓದಿದ್ದಕ್ಕೆ ಧನ್ಯವಾದಗಳು ಶುಭ ದಿನ .