ಆಧ್ಯಾತ್ಮ

ಶ್ರೀ ಚಕ್ರ ಆರಾಧಿಸಿದರೆ ಸಿಗುವ ಫಲ!!

By admin

October 25, 2019

ಶ್ರೀ ಚಕ್ರದೇವತೆಯು ಸತ್ಯ ಸ್ವರೂಪಳೂ, ಸಕಲಾಧಾರರೂಪಳೂ, ಸಮಸ್ತ ಅಪೇಕ್ಷೆಗಳನ್ನು ಜಗತ್ತಿಗೆ ನೀಡುವವಳು, ಮಹಾಲಕ್ಷೀ, ಮಹಾಕಾಳಿ, ಮಹಾಸರಸ್ವತಿ ಸ್ವರೂಪಳು, ಶಿವಶಕ್ತಿಯೂ ಆಗಿರುತ್ತಾಳೆ.

ಭವಬಂಧನದಿಂದ ಮುಕ್ತಿಪಥವ ತೋರುವುದು ಈಕೆಯೇ. ಶ್ರೀ ಚಕ್ರವು ದುಷ್ಟಶಕ್ತಿಗಳನ್ನು ತಡೆಗಟ್ಟುವವಳು, ಇದು ಚಕ್ರರಾಜ ಎನಿಸಿಕೊಂಡು ಮಹಾಪುರುಷರಿಂದ ಸೇವಿಸಲ್ಪಟ್ಟು ಐಶ್ವರ್ಯ, ಸುಖ, ಶಾಂತಿ, ಸಂಪತ್ತುಗಳನ್ನು ನೀಡಿದೆ.

”ಶ್ರೀ” ಎಂದರೆ ಶ್ರೀಹರಿಯ ಸ್ವರೂಪ. ಇನ್ನು “ಚಕ್ರ” ಎಂದರೆ ಲೋಕವನ್ನು ದುಷ್ಟರಿಂದ ರಕ್ಷಿಸಿ, ಶಿಷ್ಟರ ಪರಿಪಾಲನೆ ಮಾಡುತಾ ನಮ್ಮನ್ನು ಪ್ರಕೃತಿಯ ನಿಯಮದಂತೆ ನಡೆಸುತಾ ನಮ್ಮಲ್ಲಿರುವ ಸತ್ವಗುಣಗಳನ್ನು ಪರಮಾತ್ಮನಿಗೆ ಸೇವೆ ಮಾಡುವಂತಹುದ್ದೇ ಈ ಚಕ್ರ.

ಸಕಲ ವಿಧವಾದ ದುಷ್ಟರನ್ನು ಸಂಹಾರ ಮಾಡಿ ನಮ್ಮಲ್ಲಿರುವ ಅಹಂಕಾರಗಳನ್ನು ನೀಗಿಸಿ, ಸನ್ಮಾರ್ಗಕ್ಕೆ ಎಳೆದೊಯ್ಯುವಾಗ ತನ್ಮಧ್ಯೆ ಬರುವ ಅಡ್ಡಿ, ಆತಂಕಗಳನ್ನು ಖಂಡಿಸಿ ನಮಗೆ ಭಗವತ್ ಸೇವಾಭಾಗ್ಯಕ್ಕೆ ಹೊಂದಿಕೊಳ್ಳುವಂತೆ ಮಾಡಿ ಸದಾಕಾಲವೂ ನಮ್ಮನ್ನು ರಕ್ಷಿಸುತ್ತಿರುವ ತಾಯಿಯ ಅಸ್ತ್ರ ರೂಪದಲ್ಲಿ ಇರುವುದೇ ಈ ಚಕ್ರ.

ಜೀವನದಲ್ಲಿ ಶ್ರೀ ಚಕ್ರವನ್ನು ಪೂಜಿಸಿದಾಗ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು, ಸಾರಸ್ವತರು, ಗಾಣಪತ್ಯರ ಸ್ನೇಹ ಲಭಿಸುವುದು.

ರಾಜನು ಹೇಗೆ ದುಷ್ಟ ಶಕ್ತಿಗಳು ತನ್ನ ಪ್ರಜೆಗಳನ್ನು ಅಡ್ಡಿ ಪಡಿಸದಂತೆ ಕಾಯುತ್ತಿರುತ್ತಾರೊ ಹಾಗೆ ಶ್ರೀಚಕ್ರವು ನಮ್ಮ ಅಧಿಕಾರ, ಗೌರವ, ಕೀರ್ತಿ, ನಿತ್ಯಕರ್ಮಗಳನ್ನು ಸದಾ ಪಾಲಿಸುತ್ತಿರುತ್ತದೆ.

ಶ್ರೀ ಚಕ್ರವು ಆರಾಧಕರಿಗೆ ಸದಾಕಾಲವೂ ರಕ್ಷೆಯನ್ನು ನೀಡುತ್ತಾ ದುಷ್ಟ ಶಕ್ತಿಗಳನ್ನು ನರ್ವೀರ್ಯ, ಮಾಡಿ ಆರಾಧಕರಿಗೆ ತೇಜಸ್ಸು, ಬುದ್ದಿ, ಬೆಳೆಯುವಂತೆ ಮಾಡುತ್ತದೆ.

ಆದ್ದರಿಂದ ಈ ತತ್ವವನ್ನು ಅನುಸರಿಸಿ ಆದಿಶಂಕರರು, ರಾಮಾನುಜರು, ಮಧ್ವಾಚಾರ್ಯರು ಕೂಡ ಆರಾಧಿಸಿ ಅದರ ಆನಂದವನ್ನು ಹೊಂದಿ ಅದರ ಮಹಿಮೆಯನ್ನು ಲೋಕಕ್ಕೆ ಸಾರಿರುತ್ತಾರೆ.

ಇಂತಹ ಅದ್ಭುತ ಚಕ್ರವನ್ನು ಕಲಿಯುಗದ ಪ್ರತ್ಯಕ್ಷ ದೈವವೆಂದರೆ ತಪ್ಪಾಗಲಾರದು.ಪಂಡಿತ್ ಶ್ರೀ 1 ಶ್ರೀ ರಾಘವೇಂದ್ರ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9901077772ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772 call.