ಪಂಡಿತ್ರಾಘವೇಂದ್ರ ಸಾಮ್ವಿ ಗಳು ಶ್ರೀಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರುಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆಪರಿಹಾರ ತಿಳಿಯಲು ಹಾಗೂ ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು ಉತ್ತರ ತಿಳಿಯಲುಬಯಸುವಿರಾ? ಕರೆ ಮಾಡಿ ಸಮಸ್ಯೆಏನೇ ಇರಲಿ ಎಷ್ಟೇ ಕಠಿಣವಾಗಿರಲಿ3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿಪ್ರೇಮ ಮದುವೆ ದಾಂಪತ್ಯ ಕುಟುಂಬವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772call/ what
1. ವಿವಾಹ ಪ್ರತಿಬಂಧಕವಿರುವವರು 21 ದಿನಗಳ ಕಾಲ ” ಓಂಗ್ಲೌಂ ಗಣಪತಯೇ ನಮಃ ” ಎಂದು11 ಮಾಲೆ ಜಪಿಸಿ ಪ್ರತಿದಿನ ಮೋದಕನೈವೇದ್ಯ ಮಾಡಿರಿ.
2. ಶತ್ರುವಿನಿಂದತೊಂದರೆ ಅನುಭವಿಸುವವರು ಗಣಪತಿಗೆ ನವಿಲುಗರಿ ಅರ್ಪಿಸಿಆಂಜನೇಯನ ಸಿಂಧೂರದಿಂದ ಇದೇ ನವಿಲು ಗರಿಯಮೇಲೆ ಶತ್ರುವಿನ ಹೆಸರನ್ನು ಬರೆದು ರಾತ್ರಿ ಮಲಗುವಾಗತಲೆಯ ಹತ್ತಿರ ಇಟ್ಟು ಮಾರನೇಯದಿನ ಬೆಳ್ಳಿಗ್ಗೆ ಹರಿಯುವ ನೀರಿನಲ್ಲಿ ಬಿಡಬೇಕು.
3. ಗಣಪತಿಗೆನವಿಲುಗರಿ ಅರ್ಪಿಸಿ ಮಾರನೇಯ ದಿನಅದನ್ನು ತೆಗೆದು ತಾವು ಮಲಗುವಕೋಣೆಯಲ್ಲಿ ತಲೆಯ ಭಾಗದ ಕಡೆಯಾರು ಇಟ್ಟು ಮಲಗುತ್ತಾರೋ ಅವರಿಗೆಯಾವುದೇ ದುಸ್ವಪ್ನಗಳು ಬರುವುದಿಲ್ಲ.
4. ವಾಹನ ಅಥವಾ ಭೂಮಿ ಯೋಗಬಯಸುವವರು 21 ದಿನಗಳ ಕಾಲ ಪ್ರತಿದಿನಋಣಮೋಚಕ ಮಂಗಲ ಸ್ತೋತ್ರ 11 ಬಾರಿಮತ್ತು ಭುವನೇಶ್ವರಿ ಸ್ತೋತ್ರ 11 ಬಾರಿ ಪಠಿಸಿರಿ.
5. ಸಂಪತ್ತುವೃಧ್ಧಿಯಾಗಲು 21 ದಿನಗಳ ಕಾಲ ಪ್ರತಿದಿನಕನಕಧಾರ ಸ್ತೋತ್ರ 11 ಬಾರಿ ಮತ್ತು ಶ್ರೀಸೂಕ್ತ 11 ಬಾರಿ ಪಠಿಸಿರಿ.
6. ಜೀವನದಲ್ಲಿಅಭಿವೃಧ್ಧಿ ಹೊಂದಲು ಮತ್ತು ಹಣಉಳಿತಾಯಕ್ಕಾಗಿ ಗಣಪತಿಗೆ 2 ನವಿಲುಗರಿ ಅರ್ಪಿಸಿ ನಂತರ ಮಾರನೇಯದಿನ ಮನೆಯ ಈಶಾನ್ಯ ಮತ್ತುಅಗ್ನೇಯ ದಿಕ್ಕಿಗೊಂದರಂತೆ ಈ ನವಿಲು ಗರಿಸ್ಥಾಪಿಸಿರಿ.
7. ಮನೆಯಲ್ಲಿನಕಾರಾತ್ಮಕ ಶಕ್ತಿಗಳಿದ್ದರೆ ಇದೇ ರೀತಿ ಗಣಪತಿಗೆನವಿಲು ಗರಿ ಸಮರ್ಪಿಸಿ ಮಾರನೇಯದಿನ ತೆಗೆದು ಮನೆಯ ಹಾಲಿನಲ್ಲಿಸ್ಥಾಪಿಸಿರಿ..
8. ಮನೆಯಲ್ಲಿಗಣಪತಿ ಸ್ಥಾಪನೆ ಮಾಡಿದ್ದರೆ ಮೊದಲುಗಣಪತಿಗೆ ನೈವೇದ್ಯವಿಟ್ಟು ನಂತರ ಮನೆಯ ಸದಸ್ಯರುಊಟ ಮಾಡಬೇಕು..
9. ಒಂದು ಗಾಜಿನ ಲೋಟದಲ್ಲಿ ಮುಕ್ಕಾಲುಭಾಗ ನೀರು ತುಂಬಿಸಿ ಶುಧ್ಧಅರಿಶಿನ ಪುಡಿ ಬೆರೆಸಿ ಬಿಳಿಎಕ್ಕದ ಹೂಗಳನ್ನು ಅದರಲ್ಲಿ ಹಾಕಿ ದೇವರಕೋಣೆಯಲ್ಲಿಡಿ.. ಮೂರು ದಿನಗಳ ನಂತರಈ ನೀರನ್ನು ಮನೆಯಎಲ್ಲಾ ಕೋಣೆಗಳಿಗೂ ಸಿಂಪಡಿಸಿ ಎಕ್ಕದ ಹೂವನ್ನು ಯಾವುದಾದರೂಅರಳಿವೃಕ್ಷದ ಬುಡದಲ್ಲಿರಿಸಿರಿ..ಈ ರೀತಿ ಪ್ರತಿತಿಂಗಳ ಚೌತಿಯಂದು ಮಾಡುವುದರಿಂದ ಆ ಮನೆಯಲ್ಲಿರುವ ದಾರಿದ್ರ್ಯನಿವಾರಣೆಯಾಗುವುದು..
ಇನ್ನು ಗುಪ್ತ ಹಾಗೂ ಬಗೆಹರಿದಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ನೀಡಿ 9901077772 ಪಂಡಿತ್ರಾಘವೇಂದ್ರ ಸ್ವಾಮಿ.