ಉಪಯುಕ್ತ ಮಾಹಿತಿ

ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ..

By KOLAR NEWS CHANDRU

January 24, 2023

KA-01 ಬೆಂಗಳೂರು ಕೇಂದ್ರ , ಕೋರಮಂಗಲ KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ KA-03 ಬೆಂಗಳೂರು ಪೂರ್ವ, ಇಂದಿರಾನಗರ KA-04 ಬೆಂಗಳೂರು ಉತ್ತರ, ಯಶವಂತಪುರ KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್ KA-06 ತುಮಕೂರು KA-07 ಕೋಲಾರ KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF) KA-09 ಮೈಸೂರು ಪಶ್ಚಿಮ KA-10 ಚಾಮರಾಜ್ನಗರ KA-11 ಮಂಡ್ಯ KA-12 ಮಡಿಕೇರಿ KA-13 ಹಾಸನ KA-14 ಶಿವಮೊಗ್ಗ KA-15 ಸಾಗರ KA-16 ಚಿತ್ರದುರ್ಗ KA-17 ದಾವಣಗೆರೆ KA-18 ಚಿಕ್ಕಮಗಳೂರು KA-19 ಮಂಗಳೂರು (ಕುಡ್ಲ ) KA-20 ಉಡುಪಿ KA-21 ಪುತ್ತೂರು KA-22 ಬೆಳಗಾವಿ KA-23 ಚಿಕ್ಕೋಡಿ KA-24 ಬೈಲಹೊಂಗಲ್ KA-25 ಧಾರವಾಡ KA-26 ಗದಗ KA-27 ಹಾವೇರಿ KA-28 ವಿಜಯಪುರ KA-29 ಬಾಗಲಕೋಟೆ KA-30 ಕಾರವಾರ KA-31 ಸಿರ್ಸಿ KA-32 ಕಲಬುರಗಿ KA-33 ಯಾದಾಗಿರ KA-34 ಬಳ್ಳಾರಿ KA-35 ಹೊಸಪೇಟೆ KA-36 ರಾಯಚೂರು KA-37 ಕೊಪ್ಪಳ KA-38 ಬೀದರ KA-39 ಭಾಲ್ಕಿ KA-40 ಚಿಕ್ಕಬಳ್ಳಾಪುರ KA-41 ಬೆಂಗಳೂರು ವೆಸ್ಟೆರ್ನ್ ಸುಬುರ್ಬ್ಸ್: ಕೆಂಗೇರಿ KA-42 ರಾಮನಗರ KA-43 ದೇವನಹಳಿ – ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ, ಬೆಂಗಳೂರು ಗ್ರಾಮೀಣ ಜಿಲ್ಲೆ KA-44 ತಿಪಟೂರು, ತುಮಕೂರು ಜಿಲ್ಲೆ KA-45 ಹುಣಸೂರು , ಮೈಸೂರು ಜಿಲ್ಲೆ KA-46 ಸಕ್ಲೇಶಪುರ , ಹಾಸನ ಜಿಲ್ಲೆ KA-47 ಹೊನ್ನಾವರ KA-48 ಜಮಖಂಡಿ KA-49 ಗೋಕಾಕ KA-50 ಬೆಂಗಳೂರು, ಯೆಲಹಂಕ KA-51 ಬೆಂಗಳೂರು, ಎಲೆಕ್ಟ್ರಾನಿಕ್ಸ್ ಸಿಟಿ (BTM 4th Stage) KA-52 ನೆಲಮಂಗಲ, ಬೆಂಗಳೂರು ಗ್ರಾಮೀಣ ಜಿಲ್ಲೆ KA-53 ಬೆಂಗಳೂರು, ಕೃಷ್ಣರಾಜಪುರಂ KA-54 ನಾಗಮಂಗಲ KA-55 ಮೈಸೂರು ಪೂರ್ವ KA-56 ಬಸವಕಲ್ಯಾಣ KA-57 ಶಾಂತಿನಗರ, ಬೆಂಗಳೂರು ನಗರ ಜಿಲ್ಲೆ KA-59 ಚಾಮರಾಜಪೇಟೆ, ಬೆಂಗಳೂರು ನಗರ ಜಿಲ್ಲೆ KA-60 R.T. ನಗರ, ಬೆಂಗಳೂರು ಬೆಂಗಳೂರು ನಗರ ಜಿಲ್ಲೆ KA-61 ಮ್ಯಾರಥಹಳ್ಳಿ, ಬೆಂಗಳೂರು ನಗರ ಜಿಲ್ಲೆ KA-62 ಸುರತ್ಕಲ್, ಮಂಗಳೂರು ಜಿಲ್ಲೆ KA-63 ಹುಬ್ಬಳ್ಳಿ KA-64 ಮಧುಗಿರಿ, ತುಮಕೂರು ಜಿಲ್ಲೆ KA-65 ದಾಂಡೇಲಿ KA-66 ತರೀಕೆರೆ KA -67 ಚಿಂತಾಮಣಿ KA~68 ರಾಣೆಬೆನ್ನೂರ KA~69 ರಾಮದುರ್ಗ KA~70 ಬಂಟ್ವಾಳ… KA–71 ಅಥಣಿ