ನಿಮ್ಮ ಹತ್ತಿರ ಕೂಡ ಆಧಾರ್ ಕಾರ್ಡ್ ಇದ್ದರೆ 7 ಲಕ್ಷದವರೆಗೆ ಹಣ ಪಡೆದುಕೊಳ್ಳಬಹುದು ಅದು ಕೂಡ ಕೇಂದ್ರ ಸರ್ಕಾರದಿಂದ ಸಿಗಲಿದೆ ಈ ಒಂದು ಹಣ ಪಡೆಯುವ ವಿಧಾನವನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ. ಹಣಪಡೆಯಲು ಬೇಕಾದ ದಾಖಲಾತಿಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಆಧಾರ್ ಕಾರ್ಡ್ ಬ್ಯಾಂಕಿನ ಖಾತೆಗೆ ಲಿಂಕ್ ಆಗಿರಬೇಕು ಮೊಬೈಲ್ ನಂಬರ್ ಕೂಡ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು ಸ್ಯಾಲರಿ ರೆಸಿಪ್ಟ್ ಅಥವಾ ಶೀಟ್ ಕೂಡ ಹೊಂದಿರಬೇಕು
ಸ್ಯಾಲರಿ ರೆಸಿಪ್ಟ್ ಇಲ್ಲ ಅಂದ್ರೆ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಕೂಡ ಕೊಡಬಹುದು ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಪಾಸ್ ಬುಕ್ ಎಂಟ್ರಿ ಕೂಡ ಲಗತ್ತಿಸಬೇಕು.ಈ ಎಲ್ಲಾ ದಾಖಲೆಗಳು ಇದ್ದಾರೆ ನಿಮಗೆ ಸಾಲ ನೀಡಲಾಗುತ್ತದೆ.ಹಾಗದಾರೆ ಎಷ್ಟು ಸಾಲ ಸಿಗುತ್ತದೆ ಎಂದರೆ ಈ ಯೋಜನೆಯನ್ನು ಕೇಂದ್ರ ಸರ್ಕಾರದ ಸಚಿವ ನಿರ್ಮಲ ಸೀತಾರಾಮನ್ ಅವರು ಕಳೆದ ಬಜೆಟ್ ನಲ್ಲಿ ಈ ಒಂದು ಹೊಸ ಯೋಜನೆಯನ್ನು ಚಾಲನೆ ಮಾಡಿದರೆ ಈ ಒಂದು ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಮನೆ ಕಟ್ಟಲು ಬಯಸುವ ಜನರಿಗೆ 7 ಲಕ್ಷ ಹಣವನ್ನು ಸಾಲದ ರೂಪದಲ್ಲಿ ಕೊಡಲಾಗುತ್ತದೆ ಹೀಗೆಂದು ನಿರ್ಮಲ ಸೀತಾರಾಮ್ ಅವರು ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು ಹಾಗಾಗಿ ಮೋದಿ ನೇತೃತ್ವದ ನಡೆದ ಬಜೆಟ್ ನಲ್ಲಿ ಈಗ ಯೋಜನೆಗೆ ಅನುಮೋದನೆ ಕೂಡ ಸಿಕ್ಕಿದೆ.
ಈ ಸಾಲಕ್ಕೆ ಬಡ್ಡಿ ಕೂಡ ತುಂಬಾ ಕಡಿಮೆ ಇರುತ್ತದೆ ಹಾಗಾಗಿ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆಯವ ಬದಲು ಕೇಂದ್ರ ಸರ್ಕಾರದಿಂದ ಕಡಿಮೆ ಬಡ್ಡಿಗೆ ಸಾಲ ಪಡೆಯಬಹುದು ಎಂದು ವಿತ್ತ ಸಚಿವೆ ನಿರ್ಮಲ ಸೀತಾರಮನ್ ಹೇಳಿದ್ದಾರೆ 7 ಲಕ್ಷ ಸಾಲವನ್ನು ಸರ್ಕಾರವು ಮರುಪಾವತಿ ಮಾಡಲು ನಿಮಗೆ ಬರೋಬ್ಬರಿ ಹದಿನೈದು ವರ್ಷಗಳ ಕಾಲ ಗಡುವು ನೀಡಲಾಗಿದೆ ಈ ಕಾಲಾವಧಿಯಲ್ಲಿ ಮರು ಪಾವತಿ ಮಾಡದಿದ್ದರೆ ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುತ್ತದೆ
ಈ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆಯಲು ನಿಮ್ಮ ಎಲ್ಲ ದಾಖಲೆಗಳನ್ನು ನಿಮ್ಮ ಹತ್ತಿರದ ಸಿಎಸ್ಸಿ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿ ಸಲ್ಲಿಸಬೇಕು ಹಾಗೂ ಈ ಕೇಂದ್ರದಲ್ಲಿ ಇದರ ಬಗ್ಗೆ ಮಾಹಿತಿ ಕೂಡ ಪಡೆಯಬಹುದು ಮತ್ತು ನೀವು ಇದನ್ನು ಗೃಹ ಸಾಲ ಎಂದು ಸ್ವೀಕರಿಸಿ ಕಡಿಮೆ ಬಡ್ಡಿ ಕಟ್ಟು ಹದಿನೈದು ವರ್ಷದ ಬಳಿಕ ಈ ಸಾಲವನ್ನು ಮರುಪಾವತಿ ಸರ್ಕಾರಕ್ಕೆ ಮಾಡಿದರೆ ಯಾವುದೇ ಹೆಚ್ಚಿನ ಬಡ್ಡಿ ಅಥವಾ ಶುಲ್ಕವನ್ನು ಕೊಡುವ ಅವಶ್ಯಕತೆ ಇರುವುದಿಲ್ಲ. ಸಾಲ ಪಡೆಯಬೇಕಾದರೆ ಬೇಕಾಗುವ ದಾಖಲಾತಿಗಳು ಅಂದರೆ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಎಂಟ್ರಿ ರೇಷನ್ ಕಾರ್ಡ್ ಸಲ್ಲಿಸಿದರು 7 ಲಕ್ಷವನ್ನು ಪಡೆದುಕೊಳ್ಳಬಹುದಾಗಿದೆ.