ಸುದ್ದಿ

ಬಿಳಿ ಎಕ್ಕದ ಗಿಡದಲ್ಲಿರುವ ಈ ರಹಸ್ಯದ ಬಗ್ಗೆ ನಿಮಗೆಷ್ಟು ಗೊತ್ತು, ನೀವು ತಪ್ಪದೆ ತಿಳಿಯಬೇಕಾದ ವಿಷಯ,.!

By admin

November 16, 2019

ಬಿಳಿ ಎಕ್ಕದ ಗಿಡದಲ್ಲಿ  ನಮಗೆ ತಿಳಿಯದ  ಔಷಧಿ ಗುಣಗಳು ತುಂಬಾನೇ ಇದೆ, ನಮ್ಮ ಮನೆ ಹತ್ತಿರ ಅಥವಾ ರೋಡ್ನಲ್ಲಿ ಒಂದು ಔಷಧಿ ಗಿಡ ತುಂಬಾ ಜನರಿಗೆ ಗೊತ್ತಿಲ್ಲ ನಮ್ಮಲ್ಲಿ ಈಗಲೂ ಕೂಡ ಇದನ್ನು ಹಳ್ಳಿಕಡೆ ಬಳಸುತ್ತ ಬಂದಿದ್ದಾರೆ.ಎಕ್ಕದ ಗಿಡದಲ್ಲಿ ಎರಡು ಪ್ರಭೇದಗಳಿವೆ ಅವು ಬಿಳಿ ಮತ್ತು ಕೆಂಪು ಗಿಡಗಳು ಎಕ್ಕದ ಗಿಡದ ಎಲೆ ವಿನಾಯಕ ಚತುರ್ಥಿ ಗೆ ಬೇಕಾದ ಶ್ರೇಷ್ಠ ವಾದ ಎಲೆ.

ಈ ಒಂದು ಗಿಡ ಅಪ್ಪು ಸೈನಿಸಿ ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು ನಮ್ಮ ಕನ್ನಡದಲ್ಲಿ ಎಕ್ಕದ ಗಿಡ ಎಂದು ಕರೆಯುತ್ತೇವೆ ಇದರಲ್ಲಿ ಬಿಳಿ ಎಕ್ಕದ ಗಿಡ ಕಾಣಿಸುವುದು ತುಂಬಾ ಕಡಿಮೆ ರಥಸಪ್ತಮಿ ದಿನದಂದು ಎಕ್ಕದ ಎಲೆಗಳನ್ನು ಧರಿಸಿ ನದಿ ಸ್ಥಾನ ಮಾಡಿದರೆ ತುಂಬಾ ಒಳ್ಳೆ ಪುಣ್ಯ ಬರುತ್ತದೆ.

ಈ ಒಂದು ಗಿಡವನ್ನು ಆಗಿನ ಕಾಲದಲ್ಲಿ ಆಯುರ್ವೇದಿಕ್  ಔಷಧಿಗಾಗಿ ಬಳಸುತ್ತಿದ್ದರು ಇದು ಶರೀರದ ಚರ್ಮ ಮತ್ತು ಮೂಳೆಗಳಿಗೆ ರಾಮಬಾಣ ಇದ್ದಂತೆ ಒಂದು ಮಾತು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಿ.ಎಕ್ಕದ ಗಿಡದ ಎಲೆಯನ್ನು ಕುಯ್ಯುವಾಗ ಅದರ ಹಾಲು ಕಣ್ಣಿಗೆ ಬೀಳದಂತೆ ನೋಡಿಕೊಳ್ಳಿ ಇದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಯಾಕಂದ್ರೆ ಎಕ್ಕದ ಗಿಡದ ಹಾಲು ವಿಷಪೂರಿತ ವಿಷಯಕ್ಕೆ ಬರುವುದಾದರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡು ಸ್ವಲ್ಪ ಉಪ್ಪು ಬೆರೆಸಿ ಮೂಳೆ ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.

ಎಷ್ಟೇ ಗಾಯಗಳಾದರೂ ಇದರ ಎಲೆಗಳನ್ನು ಒಣಗಿಸಿ ಪೌಡರ್ ಮಾಡಿಕೊಂಡು ಗಾಯಗಳ ಮೇಲೆ ಹಚ್ಚಿದರೆ ಅವು ಬೇಗನೆ ವಾಸಿಯಾಗುತ್ತದೆ ಮತ್ತೊಂದು ವಿಷಯ ಏನೆಂದರೆ ಭಯ ಬೀಳುವ ಕನಸುಗಳು ಬಿದ್ದರೆ ಈ ಗಿಡದ ಬೇರನ್ನು ತಲೆಕೆಳಗೆ ಇಟ್ಟುಕೊಂಡು ಮಲಗಿಸುತ್ತಿದ್ದರು ಆಗಿನ ಕಾಲದವರು.