ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಜ್ಯೋತಿಷ್ಯರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು9901077772
ಹಿಂದೆ ಈ ಕ್ಷೇತ್ರ ಮಹಾರಣ್ಯಪುರ ಎಂದು ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಕೋಲ ಮಹರ್ಷಿಗಳು ಲೋಕಕಲ್ಯಾಣಾರ್ಥ ತಪವನ್ನಾಚರಿಸಿದರು. ಇವರ ಭಕ್ತಿಗೆ ಒಲಿದ ಶಿವನು ಅದೇ ಸ್ಥಳದಲ್ಲಿ ಪರಾಶಕ್ತಿಯನ್ನು ಪೂಜಿಸುವಂತೆ ಆಣತಿ ಇತ್ತನು. ಕೋಲ ಮಹರ್ಷಿಗಳು ತಪವನ್ನಾಚರಿಸಿದ ಭೂಮಿ ಕಾಲಾನಂತರದಲ್ಲಿ ಕೋಳಪುರಂ ಆಗಿ ಈಗ ಕೊಲ್ಲೂರಾಗಿದೆ. ಈ ಸ್ಥಳದಲ್ಲಿ ಮೂಕಾಂಬಿಕೆಯೂ ನೆಲೆಸಿದ್ದಾಳೆ. ಮೂಕಾಂಬಿಕೆಯ ಅವತಾರದ ಬಗ್ಗೆ ಒಂದು ಕಥೆ ಇದೆ.
ಅತ್ಯಂತ ದುಷ್ಟನಾಗಿದ್ದ ಕಮ್ಮಾಸುರ ಅಥವಾ ಕಾಮಾಸುರ ಎಂಬ ದೈತ್ಯ ಶಿವನಿಂದ ವರಪಡೆದು ತ್ರಿಭುವನವನ್ನೇ ತನ್ನ ಅನ ಮಾಡಿಕೊಳ್ಳಲು ಪ್ರಯತ್ನಿಸಿದಾಗ, ದೇವಾದಿ ದೇವತೆಗಳ ಪ್ರಾರ್ಥನೆಗೆ ಒಲಿದ ಆದಿಪರಾಶಕ್ತಿಯು, ಶಿವ ಪ್ರತ್ಯಕ್ಷನಾಗಿಕಾಮಾಸುರನಿಗೆ ವರನೀಡುವ ಸಮಯದಲ್ಲಿ ಅವನ ನಾಲಿಗೆಯ ಮೇಲೆ ಕುಳಿತು ಮಾತೇ ಹೊರಡದಂತೆ ಮಾಡಿ ಕಾಮಾಸುರನನ್ನು ಮೂಕನನ್ನಾಗಿಸಿದಳು.
ಅಸುರರ ಗುರುಗಳಾದ ಶುಕ್ರಾಚಾರ್ಯರು ತಮ್ಮ ತಪೋಬಲದಿಂದ ಮತ್ತೆ ಕಾಮಾಸುರನಿಗೆ ಮಾತು ಬರುವಂತೆ ಮಾಡಿದರು. ಆದರೆ, ಒಮ್ಮೆ ಮೂಕನಾಗಿದ್ದ ಕಾಮಾಸುರ ಮೂಕಾಸುರ ಎಂದೇ ಖ್ಯಾತನಾದ. ಮತ್ತೆ ಬ್ರಹ್ಮನಿಂದ ವರಪಡೆದು, ಬಲಿಷ್ಠನಾಗಿ ದೇವನುದೇವತೆಗಳನ್ನೂ – ಋಷಿ-ಮುನಿಗಳನ್ನೂ ನರರನ್ನೂ ಕಾಡತೊಡಗಿದೆ. ಈತನ ಪಾಪದ ಕೊಡ ತುಂಬಿದಾಗ ದೇವಿಯು ಸಿಂಹವಾಹಿನಿಯಾಗಿ ಆ ದೈತ್ಯನ ಸಂಹರಿಸಿದಳು. ಮೂಕಾಸುರನ ಕೊಂದ ದೇವಿ ಮೂಕಾಂಬಿಕೆ ಎಂದೇ ಹೆಸರಾದಳು.
ಶಕ್ತಿ ದೇವತೆ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿ.ದೇವಿಯ ದಿವ್ಯರೂಪಕ್ಕೆ ಮರೆಯದೇ ಶಿರಭಾಗಿ ನಮಿಸಿ..
“||ನಮಸ್ತೇಸ್ತು ಮಹಾಕಾಳಿ ಶ್ರೀ ಚಕ್ರ ಸ್ಥಿರವಾಹಿನಿ ಅದಿಶಕ್ತಿ ಮಹಾಮಾಯೆ ಕೊಲ್ಲೂರು ಶ್ರೀ ಮೂಕಾಂಬಿಕೆ ತಾಯಿ ನಮೋಸ್ತುತೆ||||ನಮಸ್ತೇಸ್ತು ಮಾಹಾ ಗೌರಿ, ಚ೦ಡಾಸುರ ಭಯಾ೦ಕರಿ ಸರ್ವಪಾಪ ಹರೇದೇವಿ ಕೊಲ್ಲೂರು ಶ್ರೀ ಮೂಕಾಂಬಿಕೆ ತಾಯಿ ನಮೋಸ್ತುತೆ||||ನಮಸ್ತೇಸ್ತು ಮಹಾದುರ್ಗೆ ಮಹಿಷಾಸುರ ವಿನಾಶಿನಿ ರೌದ್ರರೂಪೆ ಮಹಾಚ೦ಡಿ ಕೊಲ್ಲೂರು ಶ್ರೀ ಮೂಕಾಂಬಿಕೆ ತಾಯಿ ನಮೋಸ್ತುತೆ||”
ರಾಘವೇಂದ್ರಆಚಾರ್ಯ9901077772ಕೊಲ್ಲೂರು ಮೂಕಾಂಬಿಕೆ ತಾಯಿಗೆ ಆರಾಧಕರು ೧) ಮದುವೆ , ೨) ಸಂತಾನ ಕೊರತೆ ,೩) ಶತ್ರು ಕಾಟ, ೪) ಕುಜದೋಷ ಪರಿಣಾಮ, ೫) ಮಕ್ಕಳು ತೊಂದರೆ,೬) ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ ಮಾಟ ಮಂತ್ರ, ೭) ವಿದೇಶಿ ಯೋಗ, ೮) ಅನಾರೋಗ್ಯ,ಮನೆ ಕಟ್ಟುವ ಯೋಗ, ೯) ರಾಜಕೀಯದ ಭವಿಷ್ಯ, ೧೦) ಸ್ಥಾನಮಾನ ತೊಂದರೆ, ೧೧) ಕುಟುಂಬದಲ್ಲಿದ್ದ ಸಮಸ್ಯೆ,ಇನ್ನು ಗುಪ್ತ ಹಾಗೂ ಬಗೆಹರಿದ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ನೀಡಿ 9901077772ಪಂಡಿತ್ ರಾಘವೇಂದ್ರ ಸ್ವಾಮಿ