ಮನರಂಜನೆ

ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ ಜೊತೆ ಜೊತೆಯಲಿ ತಂಡ;ಇನ್ಮುಂದೆ ಅರ್ಧ ಗಂಟೆಯಲ್ಲ, 1ಗಂಟೆ‌ ಪ್ರಸಾರವಾಗಲಿದೆ? ಯಾಕೆ ಗೊತ್ತಾ?

By admin

November 20, 2019

ಕಿರುತೆರೆ ಲೋಕದಲ್ಲಿ ಎಲ್ಲಿ ನೋಡಿದ್ರೆ ಅಲ್ಲಿ ಜೊತೆ ಜೊತೆಯಲಿ ಧಾರಾವಾಹಿಯದ್ದೆ ಸುದ್ದಿ. ಮೋಸ್ಟ್ ಸಕ್ಸಸ್ ಫುಲ್ ಧಾರಾವಾಹಿಯಾದ ಜೊತೆ ಜೊತೆಯಲಿ 50 ಸಂಚಿಕೆಗಳು ಮುಗಿದರೂ ನಂಬರ್ 1 ಸ್ಥಾನದಲ್ಲಿದೆ. ಕಿರುತೆರೆ ಇತಿಹಾಸದಲ್ಲೇ ಭಾರಿ ಬದಲಾವಣೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಈಗ ವೀಕ್ಷಕರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ ಎಂಬ ಮಾಹಿತಿ ಹೊರ ಬಂದಿದೆ.

ಕಿರುತೆರೆ ಲೋಕದಲ್ಲಿ ಎಲ್ಲಿ ನೋಡಿದ್ರೆ ಅಲ್ಲಿ ಜೊತೆ ಜೊತೆಯಲಿ ಧಾರಾವಾಹಿಯದೇ ಸದ್ದು. ಮೋಸ್ಟ್ ಸಕ್ಸಸ್ ಫುಲ್ ಧಾರಾವಾಹಿವಾಗಿರುವ ಜೊತೆ ಜೊತೆಯಲಿ 50 ಸಂಚಿಕೆಗಳು ಮುಗಿದರೂ ನಂಬರ್ 1 ಸ್ಥಾನದಲ್ಲಿದೆ.

ಕಿರುತೆರೆ ಇತಿಹಾಸದಲ್ಲೇ ಭಾರಿ ಬದಲಾವಣೆ ತಂದ ಜೊತೆ ಜೊತೆಯಲಿ ಧಾರಾವಾಹಿ ಈಗ ವೀಕ್ಷಕರಿಗೆ ಸಂತಸದ ಸುದ್ದಿಯೊಂದನ್ನು ನೀಡಲಿದೆ ಎಂಬ ಮಾಹಿತಿ ಹೊರ ಬಂದಿದೆ.ಇಷ್ಟೇ ಅಲ್ಲ ಒಂದು ಗಂಟೆ ಸಾಧ್ಯವಾಗದಿದ್ರೆ, ಶನಿವಾರ- ಭಾನುವಾರ ಮುಂದುವರೆಸುವಂತೆ ಮನವಿ ಮಾಡಿದ್ದಾರೆ.

ಆದರೆ ಈಗಾಗಲೇ ಜೀ ವಾಹಿನಿಯಲ್ಲಿ ದೊಡ್ಡ ದೊಡ್ಡ ರಿಯಾಲಿಟಿ ಶೋ ಪ್ರಸಾರವಾಗುತ್ತಿರುವ ಕಾರಣ, ಇದು ಸಾಧ್ಯವಾಗದ ಮಾತು ಎನ್ನಬಹುದು. ಆದರೆ ಒಂದು ಗಂಟೆ ಪ್ರಸಾರ ಮಾಡುವುದರ ಬಗ್ಗೆ ಜೊತೆ ಜೊತೆಯಲಿ ಧಾರಾವಾಹಿ ತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ ಏನಾದ್ರೂ ವೀಕ್ಷಕರ ಒತ್ತಾಯದ ಮೇರೆಗೆ ಒಂದು ಗಂಟೆ ಮಾಡಿದ್ರೆ ಅದು ಸೀರಿಯಲ್ ಇತಿಹಾಸದಲ್ಲೇ ಮೊದಲಾಗುತ್ತದೆ.