ಸುದ್ದಿ

ಜಿಯೋ ಗ್ರಾಹಕರಿಗೆ ಹೊಸ ವರ್ಷಕ್ಕೆ ಬಂಪರ್ ಆಫರ್. ಏನದು ಈಗಲೇ ತಿಳಿದುಕೊಳ್ಳಿ.!

By admin

December 31, 2019

ಹೌದು, ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಸಂಸ್ಥೆಯು ತನ್ನ ಚಂದಾದಾರರಿಗೆ ‘ಹ್ಯಾಪಿ ನ್ಯೂ ಇಯರ್’ ಆಫರ್ ಅನ್ನು ಬಿಡುಗಡೆ ಮಾಡಿದೆ. 2020 ರೂ. ಬೆಲೆಯಲ್ಲಿ ಎರಡು ಭರ್ಜರಿ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಒಂದು ಪ್ಲ್ಯಾನ್ ಜಿಯೋ ಚಂದಾದಾರರಿಗೆ ವಾರ್ಷಿಕ ಅವಧಿಯ ಪ್ರಯೋಜನೆಗಳನ್ನು ಒದಗಿಸಿದರೇ, ಇನ್ನೊಂದು ಕೊಡುಗೆಯು ಜಿಯೋ ಫೋನ್ ಗ್ರಾಹಕರಿಗೆ ವಾರ್ಷಿಕ ಧಮಾಕ ನೀಡಲಿದೆ. ಹಾಗಾದರೇ ಜಿಯೋದ ಹ್ಯಾಪಿ ನ್ಯೂ ಇಯರ್-2020 ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿರಿ.

ಸ್ನೇಹಿತರೆ ರಿಲಯನ್ಸ್ ಜಿಯೋ ಹೊಸ ಫೀಚರ್ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ ಮತ್ತು ಆ ಫೋನ್ ನ ಬೆಲೆ ತುಂಬಾ ಅಗ್ಗವಾಗಿದೆ ಎಂದು ಮಾಹಿತಿಯನ್ನ ನೀಡಿದೆ ರಿಲಯನ್ಸ್ ಕಂಪನಿ ಮತ್ತು ಜಿಯೋ ಫೋನ್ ನಂತೆ ಇದು ಕೂಡ ಫೀಚರ್ ಫೋನ್ ಆಗಿರಲಿದೆ. ಇನ್ನು ಬೇಸರ ಸಂಗತಿ ಎಂದು ಅಂದರೆ ಬಿಡುಗಡೆಯಾಗುವ ಹೊಸ ಫೋನ್ ನಲ್ಲಿ ಇಂಟರ್ನೆಟ್ ಸೇವೆ ಇರುವುದಿಲ್ಲ, ಇನ್ನು ಈ ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಇಂಟರ್ನೆಟ್ ಇಲ್ಲದ ಮೊದಲ ಜಿಯೋ ಫೋನ್ ಇದಾಗಲಿದೆ.

ಇನ್ನು ಈ ಹಿಂದೆ ಜಿಯೋ ಬಿಡುಗಡೆ ಮಾಡಿದ್ದ ಜಿಯೋ ಫೋನ್ ನ ಬೆಲೆ 500 ರೂಪಾಯಿ ಆಗಿತ್ತು, ಆದರೆ ಈಗ ಹೊಸದಾಗಿ ಬಿಡುಗಡೆಯಾಗುತ್ತಿರುವ ಹೊಸ ಇಂಟರ್ನೆಟ್ ಇಲ್ಲದ ಜಿಯೋ ಫೋನ್ ನ ಬೆಲೆ ಕೇವಲ 399 ರೂಪಾಯಿ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಈ ಫೋನ್ ಜೊತೆಗೆ ಕೆಲವು ಆಫರ್ ಗಳನ್ನ ಬಿಡುಗಡೆ ಮಾಡಲಾಗುತ್ತಿದ್ದು ಅದರ ಬೆಲೆ ಕೇವಲ 50 ರೂಪಾಯಿ ಮತ್ತು ಅದೂ 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಇನ್ನು ಈ ಫೋನ್ ನಲ್ಲಿ ಕೆಲವು ತಿಂಗಳುಗಳ ಕಾಲ ಉಚಿತ ಕರೆ ಇರಲಿದೆ, ಬಡವರಿಗೆ ಮತ್ತು ಹಳ್ಳಿಗಳಲ್ಲಿ ವಾಸವಿರುವವರಿಗೆ ಉಪಯೋಗ ಆಗಲಿ ಅನ್ನುವ ಉದ್ದೇಶದಿಂದ ಈ ಫೋನ್ ನ್ನ ಮಾರುಕಟ್ಟೆಗೆ ತರಲಾಗುತ್ತಿದೆ, ಸ್ನೇಹಿತರೆ ಈ ಫೋನ್ ಮಾರುಕಟ್ಟೆಗೆ ಬಂದರೆ ನೀವು ಕಣ್ಣು ಮುಚ್ಚಿಕೊಂಡು ಖರೀದಿ ಮಾಡಬಹುದಾಗಿದೆ.