- ನಮ್ಮ ದೇಹದ ವಿಚಿತ್ರ ಸತ್ಯಗಳು!! ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು,
- ಆದ್ದುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇ ಹದಲ್ಲೇ ಇವೆ
- ಇದನ್ನು ತಿಳೆದರೆ ಅಶ್ಚರ್ಯ ವೆನಿಸಬಹುದು. ಆದರೆ ಇದು ನಿಜವಾದ ಸಂಗತಿ.
- ಮನುಷ್ಯ ಬದುಕಿರೋವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ – ವರ್ಷ ಕ್ಕೆ25 MM ನಷ್ಟು.
- ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.
- *ನಮ್ಮದೇಹದ ನರಗಳನ್ನೆಲ್ಲಾ ಒಟ್ಟುಗೂಡಿಸಿ ನೋಡಿದರೆ ಅದರ ಉದ್ದ 75 ಕಿಲೋಮೀಟರ್ ಆಗುತ್ತದೆ.
- ಒಂದುದಿನಕ್ಕೆ ಸರಿ ಸುಮಾರು ಇಪ್ಪತ್ತು ಸಾವಿರ ಬಾರಿ ಉಸಿರಾಡುತ್ತೇವೆ.
- ನಮ್ಮಕಣ್ಣುಗಳು ಸುಮಾರು ಒಂದು ಕೋಟಿ ಬಣ್ಣಗಳನ್ನು ಗುರುತಿಸುತ್ತದೆ. ಆದರೆ ನಮ್ಮ ಮಿದುಳಿಗೆ ಅವನ್ನೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳುವ ಶಕ್ತಿ ಇಲ್ಲ .
- ಮನುಷ್ಯಬದುಕಿರುವವರೆಗೂ ಅವನ ಕಿವಿ ಬೆಳಿತಾನೇ ಇರುತ್ತೆ . ವರ್ಷಕ್ಕೆ25 ಮಿಲಿ ಮೀಟರ್ ನಷ್ಟು ಬೆಳೆಯುತ್ತದೆ .
- ಪ್ರತಿದಿನ ನಮ್ಮ ದೇಹ ಸುಮಾರು 1 ಕೊಟಿ ಚರ್ಮ ಕಣಗಳನ್ನು ಕಳೆದುಕೊಳ್ಳುತ್ತದೆ. ಸರಿಯಾಗಿ ತೂಕ ಮಾಡಿ ನೋಡಿದರೆ ವರ್ಷಕ್ಕೆ 2 ಕಿಲೋನಷ್ಟು !!
- ನಮ್ಮ ಚರ್ಮದ 1 sq .cm ವಿಸ್ತಿರ್ಣ ದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ.
- ಹೆಣ್ಣು ಮಕ್ಕಳನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.
- ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ.
- ಒಬ್ಬಮನುಷ್ಯ ಕೇವಲ ಕಣ್ಣುಮಿಟುಕಿಸೋದ್ರಲ್ಲೇ 5 ವರ್ಷ ಕಳೀತಾನೆ. ಕಣ್ಣು ಮಿಟುಕಿಸ್ತಾ ಕೆಲವರು ಬೇರೆ ಕೆಲಸಾನೂ ಮಾಡುತ್ತಾರೆ.
- ಬಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೆಗಳಾಗುತ್ತವೆ.
- ನಿಮ್ಮಮೆದುಳಿಗೆ ತಲುಪುವ ವಿಚಾರಗಳು ಗಂಟೆಗೆ ನಾನ್ನೂರು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತವೆ
- ಮನುಷ್ಯನರಕ್ತದಲ್ಲಿ ಇಪ್ಪತ್ತೊಂದು ಬಗೆಯ ರಕ್ತವಿದೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತದೆ.
- ಒಂದುದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿಲೋಮೀಟರ್ ಚಲಿಸುತ್ತದೆ.
- ಒಂದು ದಿನಕ್ಕೆ ಸರಿ ಸುಮಾರು ಇಪ್ಪತ್ತು ಸಾವಿರ ಬಾರಿ ಉಸಿರಾಡುತ್ತೇವೆ.
- *ಗಂಡಸರಿಗೆ ಒಂದು ದಿನಕ್ಕೆ ನಲವತ್ತು ಕೂದಲು ಉದುರಿದರೆ ಹೆಂಗಸರಿಗೆ ಎಪ್ಪತ್ತು ಕೂದಲು ಉದುರುತ್ತದೆ.
- ನೀವು ಶೀತ ಆದಾಗ ಸೀನುತ್ತೀ ರಲ್ಲ, ಅದರ ವೇಗ ಗಂಟೆಗೆ 160 ಕಿ.ಮೀ. ಇರುತ್ತೆ.
- ನಕ್ಕುಗ ನಿಮ್ಮಮುಖದ 17 ಬೇರೆ ಬೇರ ಮಾಂಸ ಖಂಡಗಳು ಕೆಲಸ ಮಾಡುತ್ತವೆ. ಅತ್ತಾಗ 43ಮಾಂಸ ಖಂಡಗಳು ಕೆಲಸ ಮಾಡುತ್ತವೆ.
- ಒಬ್ಬರ ನಾಲಿಗೆ ಇನ್ನೊಬ್ಬರ ತರಹ ಇರುವುದಿಲ್ಲ . ಬೆರಳಿನ ಅಚ್ಚು ಹೇಗೋ ಹಾಗೆ ಸಹಿ ಹಾಕುವುದಕ್ಕೆ ಬರದೆ ಇರುವವರು ಹೆಬ್ಬೆಟ್ಟು ಯಾಕೆ ಹೊತ್ತುತ್ತಾರೆ ಹೇಳಿ . ಯಾಕೆ ಅಂದರೆ ಬೆರಳಿನ ಅಚ್ಚು ಒಬ್ಬೊಬ್ಬರಿಗೂ ಬೇರೆ ಬೇರೆ ಹಾಗೆ ನಿಮ್ಮ ನಾಲಿಗೆಯ ಅಚ್ಚು ಕೂಡ ಬೇರೆಯವರ ತರಹ ಇರುವುದಿಲ್ಲ
- ಒಂದುಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತದೆ ಒಂದು ಕೂದಲಿಗೆ.
- ಭೂಮಿಯಮೇಲೆ ಎಷ್ಟು ಜನ ಇರುತ್ತಾರೋ …. ಅಷ್ಟೇ ಕೀಟಾಣುಗಳು ಸಹ ನಿಮ್ಮ ಬಾಯಿಯಲ್ಲೂ ಇರುತ್ತವೆ. ಆದರೆ ಅವು ನಿಮಗೆ ಯಾವ ರೀತಿಯಲ್ಲೂ ತೊಂದರೆ ಮಾಡುವುದಿಲ್ಲ .
- ಮನುಷ್ಯನಿಗೆ ನೀರಿನಿಂದ ಸಿಗುವ ಶಕ್ತಿ, ಆಹಾರ ಬೇರೆ ಪದಾರ್ಥಗಳಿಂದ ಸಿಗುವುದಿಲ್ಲ
- ನಿಮ್ಮಉಗುರಿನಲ್ಲಿ ಈ ತರಹ ಅರ್ಧ ಚಂದ್ರಾಕೃತಿಯ ಕಾಣಿಸುತ್ತಾ ಇಲ್ಲದೇ ಹೋದಲ್ಲಿ ಅಥವಾ ಉಗುರು ತುಂಬಾ ಮೃದುವಾಗಿದ್ದು ಬೇಗನೆ ಮುರಿದು ಹೋಗುತ್ತಿದ್ದರೆ…. ನಿಮ್ಮ ದೇಹದಲ್ಲಿ ಥೈರಾಯ್ಡ್ ಹಾರ್ಮೋನ ಹೆಚ್ಚಾಗಿದೆ ಅಂತ ಅರ್ಥ.