ರೆಸಿಪಿ

ಚಳಿಗಾಲಕ್ಕೆ ಬಿಸಿ ಬಿಸಿ ಹಳ್ಳಿ ಶೈಲಿಯ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಮಾಡುವ ವಿಧಾನ ನೋಡಿ…

By admin

December 19, 2018

ಈಗಂತೂ ಚಳಿಗಾಲ. ಏನಾದರೂ ಸ್ಪೈಸಿ ಸ್ಪೈಸಿ ತಿನ್ನಲೇ ಬೇಕು ಅನ್ನಿಸದೆ ಇರೋದಿಲ್ಲ. ಅದರಲ್ಲೂ ನಾನ್ವೆಜ್ ತಿನ್ನುವವರು ಚಿಕನ್ ನಲ್ಲಿ ವಿಧ ವಿಧವಾದ ಸ್ಪೈಸಿಯಾದ ಕಬಾಬ್, ಚಿಕನ್ ಫ್ರೈ ಮಾಡಿ ತಿನ್ನುತ್ತಾರೆ. ಆದರೆ ಇನ್ನೂ ಏನಾದರೂ ಸ್ಪೆಷಲ್ ಮಾಡಬೇಕು ಎನ್ನಿಸಿದರೆ ಈ ಚಳಿಗಾಲದಲ್ಲಿ ಅದೂ ಹಳ್ಳಿ ಶೈಲಿಯಲ್ಲಿ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಆದರೆ ಮಾಡೋದು ಹೇಗೆ ಗೊತ್ತಿಲ್ಲ ಎಂದರೆ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ ನೋಡಿ…

ಚಿಕನ್ ಚಾಪ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಈರುಳ್ಳಿ – 1 ದಪ್ಪದ್ದು, ಪುದಿನ ಸೊಪ್ಪು – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪತೆಂಗಿನ ತುರಿ – 2 ಚಮಚ, ಬೆಳ್ಳುಳ್ಳಿ – ಒಂದು ಗೆಡ್ಡೆ, ಹಸಿರು ಮೆಣಸಿನಕಾಯಿ – 3ಶುಂಠಿ – ಸ್ವಲ್ಪ, ಚಕ್ಕೆ-ಲವಂಗ – 2-3, ಚಿಕನ್ – 1/2 ಕೆ.ಜಿ, ಎಣ್ಣೆ -3-4 ಚಮಚಉಪ್ಪು ರುಚಿಗೆ ತಕ್ಕಷ್ಟು, ದನಿಯಾ ಪುಡಿ – 1 ಚಮಚ, ಮೆಣಸಿನ ಪುಡಿ – 1 ಚಮಚ ಮೊದಲು ಮಸಲಾ ರುಬ್ಬಿಕೊಳ್ಳಿ. ತೆಂಗಿನ ತುರಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ್, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದಿನ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.(ತುಂಬಾ ನುಣ್ಣಗೆ ಬೇಡ ಸ್ವಲ್ಪ ತುರಿಯಾಗಿ ರುಬ್ಬಿಕೊಳ್ಳಿ).

ಮಾಡುವ ವಿಧಾನ ಹೇಗೆಂದು ತಿಳಿಯಿರಿ…