ಉಪಯುಕ್ತ ಮಾಹಿತಿ

ಗೋವಿನ ಬಾಲದ ಕೂದಲಿನಿಂದ ಈ ಒಂದು ಚಿಕ್ಕ ಕೆಲಸ ಮಾಡಿ ಸಾಕು. ಮುಂದೇನಾಗುತ್ತೆ ನೀವೇ ನೋಡಿ.!

By admin

December 07, 2019

ಪಶು ಪಕ್ಷಿಗಳನ್ನ ಆರಾಧನೆ ಮಾಡುವ ಸಂಪ್ರದಾಯ ನಮ್ಮ ಹಿಂದುಗಳದ್ದು, ನಮ್ಮ ಪೂರ್ವಜರ ಕಾಲದಲ್ಲಿಂದ ಗೋವುಗಳ ಪೂಜೆಯನ್ನ ಸಾಂಪ್ರದಾಯಕವಾಗಿ ಮಾಡಿಕೊಂಡು ಬಂದಿದ್ದೇವೆ. ಇನ್ನು ಗೋವನ್ನ ಕಾಮಧೇನು ಎಂದು ಕರೆಯುತ್ತಾರೆ, ಗೋವಿಗೆ ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನ ನೀಡುತ್ತಾ ನಮಸ್ಕಾರ ಮಾಡುವುದು ನಾವು ಸನಾತನ ಕಾಲದಿಂದಲೂ ಮಾಡಿಕೊಂಡು ಬಂದಿರುವ ಪದ್ಧತಿಯಾಗಿದೆ. ಇನ್ನು ಸಕಲ ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳು ಹೇಳುತ್ತದೆ, ಇನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಗೋವು ಕಾಣಿಸಿಕೊಂಡರೆ ಅದೂ ಶುಭ ಸೂಚನೆ ಎಂದು ಹೇಳುತ್ತಾರೆ ಪಂಡಿತರು.

ಹಿಂದೂ ಸಂಪ್ರದಾಯದಲ್ಲಿ ನಾವು ಗೋವಿಗೆ ಒಂದು ಒಳ್ಳೆಯ ಸ್ಥಾನಮಾನವನ್ನು ಕೊಡುತ್ತಾ ಬಂದಿದ್ದೇವೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಗೋವನ್ನು ನಾವು ಕಾಮಧೇನು ಎಂದು ಕೂಡ ಕರೆಯುತ್ತೇವೆ ಹಾಗೆ ಗೋವನ್ನು ಪ್ರತಿಯೊಬ್ಬ ಮನೆಯಲ್ಲೂ ಕೂಡ ಪೂಜೆ ಮಾಡುತ್ತಾರೆ. ಗೋವಿನಿಂದ ಆಗದೇ ಇರುವಂತಹ ಲಾಭಗಳು ಒಂದಲ್ಲ ಎರಡಲ್ಲ ಗೋಮೂತ್ರವನ್ನು ನೀವು ಸೇವಿಸಿದರೆ ನಿಮಗೆ ಯಾವುದೇ ತರಹದ ರೋಗಗಳು ಬರುವುದಿಲ್ಲ ಹಾಗೆಯೇ ಗೋವಿನ ಸಗಣಿಯಿಂದ ನೀವು ಮನೆಯನ್ನು ಕ್ಲೀನ್ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಬ್ಯಾಕ್ಟೀರಿಯಗಳು ಕಡಿಮೆಯಾಗುತ್ತವೆ. ಹೀಗೆ ಒಂದಲ್ಲ ಎರಡಲ್ಲ ಸಾವಿರಾರು ಉಪಯೋಗಗಳನ್ನು ಹೊಂದಿರುವಂತಹ ಈ ಗೋವಿನ ಬಗ್ಗೆ ಇವತ್ತು ನಾವು ನಿಮಗೆ ಒಂದು ವಿಚಿತ್ರವಾದ ಮಾಹಿತಿಯನ್ನು ಹೇಳಲಿದ್ದೇವೆ.

ಗೋವಿನ ಬಾಲದ ಮೊದಲಿನಿಂದ ಈ ರೀತಿ ಮಾಡುವುದರಿಂದ ನಿಮ್ಮ ಜೀವನವೇ ಬದಲಾಗುತ್ತದೆ ಎಂದು ನಮ್ಮ ಪುರಾಣದಲ್ಲಿ ಕೆಲವು ಮಾಹಿತಿಗಳನ್ನು ಕೊಟ್ಟಿದ್ದಾರೆ. ಇನ್ನು ಗೋವುಗಳನ್ನ ಎಲ್ಲೇ ಕಂಡರೂ ಅದರನ್ನ ಮೈ ಸವರುತ್ತ ಅದಕ್ಕೆ ಸಮಸ್ಕಾರ ಮಾಡಿಕೊಂಡು ಬಂದಿರುವುದು ನಮಗೆ ಗೊತ್ತಿಲ್ಲದೇ ಮಾಡಿಕೊಂಡು ಬಂದಿರುವ ಒಂದು ಆಚರವಾಗಿದೆ, ಹಿಂದೂ ಸಂಪ್ರಾಯದಲ್ಲಿ ಗೋವಿಗೆ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ. ಇನ್ನು ಗೋವಿಗೆ ಪೂಜೆ ಮಾಡುತ್ತಾ ನಮ್ಮ ಮನದಲ್ಲಿ ಇರುವುದನ್ನ ಬೇಡಿಕೊಂಡರೆ ಅದೂ ಆದಷ್ಟು ಬೇಗ ನೆರವೇರುತ್ತದೆ, ಇನ್ನು ಗೋವಿಗೆ ಆಹಾರವನ್ನ ತಿನ್ನಿಸುತ್ತ ಅದರ ಕಿವಿಯಲ್ಲಿ ನಮ್ಮ ಇಷ್ಟಾರ್ಥಗಳನ್ನ ಹೇಳಿಕೊಂಡರೆ ಅದು ಆದಷ್ಟು ಬೇಗ ನೆರವೇರುವಂತೆ ಮಾಡುತ್ತದೆ ಕಾಮಧೇನು ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸ್ನೇಹಿತರೆ ಗೋವಿನ ಬಲದ ಕೂದಲಿನ ಶಕ್ತಿಯ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ, ಹಾಗಾದರೆ ಗೋವಿನ ಬಾಲದ ಶಕ್ತಿಯ ಬಗ್ಗೆ ನೂವೂ ಈಗ ನಿಮಗೆ ತಿಳಿಸಿಕೊಡುತ್ತೀವಿ ಪೂರ್ತಿಯಾಗಿ ಓದಿ

ನಿಮಗೆ ಅಥವಾ ನಿಮ್ಮ ಮನೆಯಲ್ಲಿ  ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಏನಾದರೂ ಇದ್ದಲ್ಲಿ ಹಾಗೆ ಅವರ ಮೈಯಲ್ಲಿ ಅನಾರೋಗ್ಯ ಕಾಡುತ್ತಿದ್ದರೂ ನಾವು ಬರುವಂತಹ ಇವತ್ತಿನ  ಸುಲಭವಾದ ಮಾಹಿತಿಯನ್ನು ಅನುಸರಿಸಿ, ನಿಮ್ಮ ದೇಹದಲ್ಲಿರುವ ಅಂತಹ ನೋವು ತುಂಬಾ ಕಡಿಮೆಯಾಗುತ್ತದೆ. ಗೋವಿನ ಬಾಲದಲ್ಲಿ ಇರುವಂತಹ ಕೂದಲನ್ನು ತೆಗೆದುಕೊಂಡು ಅದನ್ನು ನಿಮ್ಮ ಹೆಬ್ಬೆರಳಿಗೆ ಕಟ್ಟಿ ನಿಮ್ಮ ದೇಹದಲ್ಲಿ ಎಲ್ಲಿ ನೋವಿದೆಯೋ ಅದರ ಮೇಲೆ  ಹೆಬ್ಬೆರಳಿನಿಂದ ಒತ್ತಿದಾಗ ನಿಮಗೆ ಇರುವಂತಹ ನೋವು ತುಂಬಾ ಕಡಿಮೆಯಾಗುತ್ತದೆ. ಹೀಗೆ ದಿನಕ್ಕೆ ಮೂರು ಸಾರಿ ಈ ತರ ಮಾಡಿದರೆ ನಿಮ್ಮ ದೇಹದಲ್ಲಿ ಇರುವಂತಹ ನೋವುಗಳು ಕಡಿಮೆಯಾಗುತ್ತವೆ.

ಇನ್ನು ಮಕ್ಕಳಿಗೆ ನರದೃಷ್ಟಿ ತಾಗಿದಾಗ ಗೋವಿನ ಬಾಲದ ಕೂದಲಿನಿಂದ ದೃಷ್ಟಿ ತೆಗೆಯುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಗೋವಿನ ಬಾಲದ ಕೂದಲಿಗೆ ಸ್ವಲ್ಪ ಕುಂಕುಮವನ್ನ ಸೇರಿಸಿ ಅದಕ್ಕೆ ಚಿಕ್ಕ ಯಂತ್ರವನ್ನ ಹಾಕಿ ಅದನ್ನ ಶರೀರಕ್ಕೆ ಕಟ್ಟಿಕೊಂಡರೆ ನಮಗೆ ಜನ್ಮದಲ್ಲಿ ಯಾವ ಬಗೆಯ ದೃಷ್ಟಿ ಕೊಡ ತಗಲುವುದಿಲ್ಲ. ಸ್ನೇಹಿತರೆ ಆಕಳಿನ ಬಾಲದ ಕೂದಲ ಮಹಿಮೆ ಅಷ್ಟು ಬಲಿಷ್ಠವಾದದ್ದು ಆಗಿದೆ ಸ್ನೇಹಿತರೆ ಗೋವಿನ ಬಾಲದ ಕೂದಲಿನ ಮಹಿಮೆಯನ್ನ ಅರಿತುಕೊಂಡು ಅದನ್ನ ಉಪಯೋಗಿಸಿದರೆ ನಿಮಗೆ ಗೋಮಾತೆಯ ಆಶೀರ್ವಾದ ಸಂಪೂರ್ಣವಾಗಿ ಸಿಗಲಿದೆ ಮತ್ತು ನಿಮಗೆ ಇರುವ ಎಲ್ಲಾ ಸಮಸ್ಯೆಗಳು ದೊರವಾಗಲಿದೆ. ಸ್ನೇಹಿತರೆ ಗೋಮಾತೆ ಮಹಿಮೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.