ಆರೋಗ್ಯ

ಮಧುಮೇಹಿಗಳಿಗೆ ಗುಡ್ ನ್ಯೂಸ್, ಶುಗರ್ ಕಂಟ್ರೋಲ್ ಮಾಡೊದರ ಜೊತೆಗೆ ಶಾಶ್ವತ ಪರಿಹಾರ ಶುಗರ್ ಇದ್ದವರು ಇಲ್ಲದವರು ತಪ್ಪದೆ ನೋಡಿ.

By admin

December 07, 2019

ಸೀಬೆಕಾಯಿ ಎಲೆಗಳಿಂದ ಆರೋಗ್ಯದಲ್ಲಿ ಬದಲಾವಣೆ ಸಾಧ್ಯ. ಸೀಬೆಕಾಯಿ ಅಥವಾ ಪೇರಳೆ ಹಣ್ಣು ಹೆಚ್ಚಿನವರಿಗೆ ಇಷ್ಟ. ಈ ಹಣ್ಣು ಎಲ್ಲಾ ಕಾಲದಲ್ಲೂ ಸಾಮಾನ್ಯವಾಗಿ ಬೆಳೆಯುತ್ತದೆ. ಇದು ಆರೋಗ್ಯಕ್ಕೂ ಸಹ ಉತ್ತಮವಾದ ಹಣ್ಣು. ಕೇವಲ ಹಣ್ಣು ಮಾತ್ರ ಅಲ್ಲ, ಸೀಬೆಕಾಯಿ ಎಲೆಯಿಂದ ಸಹ ಅರೋಗ್ಯ ಕಾಪಾಡಲು ಸಾಧ್ಯ. ಮಧುಮೇಹಿಗಳಿಗೆ ಗುಡ್ ನ್ಯೂಸ್,ಶುಗರ್ ಕಂಟ್ರೋಲ್ ಮಾಡೊದರ ಜೊತೆಗೆ ಶಾಶ್ವತ ಪರಿಹಾರ ಶುಗರ್ ಇದ್ದವರು ಇಲ್ಲದವರು ತಪ್ಪದೆ ನೋಡಿ.ಮಧುಮೇಹ ಕಾಯಿಲೆ ಅಥವಾ ಸಕ್ಕರೆ ಕಾಯಿಲೆ ಇರುವವರಿಗೆ ಮನೆಯಲ್ಲಿ ಔಷಧಿ ತಯಾರಿ ಮಾಡುವುದನ್ನು ನಿಮಗೆ ಹೇಳಿಕೊಡುತ್ತೇನೆ ಅದಕ್ಕಾಗಿ ಈ ವಿಷಯವನ್ನು ಪೂರ್ತಿ ಓದಿ ಮೊದಲಿಗೆ ಸೀಬೆಕಾಯಿಯಲ್ಲಿ ಒಳ್ಳೆ ವಿಟಮಿನ್ ಇರುತ್ತದೆ ಸೀಬೆಕಾಯಿ ತಿನ್ನುವುದರಿಂದ ಕೂಡ ಶುಗರ್ ಮತ್ತು ಮಧುಮೇಹ ಕಾಯಿಲೆಯನ್ನು ನಾವು ಕಡಿಮೆ ಮಾಡಿಕೊಳ್ಳಬಹುದು.

ಆದರೆ ಇವಾಗ ನಾವು ಹೇಳುತ್ತಿರುವುದು ಏನಪ್ಪಾ ಅಂದರೆ ಸೀಬೆ ಎಲೆಯನ್ನು ತೆಗೆದುಕೊಂಡು ನೀವು ಚೆನ್ನಾಗಿ ತೊಳೆದು ಒಂದು 200ml ನೀರನ್ನು ಹಾಕಿ ಗ್ಯಾಸ್ ಮೇಲೆ ಕುದಿಸಿ ನಂತರ ಆ ನೀರನ್ನು ತೆಗೆದುಕೊಂಡು ನೀವು ಕುಡಿಯುವುದರಿಂದ ಅಂದರೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಮತ್ತೆ ರಾತ್ರಿ ಕುಡಿಯುವುದರಿಂದ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೂ ನೀವು ಸಕ್ಕರೆ ಕಾಯಿಲೆ ಮತ್ತು ಮಧುಮೇಹ ಕಾಯಿಲೆಯಿಂದ ದೂರವಿರಬಹುದು ಮತ್ತು ನಿಮಗೇನಾದರೂ ಮಂಡಿನೋವು ಅಥವಾ ಹೃದಯದ ಸಮಸ್ಯೆ ಕಿಡ್ನಿ ಸಮಸ್ಯೆ ಇದ್ದರೂ ಕೂಡ ಕುಡಿಯಬಹುದು ತುಂಬಾ ಒಳ್ಳೆಯದು ಏಕೆಂದರೆ ಸೀಬೆಕಾಯಿ ಎಲೆಯಲ್ಲಿ ತುಂಬಾ ವಿಟಮಿನ್ ಇರುತ್ತದೆ ಮತ್ತು ಪೋಷಕ ಅಂಶಗಳು ಕೂಡ ಇರುತ್ತದೆ ನೀವು ಈ ಪ್ರಯೋಗವನ್ನು ಮಾಡಿ ನಿಮ್ಮ ಶುಗರ್ ಮತ್ತು ಮಧುಮೇಹ ಕಾಯಿಲೆ ಬೇಗನೆ ಹತೋಟಿಗೆ ಬರುತ್ತದೆ. ಸೀಬೆ ಎಲೆಯನ್ನು  ಸೇವಿಸುವುದರಿಂದ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನಲಾಗಿದೆ.