ಸುದ್ದಿ

ನಟ ದರ್ಶನ್ ಅವರ ಒಟ್ಟು ಆಸ್ತಿ ಕೇಳಿ ದೇಶವೇ ಶಾಕ್.ಅಷ್ಟಕ್ಕೂ ಎಷ್ಟು ಗೊತ್ತಾ ದಚ್ಚು ಹೆಸರಿನ ಆಸ್ತಿ,.!ಇಲ್ಲಿ ನೋಡಿ ಗೊತ್ತಾಗುತ್ತೆ

By admin

October 01, 2019

ನಟ ದರ್ಶನ್ ಅವರ ಒಟ್ಟು ಆಸ್ತಿ ಕೇಳಿ ದೇಶವೇ ಶಾಕ್.ಅಷ್ಟಕ್ಕೂ ಎಷ್ಟು ಗೊತ್ತಾ ದಚ್ಚು ಹೆಸರಿನ ಆಸ್ತಿ.ಒಬ್ಬ ಎಂಎಲ್ಎ ಹಾಗೂ ಎಂಪಿಗಳ ಹತ್ತಿರ 100 ಕೋಟಿ 200 ಆಸ್ತಿ ಇದೆ ಹಾಗಿದ್ದರೆ ದರ್ಶನ್ ಅವರ ಹತ್ತಿರ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ ಹಾಗೂ ದರ್ಶನ್ ಅವರ ಬಳಿ ಏನೆಲ್ಲ ಇದೆ ಎಷ್ಟು ಕಾರುಗಳು ಇದೆ ಎಷ್ಟು ಬಂಗಲೆಗಳ ಇದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗುತ್ತದೆ.

ಮೊದಲನೆಯದಾಗಿ ದರ್ಶನ್ ಅವರಿಗೆ ಒಂದು ಮನೆ ಇದೆ ಅದು ರಾಜಾಜಿನಗರದಲ್ಲಿ ಇದೆ ನಂತರ ಮೈಸೂರಿನಲ್ಲಿ ಒಂದು ಫಾರ್ಮ್ ಹೌಸ್ ಇರುವುದು ಎಲ್ಲರಿಗೂ ಗೊತ್ತು ದರ್ಶನ್ ಅವರ ಹತ್ತಿರ ಕನ್ನಡ ಇಂಡಸ್ಟ್ರಿಯಲ್ಲಿ ಯಾವ ಹೀರೋಗಳ ಅತ್ತಿರ ಇಲ್ಲದೆ ಇರುವಂತಹ ದುಬಾರಿ ಬೆಲೆ ಬಾಳುವ  ಕ್ಯಾಮರಗಳು ಇದೆ ಏಕೆಂದರೆ ದರ್ಶನ್ ಅವರಿಗೆ ಫೋಟೋಗ್ರಫಿ ಅಂದ್ರೆ ತುಂಬಾನೇ ಇಷ್ಟ ಹಾಗೂ ದರ್ಶನ್ ಅವರು ಮೈಸೂರಿನ  ಮೃಗಾಲಯದಲ್ಲಿ ಹಲವಾರು ಪ್ರಾಣಿಗಳನ್ನು ದತ್ತು ಪಡೆದು ಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಅವರ ಫಾರ್ಮ್ ಹೌಸ್ ನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ ಹಾಗೂ ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರಿಗೆ ಕಾರುಗಳು ಅಂದರೆ ತುಂಬಾ ಇಷ್ಟ ಲ್ಯಾಂಬೋರ್ಗಿನಿ ಕಾರ್ ಬೆಂಚ್ ಕಾರ್ ಫಾರ್ಚುನರ್ ಕಾರ್ ಹಾಗೂ ರೇಂಜ್ ರೋವರ್ ಹಾಗೂ ಇನ್ನೂ ಹಲವು ಕಾರ್ ಗಳನ್ನು ಹೊಂದಿದ್ದಾರೆ ಅಷ್ಟೇ ಅಲ್ಲದೇ ದರ್ಶನ್ ಅವರ ಒಂದು ಚಿತ್ರಕ್ಕೆ ಬರೋಬ್ಬರಿ 12 ಕೋಟಿ ಸಂಭಾವನೆ ಪಡೆಯುತ್ತಾರೆ.ಒಟ್ಟಾರೆ ಹೇಳುವುದಾದರೆ ದರ್ಶನ್ ಅವರ ಒಟ್ಟು ಆಸ್ತಿ

150 ರಿಂದ 170 ಕೋಟಿ ಇರುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ ದರ್ಶನ್ ಅವರು ಪ್ರತಿವರ್ಷ ಎರಡರಿಂದ ಮೂರು ಕೋಟಿ ರೂಪಾಯಿಗಳ ವರೆಗೆ ಅನಾಥ ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಬಡಮಕ್ಕಳಿಗೆ ದಾನ ಮಾಡುತ್ತಿದ್ದಾರೆ ಇದಕ್ಕೆ ಇರಬಹುದು ದರ್ಶನ್ ಅವರಿಗೆ ಅಷ್ಟೊಂದು ಅಭಿಮಾನಿ ಬಳಗ ಇರೋದು..