ಆರೋಗ್ಯ

ದೇಹದಲ್ಲಿ ರಕ್ತ ಕಡಿಮೆ ಇದೆಯೇ? ರಕ್ತ ಹೆಚ್ಚಾಗಲು ಈ ಟಿಪ್ಸ್ ಫಾಲೋ ಮಾಡಿ ಸಾಕು.

By admin

March 10, 2020

ದೇಹಕ್ಕೆ ಆರೋಗ್ಯಯುತ ರಕ್ತಕಣಗಳ ಸಂಖ್ಯೆ ಮುಖ್ಯ. ಇವುಗಳ ಸಂಖ್ಯೆ ಕುಂಠಿತವಾದರೆ ರಕ್ತಹೀನತೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಪ್ರತಿನಿತ್ಯ ಪೌಷ್ಟಿಕ ಆಹಾರ ಸೇವಿಸಿದರೆ ರಕ್ತಹೀನತೆಯನ್ನು ತಡೆಗಟ್ಟಬಹುದು. ಈ ಮೂಲಕ ದೇಹದಲ್ಲಿ ಅಧಿಕ ರಕ್ತಕಣಗಳ ಸಂಖ್ಯೆ, ಅವುಗಳ ಉತ್ಪಾದನೆ ಹಾಗೂ ರಕ್ತಚಲನೆಯನ್ನು ಸರಿದೂಗಿಸಬಹುದು.

ರಕ್ತಕಣಗಳ ಸಂಖ್ಯೆ ಹೆಚ್ಚಿಸಲು ಬೀಟ್ರೂಟ್ ಮೊದಲಾದ ಹಸಿ ತರಕಾರಿ ಹಾಗೂ ಹಣ್ಣುಗಳು ನಮಗೆ ಸಹಾಯ ಮಾಡುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಸೇವಿಸುವುದರಿಂದ ಆರೋಗ್ಯಯುತ ಬದುಕು ನಮ್ಮದಾಗಿಸಿಕೊಳ್ಳಬಹುದು. ಇಲ್ಲದಿದ್ದರೆ ವೈದ್ಯರ ಮೊರೆ ಹೋಗಬೇಕಾಗುತ್ತದೆ. ಹಸಿ ತರಕಾರಿಗಳ ಸೇವನೆ ಹಾಗೂ ಡ್ರೈ ಪೊಟ್ಸ್ ಹಾಗೂ ಹಣ್ಣು ಹಂಪಲುಗಳ ಸೇವನೆ ದೇಹಕ್ಕೆ ಹೆಚ್ಚು ಅನುಕೂಲತೆಯನ್ನು ಮಾಡಿಕೊಡುತ್ತದೆ.

ಬೀಟ್‌ರೂಟ್ ಇದರ ಸೇವನೆ ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡುತ್ತದೆ ಹಾಗೂ ಇದರಲ್ಲಿರುವ ವಿಟಮಿನ್ ಅಂಶಗಳು ರಕ್ತ ವೃದ್ಧಿಗೆ ಸಹಕಾರಿ ಬಿಟ್ರೋಟ್ ಅನ್ನು ಜ್ಯುಸ್ ಮಾಡಿ ಸೇವನೆ ಮಾಡಿ ಅಥವಾ ಅಡುಗೆಗಳಲ್ಲಿ ಬಳಸಿ ಸೇವನೆ ಮಾಡುವುದರಿಂದ ಅರೋಗ್ಯ ವೃದ್ಧಿಯಾಗುವದು

ಹಸಿ ತರಕಾರಿ ಹಸಿರು ತರಕಾರಿಗಳಾದ ಎಲೆಕೋಸು, ಹೂಕೋಸು, ಸಿಹಿಗೆಣಸು ತರಕಾರಿಗಳಲ್ಲಿ ಪೌಷ್ಟಿಕ ಅಂಶಗಳು ಹೇರಳವಿರುವುದರಿಂದ ದೇಹದ ಆರೋಗ್ಯಕ್ಕೆ ಉತ್ತಮ. ದೇಹದ ತೂಕ ಹೆಚ್ಚಾಗುವುದನ್ನು ನಿಯಂತ್ರಿಸಬಹುದು. ರಕ್ತ ಉತ್ಪಾದನೆಗೆ ಸಹಾಯಕಾರಿ. ಹಸಿ ತರಕಾರಿಯನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸಕ್ರಿಯವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.

ಹಣ್ಣುಗಳು ಹಣ್ಣುಗಳ ಸೇವನೆಯಿಂದ ದೇಹದ ಬೆಳವಣಿಗೆ ಮತ್ತು ಅರೋಗ್ಯ ವೃದ್ಧಿಯಾಗಲು ಸಹಕಾರಿ ಕಲ್ಲಂಗಡಿ ಸೇಬು ಮಾವು ಸಪೋಟ ಕಿತ್ತಳೆಹಣ್ಣು ಮುಂತಾದ ಹಣ್ಣುಗಳು ಆರೋಗ್ಯದ ನಿಧಿಯನ್ನು ಹೊಂದಿರುವಂಥದಾಗಿದೆ.

ಬಾದಾಮಿ ಬಾದಾಮಿ ಪಿಸ್ತಾ ಗೋಡಂಬಿ ಅಂಜೂರ ಒಣ ದ್ರಾಕ್ಷಿ ಮುಂತಾದ ಡ್ರೈ ಪೊಟ್ಸ್ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು ಅಷ್ಟೇ ಅಲ್ಲದೆ

ಉತ್ತಮ ರೀತಿಯ ಹಾರಗಳನ್ನು ಸೇವನೆ ಮಾಡುವುದರ ಜನತೆಗೆ ಮೇಲೆ ತಿಳಿಸಿರುವಂತ ಆಹಾರಗಳನ್ನು ತಿನ್ನುವುದರಿಂದ ದೇಹದ ಅರೋಗ್ಯ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗುವುದರಲ್ಲಿ ಯಾವುದೇ ರೀತಿಯ ಅನುಮಾನ ಬೇಡವೇ ಬೇಡ. ಯಾವ ವೈದ್ಯರ ಬಳಿಗೆ ಕೂಡ ಹೋಗುವ ಪರಿಸ್ಥಿತಿ ನಿಮ್ಮ ಬಳಿ ಬರುವುದಿಲ್ಲ.