ಮನರಂಜನೆ

84 ದಿನಗಳ ಕಾಲ ಇದ್ದು ಬಿಗ್ ಬಾಸ್ ಮನೆಯಿಂದ ಆಚೆ ಬಂದ ಚಂದನ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ, ನೋಡಿ.

By admin

January 07, 2020

ಆರಂಭದಲ್ಲಿ ಸ್ವಲ್ಪ ಮಂಕಾಗಿ ಸಾಗುತ್ತಿದ್ದ ಬಿಗ್ ಬಾಸ್ ಈಗ ಬಹಳ ರೋಚಕ ಹಂತವನ್ನ ತಲುಪಿದ್ದು ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ನೋಡುತ್ತಿದ್ದರೆ. ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 7 ನ 12 ನೇ ವಾರ ಮುಕ್ತಾಯವಾಗಿ ಚಂದನ ಅವರು ಮನೆಯಿಂದ ಹೊರಗೆ ಬಂದಿದ್ದಾರೆ, ಬಿಗ್ ಬಾಸ್ ಮನೆಯಲ್ಲಿ ಕೇವಲ ನಾಲ್ಕು ದಿನಗಳ ಕಾಲ ಇರುತ್ತೇನೆ ಎಂದು ಹೇಳಿಕೊಂಡು ಬಂದಿದ್ದ ಚಂದನ ಬರೋಬ್ಬರಿ 84 ದಿನಗಳ ಕಾಲ ಇದ್ದದ್ದು ನಿಜಕ್ಕೂ ಒಂದು ಸಾಧನೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕುರಿ ಪ್ರತಾಪ್ ಮತ್ತು ಚಂದನ್ ಆಚಾರ್ ಅವರು ಫೈನಲ್ ಗೆ ಹೋಗುವುದು ಪಕ್ಕ ಅಂತ ಹೇಳಿದರೆ ತಪ್ಪಾಗಲ್ಲ.

ಇನ್ನು ಕಳೆದ ವಾರ ಎಲಿಮಿನೇಷನ್ ಗೆ ಆರು ಜನರು ನೊಮಿನೇಟ್ ಆಗಿದ್ದು ಚಂದನ ಅವರು ಕಡಿಮೆ ವೋಟ್ ಪಡೆದ ಕಾರಣ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.  ಇನ್ನು ಚಂದನ ಅವರು ಮನೆಯಿಂದ ಹೊರಗೆ ಬರುವಾಗ ಮನೆಯ ಸದಸ್ಯರಿಗೆ ಶಾಕ್ ಕೊಟ್ಟು ಮನೆಯಿಂದ ಹೊರಗೆ ಬಂದಿದ್ದಾರೆ, ಹಾಗಾದರೆ ಚಂದನ ಅವರು ಮನೆಯವರಿಗೆ ಕೊಟ್ಟ ಆ ಶಾಕ್ ಏನು ಮತ್ತು ಇಷ್ಟು ದಿನಗಳ ಬಿಗ್ ಬಾಸ್ ಮನೆಯಲ್ಲಿ ಇದ್ದ ಚಂದನ ಅವರಿಗೆ ಬಿಗ್ ಬಾಸ್ ಕಡೆಯಿಂದ ಸಿಕ್ಕ ಒಟ್ಟು ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ

ಹೌದು ಚಂದನ ಅವರು ಮನೆಯಿಂದ ಹೊರಗೆ ಬರುವಾಗ ಪ್ರೀಯಾಂಕ ಅವರಿಗೆ ಶಾಕ್ ಕೊಟ್ಟು ಮನೆಯಿಂದ ಹೊರಗೆ ಬಂದಿದ್ದಾರೆ, ಹೌದು ಚಂದನ ಅವರು ಮನೆಯಿಂದ ಹೊರಗೆ ಬರುವಾಗ ನೇರವಾಗಿ ನೊಮಿನೇಟ್ ಮಾಡಿದ್ದು ಪ್ರಿಯಾಂಕಾ ಅವರನ್ನ. ತಾನಾಯಿತು ತನ್ನ ತನ್ನ ಕೆಲಸ ಆಯಿತು ಎಂದು ಇರುತ್ತಿದ್ದ ಪ್ರೀಯಾಂಕ ಅವರನ್ನ ನೊಮಿನೇಟ್ ಮಾಡಿದ್ದನ್ನ ನೋಡಿ ಜನರು ಶಾಕ್ ಆಗಿದ್ದಾರೆ ಮತ್ತು ಇದನ್ನ ಕೇಳಿ ಸ್ವತಃ ಪ್ರಿಯಾಂಕಾ ಅವರಿಗೂ ಕೂಡ ಶಾಕ್ ಆಗಿದೆ. ಇನ್ನು ಇದರ ಜೊತೆಗೆ ಬರೋಬ್ಬರಿ 84 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಚಂದನ ಅವರಿಗೆ ವಾರಕ್ಕೆ 30 ಸಾವಿರ ರೂಪಾಯಿಯಂತೆ ಸುಮಾರು 4 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಏನೇ ಆಗಲಿ ಒಬ್ಬ ಹೆಣ್ಣು ಮಗಳು ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ಸ್ಪರ್ಧಿಗಳಿಗೆ ಪ್ರತಿಸ್ಪರ್ಧಿಯಾಗಿ ನಿಂದು ಚನ್ನಾಗಿ ಆಟ ಆಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರೆ ತಾಪಗಲ್ಲ. ಇನ್ನು ನಾಲ್ಕು ವಾರಗಳು ಮಾತ್ರ ಭಾಕಿ ಉಳಿದ್ದು ಮುಂದಿನ ವಾರ ಯಾವ ಸ್ಪರ್ಧಿ ಮನೆಯಿಂದ ಆಚೆ ಬರುತ್ತಾರೆ ಎಂದು ನಾವು ಕಾದು ನೋಡಬೇಕಾಗಿದೆ, ಇನ್ನು ಸ್ಪಧಿಗಳಿಗೆ ಬಹಳ ಕಠಿಣವಾದ ಟಾಸ್ಕ್ ಗಳನ್ನ ನೀಡಲಾಗುತ್ತಿದ್ದು ಬಹಳ ಕಷ್ಟಪಟ್ಟು ಆಡುತ್ತಿದ್ದಾರೆ. ಇನ್ನು ಮುಂದಿನ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಇದ್ದು ಯಾರು ಹೊರಗೆ ಬರುತ್ತಾರೆ ಎಂದು ಊಹೆ ಮಾಡುವುದು ಕಷ್ಟವಾಗಿದೆ. ಸ್ನೇಹಿತರೆ ನಿಮ್ಮ ಪ್ರಕಾರ ಮುಂದಿನ ವಾರ ಬಿಗ್ ಬಾಸ್ ಮನೆಯಿಂದ ಯಾವ ಸ್ಪರ್ಧಿ ಆಚೆ ಬರಬಹುದು ಮತ್ತು ಈ ಭಾರಿಯ ಬಿಗ್ ಬಾಸ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಮಗೆ ತಿಳಿಸಿ.