ರಾಜಕೀಯ

3 ವರ್ಷದಲ್ಲಿ ವಿರೋದ ಪಕ್ಷಕ್ಕೆ ಮೋದಿಯನ್ನು ವಿರೋಧಿಸಲು ಸಿಕ್ಕ ವಿಷಯಗಳು..!ಮೋದಿಯಿಂದ ಜಾರಿಗೆ ಬಂದ ಎಷ್ಟೋ ಯೋಜನೆಗಳ ಬಗ್ಗೆ ನಿಮ್ಗೆ ಗೊತ್ತಿರಲಿಕ್ಕಿಲ್ಲ…

By admin

January 05, 2018

3 ವರ್ಷದಲ್ಲಿ ವಿರೋದ ಪಕ್ಷಕ್ಕೆ ಕೇಂದ್ರವನ್ನ ವಿರೋಧಿಸಲು ಸಿಕ್ಕ ವಿಷಯಗಳು….

1.ಮೋದಿ ಚಹಾ 2.ಮೋದಿ ಪತ್ನಿ 3.ಮೋದಿ ಸೂಟ್

4.ಮೋದಿ ಕುರ್ತಾ 5.ಮೋದಿ ವಿದೇಶಪ್ರವಾಸ 6.ಮೋದಿ ಡಿಗ್ರಿ 7. ಅಣಬೆ ವಿಚಾರ

ಆದರೆ

2 ವರ್ಷದಲ್ಲಿ ಜಾರಿಯಾದ ಕೇ೦ದ್ರ ಸರಕಾರದ ಯೋಜನೆಗಳು: 1.ಜನದನ್ ಯೋಜನೆ

2.ಸುಕನ್ಯಾ ಸಮೃದ್ಧಿ ಯೋಜನೆ 3.ಮುದ್ರಾ ಯೋಜನೆ

4.ಜೀವ ಜ್ಯೋತಿ ಬೀಮಾ ಯೋಜನೆ 5.ಸುರಕ್ಷಾ ಬೀಮಾ ಯೋಜನೆ 6.ಅಟಲ್ ಪಿಂಚಣಿ ಯೋಜನೆ

7.ಮೇಕ್ ಇನ್ ಇ೦ಡಿಯಾ 8.ಇಂದ್ರಧನುಶ್ ಯೋಜನೆ 9.ಕಿಸಾನ್ ವಿಕಾಸ ಪತ್ರ ಯೋಜನೆ 10.ಕಿಸಾನ್ ಅ೦ಬಾನಿ ಬೀಮಾ ಯೋಜನೆ 11.ಗ್ರಾಮ ಸಿ೦ಚಾಯಿ ಯೋಜನೆ 12.ಸ೦ಸದ್ ಆದರ್ಶ ಗ್ರಾಮ ಯೋಜನೆ 13.ಮಣ್ಣಿನ ಆರೋಗ್ಯ ಕಾರ್ಡ್ 14.ಸೇತು ಭಾರತಂ ಯೋಜನೆ

15.ಡಿಜಿಟಲ್ ಇಂಡಿಯಾ 16.ಚಿನ್ನ ಠೇವಣಿ ಯೋಜನೆ 17.ಸ್ಮಾರ್ಟ್ ಸಿಟಿ ಯೋಜನೆ 18.ಸ್ಕಿಲ್ ಇಂಡಿಯಾ 19.ಹ್ರದಯ್ ಯೋಜನೆ

20.ಸ್ವಚ್ಛ ಭಾರತ ಅಭಿಯಾನ 21.ದೀನದಯಾಳ್ ಗ್ರಾಮೀಣಾಉಪಾದ್ಯಾಯ ಜ್ಯೋತಿ ಯೋಜನೆ 22.ದೀನದಯಾಳ್ ಗ್ರಾಮೀಣಾ ಉಪಾದ್ಯಾಯ ಕೌಶಲ್ಯ ಯೋಜನೆ 23.ಸ್ಟಾರ್ಟ್ ಅಪ್ ಸ್ಟ್ಯಾಂಡ್ ಅಪ್ ಇಂಡಿಯಾ 24.ಉದಯ ಯೋಜನೆ 25.ಪಂಡಿತ್ ದೀನ ದಯಾಳ್ ಶ್ರಮೇವ್ ಯೋಜನೆ 26.ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ 27.ಅಮೃತ್ ಆಟಾಲ್ ಗ್ರಾಮಾಬಿವೃದ್ದಿ ಯೋಜನೆ 28.ಸ್ವದೇಶ್ ದರ್ಶನ ಯೋಜನೆ 29.ಪ್ರಸಾದ್ ಯೋಜನೆ 30.ಬಾಲ್ ಸ್ವಚ್ ಅಭಿಯಾನ 31.ರಾಣಿ ಲಕ್ಷ್ಮಿ ಬಾಯ್ ಪೆನ್ಷನ್ ಯೋಜನೆ 32.ನಯಿ ಮಂಜಿಲ್ ಯೋಜನೆ 33.ಆವಾಜ್ ಯೋಜನೆ 34.ಗರೀಬ್ ಕಲ್ಯಾಣ್ ಯೋಜನೆ 35.ಪಹಲ್ ಯೋಜನೆ 36.ಮಹಾತ್ಮ ಗಾಂದಿ ಯೋಜನೆ 37.ಸುರಕ್ಷಾ ಬಂಧನ್ ಯೋಜನೆ 38.ಜನ್ ಔಷದಿ ಯೋಜನೆ 39.ಫಸಲ್ ಬಿಮಾ ಬೆಳೆ ವಿಮೆ ಯೋಜನೆ

40. ಉಜ್ವಲ ಯೋಜನೆ