ಸಾಮಾನ್ಯವಾಗಿ ಹೊಸ ವರ್ಷ ಬಂತೆಂದರೆ ಆಚರಣೆಯ ಜೊತೆಗೆ ಎಷ್ಟು ದಿನ ರಜೆ ಇರುವುದು ಎಂಬ ಕುತೂಹಲ ಇದ್ದೇ ಇರುತ್ತದೆ.
2018 ರಲ್ಲಿ ರಜೆ ಬಯಸುವವರಿಗೆ ಬಂಪರ್ ಕೊಡುಗೆ ಎಂದರೇ ತಪ್ಪಾಗಲಾರದು.. ಏಕೆಂದರೆ ಬರೋಬ್ಬರಿ 23 ದಿನಗಳ ಸರ್ಕಾರಿ ರಜೆ ಬಂದಿದೆ.
ಜನವರಿ ತಿಂಗಳು:-
ಜನವರಿ 15 ಸಂಕ್ರಾಂತಿ ಹಬ್ಬ ಜನವರಿ 26 ಗಣರಾಜ್ಯೋತ್ಸವ
ಫೆಬ್ರವರಿ ತಿಂಗಳು:-
ಫೆಬ್ರವರಿ 13 ಮಹಾಶಿವರಾತ್ರಿ
ಮಾರ್ಚ್ ತಿಂಗಳು:-
ಮಾರ್ಚ್ 29 ಮಹಾವೀರ ಜಯಂತಿ ಮಾರ್ಚ್ 30 ಗುಡ್ ಫ್ರೈಡೆ
ಏಪ್ರಿಲ್ ತಿಂಗಳು:- ಏಪ್ರಿಲ್ 18 ಬಸವ ಜಯಂತಿ
ಮೇ ತಿಂಗಳು:-
ಮೇ 1 ಕಾರ್ಮಿಕರ ದಿನಾಚರಣೆ
ಜೂನ್ ತಿಂಗಳು:- ಜೂನ್ 16 ರಂಜಾನ್
ಆಗಸ್ಟ್ ತಿಂಗಳು:-
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 22 ಬಕ್ರೀದ್
ಸೆಪ್ಟೆಂಬರ್ ತಿಂಗಳು:- ಸೆಪ್ಟೆಂಬರ್ 13 ಗಣೇಶ ಚತುರ್ಥಿ ಸೆಪ್ಟೆಂಬರ್ 21 ಮೊಹರಂ ಕೊನೆ ದಿನ
ಅಕ್ಟೋಬರ್ ತಿಂಗಳು:-
ಅಕ್ಟೋಬರ್ 2 ಗಾಂಧಿ ಜಯಂತಿ ಅಕ್ಟೋಬರ್ 8 ಮಹಾಲಯ ಅಮಾವಾಸ್ಯೆ ಅಕ್ಟೋಬರ್ 18 ಆಯುಧ ಪೂಜೆ ಅಕ್ಟೋಬರ್ 19 ವಿಜಯದಶಮಿ ಅಕ್ಟೋಬರ್ 24 ವಾಲ್ಮೀಕಿ ಜಯಂತಿ
ನವೆಂಬರ್ ತಿಂಗಳು:- ನವೆಂಬರ್ 1 ಕನ್ನಡ ರಾಜ್ಯೋತ್ಸವ ನವೆಂಬರ್ 6 ನರಕ ಚತುರ್ದಶಿ ನವೆಂಬರ್ 8 ಬಲಿಪಾಡ್ಯಮಿ ನವೆಂಬರ್ 21 ಈದ್ ಮಿಲಾದ್ ನವೆಂಬರ್ 26 ಕನಕದಾಸ ಜಯಂತಿ
ಡಿಸೆಂಬರ್ ತಿಂಗಳು:-
ಡಿಸೆಂಬರ್ 25 ಕ್ರಿಸ್ಮಸ್
ಇದಿಷ್ಟು 2018 ನೇ ಸಾಲಿನ ರಜೆ ದಿನಗಳು.