inspirational

ಉತ್ತಮ ಆರೋಗ್ಯ ಟಿಪ್ಸ್

By KOLAR NEWS CHANDRU

April 07, 2023

ಇಂದು ವಿಶ್ವ ಆರೋಗ್ಯ ದಿನ ನಾನು ಅನುಸರಿಸುವ ಕೆಲವೊಂದು ಆರೋಗ್ಯ ಟಿಪ್ಸ್ ನಿಮಗೂ ತಿಳಿಸುತ್ತಿದ್ದೇನೆ ತಾವು ಅನುಭವಿಸಿ ಉತ್ತಮವಾದ ಜೀವನಶೈಲಿಗೆ ಹತ್ತು ಆಚರಣೆಗಳು 1. ಪ್ರತಿನಿತ್ಯ 20 ನಿಮಿಷಗಳ ವರೆಗೆ ಧ್ಯಾನ ಮತ್ತು ವ್ಯಾಯಾಮ ಅಥವಾ ವಾಕಿಂಗ್ ಮಾಡೋಣ 2. ಮಿತ ಆಹಾರ ಸೇವನೆ ಮಾಡೋಣ 3. ಸಸ್ಯಾಹಾರಕ್ಕೆ ಬದಲಾಗೋಣ 4. ನಮ್ಮ ನೀರು ಸೇವನೆ ಪ್ರಮಾಣವನ್ನು ಕಾಪಾಡಿಕೊಳ್ಳೋಣ. 5. ಮಲಗುವುದಕ್ಕೆ ಮೂರು ಗಂಟೆ ಮುಂಚೆ ಆಹಾರ ಸೇವನೆ ಮಾಡಲು ಪ್ರಯತ್ನಿಸೋಣ. 6. ನಮ್ಮ ಮಾತುಗಳನ್ನು ಮತ್ತು ಆಲೋಚನೆಗಳನ್ನು ಹತೋಟಿಯಲ್ಲಿ ಇಡಲು ಪ್ರಯತ್ನಿಸೋಣ. 7. ಪ್ರೀತಿ ತೋರಿಸುವ 8. ಕೃತಜ್ಞತೆಯಿಂದ ಬಾಳೋಣ 9. ಭೂ ಮಾತೆಯ ಬಗ್ಗೆ ಚಿಂತಿಸೋಣ. 10. ನಮ್ಮ ಮನೋ ಒತ್ತಡವನ್ನು ನಿಯಂತ್ರಣದಲ್ಲಿ ಇಡೋಣ.

ಇನ್ನೂ ಹೆಚ್ಚಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಆದರೆ ಈ ಕೆಳಗಿನ ಹತ್ತನ್ನು ಅನುಸರಿಸೋಣ. 1. ಊಟಕ್ಕೆ ಮುಂಚೆ ಹಣ್ಣುಗಳನ್ನು ತಿನ್ನುವುದು 2. ಊಟ ಮಾಡುತ್ತಿರುವಾಗ ನೀರು ಕುಡಿಯದಿರುವುದು 3.ಊಟ ಆದ ತಕ್ಷಣ ಎಡಭಾಗಕ್ಕೆ ತಿರುಗಿ ಹತ್ತು ನಿಮಿಷ ಮಾತ್ರ ಮಲಗುವುದು. 4. ಫ್ರೀಜ್ಜಿ ಯಲ್ಲಿರುವ ನೀರುಗಳನ್ನು ಕುಡಿಯದಿರುವ ಫಿಲ್ಟರ್ ಮಾಡಿದ ನೀರನ್ನು ಮಾತ್ರ ಕುಡಿಯೋಣ 5. ದಿನದಲ್ಲಿ ಗರಿಷ್ಠ 2 ಬಾರಿ ಮಲ ವಿಸರ್ಜನೆ ಮಾಡಲು ಪ್ರಯತ್ನಿಸೋಣ 6. ಕಚ್ಚಾ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವ ಹಾಗೂ ಕ್ಷಾರೀಯ ಆಹಾರ ಸೇವಿಸುವ 7. ಆಹಾರ ಸೇವನೆ ನಂತರ ವಾಕ್ ಮಾಡದಿರೋಣ. 8. ಆಹಾರ ಸೇವನೆಗೆ ಮುನ್ನ ಮತ್ತು ಸೇವನೆಯ ನಂತರ ನಮ್ಮ ಬಾಯಿ ಹಲ್ಲು ಮತ್ತು ಒಸಡುಗಳನ್ನು ಸ್ವಚ್ಛ ಮಾಡೋಣ. 9. ತೋಳುಗಳನ್ನು ಬಿಸಲು ಅಭ್ಯಾಸ ಮಾಡೋಣ 10. ಆಳವಾದ ಕಿಬ್ಬೊಟ್ಟೆಯ ಉಸಿರಾಟವನ್ನು ಗಮನಿಸಿ ಕೊಳ್ಳೋಣ ಮತ್ತು ಮಾಡೋಣ.

ನಮ್ಮ ಸುಂದರವಾದ ಬದುಕಿಗೆ ಈ ಕೆಳಗಿನ ಹತ್ತನ್ನು ತ್ಯಜಿಸೋಣ 1. ಹಾಲು 2. ಸಕ್ಕರೆ 3. ಸಮುದ್ರ ಜನ್ಯ ಉಪ್ಪು 4. ಪಾಲೀಶ್ ಮಾಡಿದ ಅಕ್ಕಿ 5. ಮೈದಾ ಹಿಟ್ಟು 6. ಹೈಡ್ರೋಜನ್ ಮಾಡಿದ ಎಣ್ಣೆ 7. ಎಯಿರೆಟ್ ಪಾನೀಯಗಳು 8.ಪೇಯಗಳು 9. ಐಸ್ಕ್ರೀಮ್ ಗಳು 10. ಮಾಂಸಾಹಾರ

ಇದೆವನ್ನು ನಾನು ಅಳವಡಿಸಿದೆ. ನೀವು ಅಳವಡಿಸಿ ಪ್ರತಿಕ್ರಿಯೆ ನೀಡಿ ಆಮೇಲೆ ಎಲ್ಲಾ ಯೋಗ ಹೇಳಿಕೊಡೋಣ.

ದೇಹ ಜೀವದ ಮನೆ ಶಕ್ತಿ ಜೀವಕ್ಕೆ ಆಧಾರ ಮನಸ್ಸು ಜೀವನದ ನಿಯಂತ್ರಕ ಇವೆರಡರಲ್ಲಿ ಯಾವುದಾದ್ರೂ ಒಂದಕ್ಕೆ ಹಾನಿಯುಂಟು ಆದರೆ ಉಳಿದ ಎರಡೂ ಹಾನಿ ಅನುಭವಿಸಬೇಕಾಗುತ್ತದೆ.

ಹಾಗಾಗಿ ಕಾಪಾಡಿ ಬೆಳೆಸೋಣ.