govt

ಹೊಸ ವರ್ಷಕ್ಕೆ ಹೊಸ ಕೊಡುಗೆ: 2018 ಕ್ಕೆ ದೇಶಿ ಜಿಪಿಎಸ್ ಹೊಂದಲಿರುವ ನಮ್ಮ ಭಾರತ!

By admin

June 17, 2017

ದೇಶಿ ಜಿಪಿಎಸ್ ಗೆ ನಾವಿಕ್ ಎಂದು ನಾಮಕರಣ ಮಾಡಿದ್ದ ಪ್ರಧಾನಿ, ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ ಅಥವಾ ದಿಕ್ಸೂಚಿ ವ್ಯವಸ್ಥೆಯ ತಂತ್ರಜ್ಞಾನ) ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ ಅಥವಾ ದಿಕ್ಸೂಚಿ ವ್ಯವಸ್ಥೆಯ ತಂತ್ರಜ್ಞಾನ) ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

ಇಂಡಿಯನ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (ಐಆರ್ ಎನ್ಎಸ್ಎಸ್) ನಾವಿಕ್ ನ ಅಂತಿಮ ಹಂತದ ಪರೀಕ್ಷೆ ನಡೆಯುತ್ತಿದ್ದು, 2018 ರ ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಅಹಮದಾಬಾದ್ ನ ಮೂಲದ ಸ್ಪೇಸ್ ಅಪ್ಲಿಕೇಷನ್ ಕೇಂದ್ರ (ಎಸ್ಎಸಿ) ದ ತಪನ್ ಮಿಶ್ರ ಹೇಳಿದ್ದಾರೆ.

ಐಆರ್ ಎನ್ಎಸ್ಎಸ್ ಕಾರ್ಯಾಚರಣೆಗೆ ಅಗತ್ಯವಿದ್ದ 7 ಉಪಗ್ರಹ (ಐಆರ್ ಎನ್ಎಸ್ಎಸ್-1G) ಭಾರತ 2016 ರ ಏಪ್ರಿಲ್ 28 ರಂದು ಉಡಾವಣೆ ಮಾಡಿತ್ತು. ಐಆರ್ ಎನ್ಎಸ್ಎಸ್ ಗೆ ಪ್ರಧಾನಿ ನರೇಂದ್ರ ಮೋದಿ ನಾವಿಕ್ ಎಂದು ನಾಮಕರಣ ಮಾಡಿದ್ದು, ಭಾರತದ ಪ್ರದೇಶಗಳ ಬಗ್ಗೆ ನಿಖರವಾದ ಮಾಹಿತಿ ನೀಡಲಿದೆ.

24 ಉಪಗ್ರಹಗಳನ್ನು ಹೊಂದಿರುವ ಅಮೆರಿಕಾದ ಜಿಪಿಎಸ್ ಇಡಿ ವಿಶ್ವದ ಪ್ರದೇಶಗಳ (ಪೊಸಿಷನಿಂಗ್‌) ಬಗ್ಗೆ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ. ಆದರೆ ಕೇವಲ 7 ಉಪಗ್ರಹಳನ್ನು ಹೊಂದಿರುವ ಭಾರತದ ನಾವಿಕ್ ವ್ಯವಸ್ಥೆ ಭಾರತ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳ ಬಗ್ಗೆ ಮಾತ್ರ ಮಾಹಿತಿ ನೀಡಲಿದೆಯಾದರೂ ಅಮೆರಿಕಾದ ಜಿಪಿಎಸ್ ಗಿಂತ ನಿಖರವಾದ ವ್ಯವಸ್ಥೆಯಾಗಿದೆ.

ಜಿಪಿಎಸ್ ಎನ್ನುವುದು ಯುಎಸ್ ಸರ್ಕಾರದ ಸ್ವಾಮ್ಯದ ಉಪಗ್ರಹಗಳ ವ್ಯವಸ್ಥೆಯಾಗಿದ್ದು ಅದು ಅವರಿಗೆ ಸಂಪರ್ಕ ಸಾಧಿಸುವ ಪ್ರತಿ ಸಾಧನಕ್ಕೆ ಸ್ಥಾನೀಕರಣ, ನ್ಯಾವಿಗೇಷನ್ ಮತ್ತು ಟೈಮಿಂಗ್ ಸೇವೆಗಳನ್ನು ಒದಗಿಸುತ್ತದೆ. ಪ್ರಸಕ್ತ ಸ್ಥಳ ಮತ್ತು ಸಮಯದ ಮೇಲೆ ಸಮಯ ಸ್ಟ್ಯಾಂಪ್ ಅನ್ನು ಪ್ರಸಾರ ಮಾಡುವ 27 ಉಪಗ್ರಹಗಳು ಸಿಗ್ನಲ್ ಅನ್ನು ಪ್ರತಿ 30 ಸೆಕೆಂಡುಗಳ ಆವರ್ತನದೊಂದಿಗೆ ಉತ್ಪಾದಿಸಲಾಗುತ್ತಿವೆ. ನಿಮ್ಮ ಸ್ಥಳವನ್ನು ಕಲಿಯಲು ನಿಮ್ಮ ಜಿಪಿಎಸ್ ರಿಸೀವರ್ ಕನಿಷ್ಠ 3-4 ಉಪಗ್ರಹಗಳಿಂದ ಸಿಗ್ನಲ್ಗಳನ್ನು ಪಡೆಯಬೇಕು ಮತ್ತು ಪ್ರಸ್ತುತ ಸಮಯದ ಪ್ರಕಾರ ನಿಮ್ಮ ಸ್ಥಾನದ ಅಕ್ಷಾಂಶ, ರೇಖಾಂಶ ಮತ್ತು ಎತ್ತರವನ್ನು 10 ಮೀಟರ್ಗಳಷ್ಟು ಅಂದಾಜಿನೊಂದಿಗೆ ಲೆಕ್ಕಾಚಾರ ಮಾಡಬೇಕಾಗುತ್ತದೆ. ಯಾವುದೇ ಆಧುನಿಕ ಸ್ಮಾರ್ಟ್ಫೋನ್ ಜಿಪಿಎಸ್ ರಿಸೀವರ್ ಅನ್ನು ಹೊಂದಿದೆ, ಇದು ಅಂತಹ ಸಂದೇಶಗಳನ್ನು ಸ್ವೀಕರಿಸುತ್ತದೆ ಮತ್ತು ಬೆಳಕಿನ ಮಾಹಿತಿಯನ್ನು ವೇಗದಲ್ಲಿ (ರೇಡಿಯೊ ಸಿಗ್ನಲ್) ಮತ್ತು ಈ ಸಿಗ್ನಲ್ ಅನ್ನು ಕಳುಹಿಸಿದ ಸಮಯವನ್ನು ಲೆಕ್ಕಹಾಕಲು ಡೇಟಾವನ್ನು ಬಳಸುತ್ತದೆ. ವೋಯ್ಲಾ! ಆದರೆ ಇದು ಅರ್ಧದಷ್ಟು ಅಲ್ಲ! ಜಿಪಿಎಸ್ ಸಿಗ್ನಲ್ ಗುರುತಿಸುವಿಕೆ ಮತ್ತು ಸ್ಥಾನೀಕರಣ ಸ್ಮಾರ್ಟ್ಫೋನ್ಗಾಗಿ ಕಠಿಣ ಸವಾಲಾಗಿದೆ, ಆದ್ದರಿಂದ ನಿಮ್ಮ ಮೊಬೈಲ್ ನಿಮ್ಮ ಸ್ಥಳವನ್ನು ಗುರುತಿಸುವ 4 ಪ್ರಮುಖ ಮಾರ್ಗಗಳಿವೆ.