ವಿಸ್ಮಯ ಜಗತ್ತು

ಹೊಸ ದೇಶ ಸ್ಥಾಪಿಸಿ ತಾನೇ ಅಧ್ಯಕ್ಷನೆಂದು ಘೋಷಿಸಿಕೊಂಡ ಭೂಪತಿ!ಹೀಗೂ ಇರ್ತಾರೆ ನೋಡಿ…

By admin

July 04, 2017

ಪ್ರಪಂಚವೇ ಒಂತರಾ ವಿಚಿತ್ರ. ಯಾಕಂದ್ರೆ ಈ ಪರಪಂಚದಲ್ಲಿರುವ ಜನಗಳು ವಿಚಿತ್ರ. ಜನರು ಏನೇನೋ ವಿಚಿತ್ರ ಕೆಲಸಗಳನ್ನು ಮಾಡಿರುವುದು ಕೇಳಿದ್ದೇವೆ. ಅಂತಹವರಲ್ಲಿ ಅಮೆರಿಕದ ಜ್ಯಾಕ್ ಲ್ಯಾಂಡ್ಸ್ಬರ್ಗ್ ಅನ್ನುವ ವ್ಯೆಕ್ತಿಯೂ ಕೂಡ ಸೇರಿಕೊಂಡಿದ್ದಾರೆ. ಏಕೆಂದರೆ ಇವನು ಮಾಡಿರುವ ಅಚ್ಚರಿದಾಯಕ ಕೆಲಸ ಏನು ಗೊತ್ತಾ… ಮುಂದೆ ಓದಿ…

ಯಾರೂ ಈ ಜ್ಯಾಕ್ ಲ್ಯಾಂಡ್ಸ್ಬ ರ್ಗ್ :-

ಅಮೆರಿಕದ ಈ ವ್ಯಕ್ತಿ ಜ್ಯಾಕ್ ಲ್ಯಾಂಡ್ಸ್ಬpರ್ಗ್ ಮಾಡಿರುವ ಕೆಲಸವನ್ನು ನೀವು ಕೇಳಿದ್ರೆ ಒಂದು ಕ್ಷಣ ದಂಗಾಗಿಬಿಡುತ್ತೀರಾ! ಇವನು ಒಂದು ಮರುಭೂಮಿಯಲ್ಲಿ ತನಗಾಗಿ ಒಂದು ಹೊಸದೇಶವನ್ನೇ ಸ್ಥಾಪಿಸಿಕೊಂಡಿದ್ದಾನೆ.ಜನರು ಅಲ್ಲಿಗೆ ಹೋಗಲು ಪಾಸ್ಪೋದರ್ಟು ಕೊಡಬೇಕಂತೆ. ಜ್ಯಾಕ್ ತನ್ನ ದೇಶಕ್ಕೆ ರಿಪಬ್ಲಿಕ್ ಆಫ್ ಜಾಕಿಸ್ತಾನ್ ಎಂದು ಹೆಸರಿಸಿದ್ದಾನೆ. ಜೊತೆಗೆತನ್ನನ್ನೇ ಅಧ್ಯಕ್ಷ ಎಂದು ಘೋಷಿಸಿದ್ದಾನೆ. ನಾಲ್ಕು ಎಕರೆ ಪ್ರದೇಶದಲ್ಲಿ ನಗರಕ್ಕಿಂತ 96 ಕಿಲೊಮೀಟರ್ ದೂರದಲ್ಲಿರುವ ಈ ದೇಶಕ್ಕೆ ರಸ್ತೆ 24 ಕಿಲೋಮೀಟರ್ ದೂರದಲ್ಲಿದೆ.ಆದ್ರೆ ಇದಕ್ಕೆ ದೇಶ ಎನ್ನುವ ಮನ್ನಣೆ ಎಲ್ಲಿಯೂ ಸಿಕ್ಕಿಲ್ಲ.

ಎಲ್ಲಿದೆ ಈ ದೇಶ :- ಬಾಕ್ಸ್ ಎಲ್ಡರ್ ಕೌಂಟಿಯಲ್ಲಿ ಈತನ ದೇಶ ಇರುವ ಜಮೀನು ಇದೆ. ಇದನ್ನು ಸುಮಾರು 16ವರ್ಷಗಳ ಹಿಂದೆ ಖರೀದಿಸಿದ್ದ. ಅವನ ಉದ್ದೇಶ ಈ ಜಮೀನನ್ನು ಒಂದು ಸಾರ್ವಭೌಮ ರಾಷ್ಟ್ರ ಎಂದು ಅಭಿವೃದ್ಧಿ ಪಡಿಸುವುದಾಗಿತ್ತು. ಅದಕ್ಕಾಗಿ ಅತ ಎಲ್ಲ ಪ್ರಯತ್ನವನ್ನೂ ಮಾಡಿದ್ದಾನೆ. ಆದರೆ ಅವನಿಂದ ಅದು ಸಾಧ್ಯವಾಗಲಿಲ್ಲ. ಜಾಕಿಸ್ತಾನದ ಸುರಕ್ಷೆಗಾಗಿ ರೊಬೋಟ್ ಗಾರ್ಡ್ನ ಕೂಡ ವ್ಯವಸ್ಥೆ ಮಾಡಿದ್ದಾನೆ.

ಅಲ್ಲಿಗೆಹೋಗಲು ಪಾಸ್ಪೋ”ರ್ಟ ಎರಬೇಕಂತೆ.ಅವನು ಹೇಳುವ ಪ್ರಕಾರ ಜಾಕಿಸ್ತಾನದ ಸರಹದ್ದಿನಲ್ಲಿ ಬರುವವರಿಗೆ ಹೋಗುವವರಿಗೆ ಪಾಸ್ಪೋಪರ್ಟಿಗ ಮೊಹರು ಹಾಕುವ ವ್ಯವಸ್ಥೆ ಇದೆ. ಆತ ಈದೇಶದ ಘೋಷಾ ವಾಕ್ಯವನ್ನು ಸಮ್ಥಿಂರಗ್ ಫ್ರಂ ನಥಿಂಗ್ ಎಂದು ಇರಿಸಿದ್ದಾನೆ.