ಶ್ರೀ ರಾಮ ಭಕ್ತ ಹನುಮಂತ ದೇವರಿಗೆ ಸಂಭಂದಿಸಿದ ಕೆಲವು ಮಂತ್ರಗಳು ಇಂತಿವೆ.
1) ಶತ್ರು ಕಾಟ ನಿವಾರಣೆಗೆ:- ಮರ್ಕಟೇಶ ಮಹೋತ್ಸಾಹ ಸರ್ವಶೋಕ ವಿನಾಶನ ! ಶತ್ರೂನ್ ಸಂಹಾರ ಮಾಂ ರಕ್ಷ ಶ್ರೀಯಂ ದಾಪಯ ಮೇ ಪ್ರಭೋ !!
2) ಪ್ರೇತಬಾಧೆ ನಿವಾರಣೆಗೆ :-
ಓಂ ದಕ್ಷಿಣಮುಖಾಯ ಪಂಚಮುಖ ಹನುಮತೇ ಕರಾಲವದನಾಯ ನಾರಸಿಂಹಾಯ ಓಂ ಹ್ಯಾಂ ಹ್ಯೀಂ ಹ್ಯೂಂ ಹ್ಯಂ ಹ್ಯೌಂ ಸಕಲ ಭೂತ ಪ್ರೇತ ದಮನಾಯ ಸ್ವಾಹಾ !!
3) ಮನೆಬಿಟ್ಟು ಹೋದವನನ್ನು ಕರೆಸಿಕೊಳ್ಳುವ ಮಂತ್ರ :-
ಓಂ ಹ್ಯೀಂ ಹ್ಯೋಂ ಹ್ಯಂ ಫಟ್ !
4) ತೇಜಸ್ಸು ಮತ್ತು ಪರಾಕ್ರಮಕ್ಕಾಗಿ :-
ಓಂ ಠಂ ಠಂ ಠಂ ಅಮಿತಬಲಾಯ ನಮಃ !
5) ಧನ, ಸಂಪತ್ತು ಮತ್ತು ಯಶಸ್ಸಿನ ಪ್ರಾಪ್ತಿಗಾಗಿ :-
ಓಂ ನಮೋ ಹನುಮತೇ ರುದ್ರಾವತಾರಾಯ ಭಕ್ತಜನಮನಃ ಕಲ್ಪನಾ ಕಲ್ಪದೃಮಾಯ ದುಷ್ಟ ಮನೋರಥಸ್ತಂಭನಾಯ ಪ್ರಭಂಜನ ಪ್ರಾಣಪ್ರಿಯಾಯ ಮಹಾಬಲ ಪರಾಕ್ರಮಾಯ ಮಹಾವಿಪತ್ತಿ ನಿವಾರಣಾಯ ಪುತ್ರ ಪೌತ್ರ ಧನ ಧಾನ್ಯಾದಿ ವಿವಿಧ ಸಂಪತ್ಪ್ರದಾಯ ರಾಮದೂತಾಯ ಸ್ವಾಹಾ !!
ಮೇಲಿನ ಮಂತ್ರದ ಪಟನೆ, ಅಥವಾ ಸಿದ್ಧಿಗಾಗಿ ಅತಿಯಾದ ಭಕ್ತಿ, ಮತ್ತು ಬ್ರಹ್ಮಚರ್ಯ ಅವಶ್ಯಕವಾಗುತ್ತದೆ.
ಶ್ರೀರಾಮ ದೂತಂ ಶಿರಸಾನಮಾಮಿ.