ಆರೋಗ್ಯ

ಸಂಧಿವಾತ ಹಾಗೂ ಮಂಡಿಯ ನೋವಿಗೆ ಇಲ್ಲಿದೆ ಶಾಶ್ವತ ಪರಿಹಾರ! ತಿಳಿಯಲು ಈ ಲೇಖನ ಓದಿ…

By admin

February 17, 2018

ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ. ಈ ಖಾಯಿಲೆಯು ತಂಡಿಯ ವಾತಾವರಣ ಹಾಗೂ ಬೆಳಗಿನ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಂಶಪಾರಂಪರಿಕ ರೋಗವಾಗಿದೆ.

ಕೀಲುಗಳ ಮಧ್ಯದ ಸೈನೋವಿಯಲ್ ದ್ರವವು ಕಡಿಮೆಯಾದಾಗ ಎರಡು ಮೂಳೆಗಳ ಮಧ್ಯೆತಿಕ್ಕಾಟ ನಡೆಯುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಆಸ್ಟಿಯೋ ಆರ್ಥರೈಟೀಸ್ ಹೆಚ್ಚಾಗಿ ತೂಕ ಹೊರುವ ಮೂಳೆಗಳಲ್ಲಿ ಅಂದರೆ ಮಂಡಿಯ ಮೂಳೆ ಹಾಗೂ ಸೊಂಟದ ಮೂಳೆಗಳಲ್ಲಿ ಕಂಡು ಬರುತ್ತದೆ. ರುಮಾಟೈಡ್ ಆರ್ಥರೈಟೀಸ್ಸಾ ಮಾನ್ಯವಾಗಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲೂ ಕಾಣಬಹುದಾಗುತ್ತದೆ. ಇದೊಂದು ಆಟೋ ಇಮ್ಯಾನ್ ಕಾಯಿಲೆಯಾಗಿದ್ದು, ನಮ್ಮ ಮೂಳೆಗಳಲ್ಲಿ ಅತಿ ವೇಗವಾಗಿ ಮೂಳೆಗಳ ಆಕಾರ ಬದಲಾವಣೆಯಾಗುವ ಸಾಧ್ಯತೆ ಹೊಂದಿರುತ್ತದೆ. ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ.

ಈ ಖಾಯಿಲೆಗೆ ಪ್ರತಿ ವರ್ಷವೂ ತುತ್ತಾಗುತ್ತಾರೆ. ಸಂಧಿವಾತದಲ್ಲಿ ನೂರಕ್ಕೂ ಹೆಚ್ಚು ವಿಧದ ರೂಪಗಳಿವೆ. ಇದರಲ್ಲಿ ಮುಖ್ಯವಾಗಿ ಆಸ್ಟಿಯೋ ಆರ್ಥರೈಟೀಸ್ ರುಮಾಟೈಡ್ ಆರ್ಥರೈಟೀಸ್, ಗೌಟಿ ಆರ್ಥರೈಟೀಸ್, ಸೋರಿಯಾಟಿಕ್ ಆರ್ಥರೈಟೀಸ್ ಹಾಗೂ ಸ್ಪಾಂಡಿಲೈಟೀಸ್ ಹೆಚ್ಚಾಗಿ ಪರಿಚಿತವಾಗಿದೆ. ಆಸ್ಟಿಯೋ ಆರ್ಥರೈಟೀಸ್ ಅತ್ಯಂತ ಸಾಮಾನ್ಯ ಸ್ವರೂಪವಾಗಿದೆ. ಈ ಆರ್ಥರೈಟೀಸ್ ಖಾಯಿಲೆಯು ಹೆಚ್ಚಾಗಿ 50 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಕಂಡು ಬರುತ್ತದೆ.

ರುಮಾಟೈಡ್ ಆರ್ಥರೈಟೀಸ್ ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲೂ ಕಾಣಬಹುದಾಗುತ್ತದೆ. ಇದೊಂದು ಆಟೋ ಇಮ್ಯಾನ್ ಕಾಯಿಲೆಯಾಗಿದ್ದು, ನಮ್ಮ ಮೂಳೆಗಳಲ್ಲಿ ಅತಿ ವೇಗವಾಗಿ ಮೂಳೆಗಳ ಆಕಾರ ಬದಲಾವಣೆಯಾಗುವ ಸಾಧ್ಯತೆ ಹೊಂದಿರುತ್ತದೆ. ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ. ಈ ಖಾಯಿಲೆಯು ತಂಡಿಯ ವಾತಾವರಣ ಹಾಗೂ ಬೆಳಗಿನ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಂಶಪಾರಂಪರಿಕ ರೋಗ ವಾಗಿದೆ. ಗೌಟಿ ಆರ್ಥರೈಟೀಸ್ ಎಂಬ ಸಂಧಿವಾತವು ನಮ್ಮ ರಕ್ತದಲ್ಲಿ ಯೂರಿಕ್ ಆಸಿಡ್ ಅಂಶವು ಹೆಚ್ಚಾಗುವುದರಿಂದ ಕೀಲುಗಳಲ್ಲಿ ಇದು ಶೇಖರಣೆಯಾದಾಗ ಗಂಟುನೋವು ಹಾಗೂ ಕೆಂಪಾಗುವುದು, ಊತ ಕಾಣಿಸಿಕೊಳ್ಳುವುದು ಈ ಖಾಯಿಲೆಯ ಲಕ್ಷಣವಾಗಿದೆ.

ಈ ಸಂಧಿವಾತವು ಮಾಂಸಾಹಾರಿಗಳಲ್ಲಿ ಹಾಗೂ ಮದ್ಯಪಾನ ಮಾಡುವವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕೆಲವರು ಸಂಧಿವಾತವನ್ನು ಅಲ್ಪಾವಧಿಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಅಷ್ಟೇ  ಇನ್ನೂ ಕೆಲವರು ನಿರ್ಲಕ್ಷಿಸುತ್ತಾರೆ. ನೋವನ್ನು ನಿರ್ಲಕ್ಷಿಸಿದರೆ ಅದು ಗಂಭೀರ ಸಮಸ್ಯೆಯಾಗಿ ಕಾಡಬಹುದು. ಆಧುನಿಕ ವೈದ್ಯ ಪದ್ಧತಿಯಲ್ಲಿ ಸಂಧಿವಾತಕ್ಕೆ ನೋವು ನಿವಾರಕ ಮಾತ್ರೆ ಹಾಗೂ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಆದರೆ, ಹೋಮಿಯೋಪತಿ ವೈದ್ಯಪದ್ಧತಿಯಲ್ಲಿ ರೋಗಿಗೆ ಅನುಗುಣವಾಗಿ ಹಾಗೂ ರೋಗದ ಹಿಂದಿನ ಕಾರಣ ತಿಳಿದುಕೊಂಡು ಚಿಕಿತ್ಸೆ ಕೊಡಲಾಗುತ್ತದೆ. ಈ ಚಿಕಿತ್ಸೆಯ ಜೊತೆಗೆ ಮತ್ತೆ ಈ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುತ್ತದೆ.

ಹೋಮಿಯೋಪತಿ ಕೇಂದ್ರದಲ್ಲಿ ನಿಮ್ಮ ಎಲ್ಲಾ ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ…

ರೋಗಿಯ ರೋಗ ನಿರೋಧಕ ಶಕ್ತಿ ಹಾಗೂ ಜೀವನಶೈಲಿ ಈ ಸಂಧಿವಾತಕ್ಕೆ ಬಹಳ ಮುಖ್ಯವಾಗುತ್ತದೆ. ಯಾವುದು ಸಮಸ್ಯೆ ಉಂಟು ಮಾಡುತ್ತದೆಯೋ ಅದೇ ಸಮಸ್ಯೆ ಗುಣಪಡಿಸುತ್ತದೆ . ಹೋಮಿಯೋಪತಿಯ ಮೂಲ ನಿಯಮ. ಅದೇ ಸಂಗತಿ ಎಲ್ಲ ಸಮಸ್ಯೆಗೂ ಅನ್ವಯಿಸುತ್ತದೆ. ಈ ಸಂಧಿವಾತಕ್ಕೂ ಕೂಡ ಅದೇ ಸಿದ್ಧಾಂತದ ಆಧಾರದ ಮೇಲೆ ಔಷಧಿ ನೀಡಲಾಗುತ್ತದೆ. ಹೋಮಿಯೋಪತಿ ಕೇಂದ್ರದಲ್ಲಿ ನಿಮ್ಮ ಎಲ್ಲಾ ದೀರ್ಘಕಾಲದ ಸಮಸ್ಯೆಗಳಿಗೆ ಪ್ರತಿಯೊಂದು ರೋಗಿಗನುಗುಣವಾಗಿ ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಜೆನೆಟಿಕ್ ಕಾನ್ಸ್ಟಿಟ್ಯೂಷನಲ್ ಚಿಕಿತ್ಸೆಯಿಂದ ಆಧುನಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ಪರಿಹಾರ ನೀಡಲಾಗುತ್ತದೆ.