ವೀಳ್ಯದೆಲೆ ಸೇವಸುವುದು ಹಳೆ ಕಾಲದವರು ಎಂದು ಬಹಳ ಮಂದಿ ಮೂಗು ಮುರಿಯಬಹುದು. ಆದರೆ ಅಂತಹವರು ವೀಳ್ಯದೆಲೆಯಲ್ಲಿ ಇಷ್ಟೊಂದು ಆರೋಗ್ಯ ವೃದ್ಧಿಸುವು ಅಂಶಗಳು ಇವೆ ಎಂದು ತಿಳಿದರೆ ಆಶ್ಚರ್ಯ ಮಾಡುತ್ತಾರೆ.
ವೀಳ್ಯದೆಲೆ ಸೇವನೆ ಡಯಾಬಿಟಿಕ್ ಹಾಗೂ ಶುಗರ್ ರೋಗಿಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ದೇಹದಲ್ಲಿ ಶುಗರ್ ನ ಪ್ರಮಾಣ ಕಡಿಮೆ ಮಾಡುವುದಲ್ಲದೆ, ಡಯಾಬಿಟಿಸ್ ರೋಗಿಗಳು ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ.
ವಸುಡಿನ ಕ್ಯಾನ್ಸರ್ ಗೂ ವೀಳ್ಯದೆಲೆ ಔಷಧ ರೂಪದಲ್ಲಿ ಕೆಲಸ ಮಾಡುತ್ತದೆ. ನೀರಿನಲ್ಲಿ 10 ರಿಂದ 12 ಎಲೆಗಳನ್ನು ಬೇಯಿಸಿ ಅದಕ್ಕೆ ಎರಡು ಹನಿ ಜೇನುತುಪ್ಪ ಹಾಕಿದ ನೀರನ್ನು ನಿತ್ಯ ಸೇವಿಸುವುದರ ಮೂಲಕ ಬಾಯಿ ಕ್ಯಾನ್ಸರ್ ಹೋಗಲಾಡಿಸಿಕೊಳ್ಳಬಹುದು.
ಗಾಯದ ಮೇಲೆ ಬ್ಯಾಂಡೇಜ್ ನಂತೆ ಉಪಯೋಗಿಸಿದರೆ ಗಾಯ ಶೀಘ್ರ ವಾಸಿಯಾಗುವಂತೆ ಮಾಡುತ್ತದೆ.
ತಲೆ ನೋವು ಬಂದಾಗಲು ಅಣೆ ಮೇಲೆ ಇಟ್ಟುಕೊಳ್ಳುವುದರಿಂದ ನೋವು ಬೇಗ ಗುಣಮುಖವಾಗುತ್ತದೆ.