ರಾಜಕೀಯ

ರಾಜರಾಜೇಶ್ವರಿನಗರ ಮುನಿರತ್ನ VS ಪ್ರಜ್ವಲ್ ರೇವಣ್ಣ ನೀವು ಯಾರನ್ನ ಬೆಂಬಲಿಸುತ್ತೀರಾ..?

By admin

November 30, 2017

ಈಗಿನ    ರಾಜರಾಜೇಶ್ವರಿನಗರದ MLA ಮುನಿರತ್ನ  

Candidate Name ಹೆಸರು : Munirathna  ಮುನಿರತ್ನ

Party ಪಕ್ಷ :  Indian National Congress ( INC ) ಕಾಂಗ್ರೆಸ್

Party ಪಕ್ಷ :  Indian National Congress ( INC ) ಕಾಂಗ್ರೆಸ್Symbol,

ಚಿಹ್ನೆ :  Hand ಕೈ

Age ವಯಸು :  49Gender

ಲಿಂಗ :  Male ಗಂಡು

Education Status ಶಿಕ್ಷಣ : Literate(Some School) (10th pass)

Address ವಿಳಾಸ :  No 147, 11th Cross, Malleshwaram, Bangalore

District ಜಿಲ್ಲೆ :  Bangalore

Father’s Name ತಂದೆ ಹೆಸರು : Late Subramanya Naidu.

ಮುನಿರತ್ನ ರವರು 2014ರಲ್ಲಿ ನಡೆದ MLA ಎಲೆಕ್ಷನ್ ನಲ್ಲಿ 71064 ವೋಟ್  ಪಡೆದು ಅವರ ಹತ್ತಿರದ ಸ್ಪರ್ದಿ Sri M. Srinivas  (ಬಿಜೆಪಿ) ರವರಿಗಿಂತ 20338 ಮತಗಳಿಂದ ಗೆಲವನ್ನು ಪಡೆದರು.

ಪ್ರಜ್ವಲ್ ರೇವಣ್ಣ:-

ಈ ಬಾರಿ ಪ್ರಜ್ವಲ್ ರೇವಣ್ಣ ಅವರು ಸಹ ನಿಲ್ಲುವ ಉಹಾ ಇದೆ. ಅಗಾದರೆ ಯಾರು ಗೆಲ್ಲುತ್ತಾರೆ ನಿಮ್ಮ ಅಭಿಪ್ರಾಯ ತಿಳಿಸಿ ..