ಸುದ್ದಿ

ಇನ್ಮುಂದೆ ನಿಮ್ಮ ಮೊಬೈಲ್ ಕಳ್ಳತನವಾದರೆ ಸುಲಭವಾಗಿ ಹಿಂಪಡೆಯಬಹುದು,. ಇಲ್ಲಿದೆ ನೋಡಿ ಟ್ರಿಕ್ಸ್, ನೀವು ಓದಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ,..!!

By admin

October 04, 2019

ನಗರದಲ್ಲಿ ಹೆಚ್ಚುತ್ತಿರುವ ಮೊಬೈಲ್‌ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚನೆ … ಮಾಡಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದರು.

 ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾ. ಕದ್ದ ಮೊಬೈಲ್‌ನಲ್ಲಿನ ದತ್ತಾಂಶ ಹಾಗೂ ಐಎಂಇಐ ಸಂಖ್ಯೆ ಅಳಿಸಿ ಹಾಕುವುದನ್ನು ಕಳ್ಳರುಕರಗತ ಮಾಡಿಕೊಂಡಿದ್ದಾರೆ. ಹೀಗಾಗಿಮೊಬೈಲ್‌ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚಿಸಲಾಗುವುದು ಎಂದರು.

ಮೊಬೈಲ್‌ ಬಳಕೆದಾರರು ಜಿಪಿಎಸ್‌ ಬಳಕೆ ಮಾಡಿಕೊಂಡರೆ ಒಳಿತು… ಇದರಿಂದ ಕಳವಾದ ಮೊಬೈಲ್‌ ಸುಲಭವಾಗಿ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಆಯುಕ್ತರು ಸಲಹೆ ನೀಡಿದರು.  ಅಲ್ಲದೆ,ಅನಧಿಕೃತವಾಗಿ ಸಿಮ್‌ಕಾರ್ಡ್‌ ಮಾರಾಟ ಮಾಡುವವರ ಮೇಲೆ ನಿಗಾ ವಹಿಸಲಾಗುವುದು. ಒಂದುವೇಳೆ ಅಕ್ರಮ ಕಂಡು ಬಂದರೆ ಅವರ ವಿರುದ್ಧ ಟೆಲಿಗ್ರಾಫ್‌ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದುಎಚ್ಚರಿಕೆ ನೀಡಿದರು.

ಬೈಕ್‌ಗೆ ಜಿಪಿಎಸ್‌ ಅಳವಡಿಸಲು ಪತ್ರ :  ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಅಧಿಕವಾಗುತ್ತಿರುವ ಸಂಬಂಧ ಉತ್ಪಾದನಾ ಕಂಪನಿಗಳಿಗೆ ಪತ್ರ ಬರೆದು, ಉತ್ಪಾದನೆ ವೇಳೆಯ ವಾಹನಕ್ಕೆ ಜಿಪಿಎಸ್‌ ಅಳವಡಿಸುವಂತೆ ಮನವಿಮಾಡಲಾಗುವುದು.  ವಾಹನಖರೀದಿ ಸಂದರ್ಭದಲ್ಲಿ ಮಾಲಿಕನಮೊಬೈಲ್‌ ನಂಬರ್‌ಗೆ ಆ ಜಿಪಿಎಸನ್ನು ಸಂಪರ್ಕಿಸಿದರೆ, ಕಳವಾಗಿರುವವಾಹನವನ್ನು ಸುಲಭವಾ…