ಸುದ್ದಿ

ಮೂವರ ಹೆಂಡಿರ ಗಂಡ, ಈ ಕುಬೇರ ಭಿಕ್ಷುಕನ ತಿಂಗಳ ಸಂಪಾದನೆ ಕೇಳಿದ್ರೆ…

By admin

January 06, 2018

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ನಿಮಗೆ ಗೊತ್ತಿರುವ ಹಾಗೆ, ಒಂದು ಒಳ್ಳೆ ಕೆಲಸ ಇದ್ರುನು, ಒಂದು ಮದುವೆ ಆಗಿ, ಒಬ್ಬ ಹೆಂಡತಿಯನ್ನು ಸಾಕುವುದೇ ತುಂಬಾ  ಕಷ್ಟ,ಒಬ್ಬ ಹೆಂಡತಿಯ ಬೇಕು ಬೇಡಗಳನ್ನೇ ಇಡೇರಿಸುವುದು ಕಷ್ಟವಾಗಿರುವ ಈ ಕಾಲದಲ್ಲಿ, ಇಲ್ಲೊಬ್ಬ ಮಹಾನುಭಾವ, ಅದರಲ್ಲಿ ಅಂಗವೈಕಲ್ಯತೆ ಹೊಂದಿರುವ ಭಿಕ್ಷುಕನೊಬ್ಬ, ತಿಂಗಳಿಗೆ 30 ಸಾವಿರ ರೂ ಸಂಪಾದಿಸಿ 3 ಹೆಂಡತಿಯರನ್ನು ಸಾಕುತ್ತಿರುವುದನ್ನು ಕೇಳಿದ್ರೆ ನೀವ್ ಶಾಕ್ ಆಗೋದು ಗ್ಯಾರಂಟಿ…

ಹೌದು,ನೀವ್ ಕೇಳಿದ್ದು ನಿಜ..!

ಜಾರ್ಖಂಡ್,ನ ರಾಂಚಿಯಲ್ಲಿ ಸುಮಾರು 40 ವರ್ಷದ ಚೋಟು ಬೈರಕ್ ಎಂಬ ಹೆಸರಿನ   ‘ಕುಬೇರ ಭಿಕ್ಷುಕ’ಪತ್ತೆಯಾಗಿದ್ದಾನೆ.ಇವನು ತನ್ನ ಸಂಪಾದನೆಯಿಂದ ವೈಭವೋಪೇತ ಜೀವನ ನಡೆಸುತ್ತಿದ್ದು, ಹೆಸರಿಗೆ ಮಾತ್ರ ಈತ ಚೋಟು ಅಷ್ಟೇ…

ಚೋಟು ವರ್ಷದ ಆಧಾಯ ಎಷ್ಟು ಗೊತ್ತಾ..?

ತನ್ನ ಭಿಕ್ಷಾಟನೆ ಮಾಡುವ ಕೆಲಸಕ್ಕಾಗಿ ಈತ ಜಾರ್ಖಂಡ್ನ ಚಕ್ರಧರ್ಪುರ್ ರೈಲ್ವೆ ನಿಲ್ದಾಣವನ್ನು ತನ್ನ ಅಡ್ಡ ಮಾಡಿಕೊಂಡು ಬಿಟ್ಟಿದ್ದಾನೆ. ಆರಂಭದಲ್ಲಿ ತಿಂಗಳಿಗೆ 1 ಸಾವಿರ ರೂ. ಸಂಪಾದಿಸುತ್ತಿದ್ದ ಚೋಟು, ಈಗ ವರ್ಷಕ್ಕೆ ಕನಿಷ್ಠ 4 ಲಕ್ಷ ರೂ. ಆದಾಯಗಳಿಸುವ ಮಟ್ಟಕ್ಕೆ ಬೆಳೆದು ಬಿಟ್ಟಿದ್ದಾನೆ.

ಆರಂಭದಲ್ಲಿ ತಿಂಗಳಿಗೆ 1 ಸಾವಿರ ರೂ. ಸಂಪಾದಿಸುತ್ತಿದ್ದ ಚೋಟು, ಈಗ ವರ್ಷಕ್ಕೆ ಕನಿಷ್ಠ 4 ಲಕ್ಷ ರೂ. ಆದಾಯಗಳಿಸುವ ಮಟ್ಟಕ್ಕೆ ಬೆಳೆದು ಬಿಟ್ಟಿದ್ದಾನೆ. ಕಡು ಬಡ ಕುಟುಂಬದಲ್ಲಿ ಜನಿಸಿದ್ದ ಈತನಿಗೆ ಹುಟ್ಟಿನಿಂದಲೇ ಸೊಂಟದಲ್ಲಿ ಬಲವಿರಲಿಲ್ಲ ಎನ್ನುವ ಕಾರಣಕ್ಕಾಗಿ ಈತ ಭಿಕ್ಷಾಟನೆ ಮಾಡುತ್ತಿದ್ದಾನಂತೆ. ಆರಂಭದಲ್ಲಿ ತಿಂಗಳಿಗೆ 1 ಸಾವಿರ ರೂ. ಸಂಪಾದಿಸುತ್ತಿದ್ದ ಚೋಟು, ಈಗ ವರ್ಷಕ್ಕೆ ಕನಿಷ್ಠ 4 ಲಕ್ಷ ರೂ. ಆದಾಯಗಳಿಸುವ ಮಟ್ಟಕ್ಕೆ ಬೆಳೆದಿದ್ದಾನೆ.

ಇನ್ನೊಂದು ಇಂಟರ್ ಸ್ಟಿಂಗ್ ಸ್ಟೋರಿ…

ಈತನ ಬಗ್ಗೆ ಇನ್ನೊಂದು ಇಂಟರ್ ಸ್ಟಿಂಗ್ ಸ್ಟೋರಿ ಏನಪ್ಪ ಅಂದ್ರೆ ಜೊತೆಗೆ ಮೂವರು ಪತ್ನಿಯರನ್ನು ಕೂಡ ಈತ ರಾಣಿಯರ ಹಾಗೇ ನೋಡಿಕೊಳ್ಳುತ್ತಿದ್ದಾನಂತೆ ಮೊದಲ ಹೆಂಡತಿ ಪಾತ್ರೆ ಅಂಗಡಿಯಲ್ಲಿ ನೋಡಿಕೊಂಡರೆ, ಇನ್ನಿಬ್ಬರು ಹೆಂಡತಿಯರು ಚಿಕ್ಕಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.. ಜೊತೆಗೆ ಚೋಟು ಮಹಾಶಯ ವೆಸ್ಟಿಗ್ ಎಂಬ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಕೂಡ ಮಾಡುತ್ತಾನೆ. ಕಂಪನಿ ಈತನಿಗೆ ಐಡಿ ಕಾರ್ಡ್ ಕೂಡ ನೀಡಿದೆಯಂತೆ.

ಕೃಪೆ:-storypick