ಇದುವರೆಗೂ ಜನಕ್ಕೆ ಅರ್ಥ ಆಗದಿರೋದು ಎರಡೇ ಎರಡು ವಾಕ್ಯ..
*ಮೀಸಲಾತಿ ಇರುವುದು ಆರ್ಥಿಕ ವಾಗಿ ಜನರನ್ನ ಮೇಲೆ ತರುವುದಕ್ಕಲ್ಲ ಬದಲಿಗೆ ಅದು ಸಾಮಾಜಿಕ ನ್ಯಾಯಕ್ಕಾಗಿ…
*ಮೀಸಲಾತಿ ಅಂದ್ರೆ ಬರೀ 18% ಮೀಸಲಾತಿ ಪಡೆಯುತ್ತಿರೊ ಜನ ಅಂದ್ರೆ ಎಸ್‌ಸಿ ಎಸ್ಟಿ ಸಮುದಾಯದವರೆಗೆ ಮಾತ್ರ ಇರುವುದೆಂದು ತಿಳಿದಿರುವುದು…
ಮೀಸಲಾತಿ ಯಾರ‌್ಯಾರಿಗೆ ಇದೆ..? ಎಷ್ಟಿದೆ..? ಎಷ್ಟು ಜಾತಿ ಸಮುದಾಯಗಳು ಮೀಸಲಾತಿ ಅಡಿಯಲ್ಲಿ ಬರುತ್ತೆ..? ಬಹು ಮುಖ್ಯವಾಗಿ ಮೀಸಲಾತಿ ಎಂಬುದು ಯಾವ ಯಾವ ಕ್ಷೇತ್ರದಲ್ಲಿದೆ..? ಈ ಮೀಸಲಾತಿ ಏತಕ್ಕಾಗಿ ಬೇಕು…? ಮೀಸಲಾತಿ ನಿಂತರೆ ಆಗುವ ಪರಿಣಾಮಗಳೇನು?
ಈ ಪ್ರಶ್ನೆಗಳ ಬಗ್ಗೆ ಯಾವುದೇ ಅರಿವಿಲ್ಲದ ಜನ ಮಾತ್ರ ಮೀಸಲಾತಿಯನ್ನ ವಿರೋಧಿಸ್ತಿದಾರೆ…. ಚಿಲ್ಟು ಪಿಲ್ಟು ಹೈಕ್ಳೆಲ್ಲಾ ಮೀಸಲಾತಿ ವಿರೋದಿಸ್ತಾರೆ ಅವ್ರಿಗೇ ಗೊತ್ತಿಲ್ಲ ಎಲ್ಲೊ ಒಂದು ಕಡೆ ಮೀಸಲಾತಿಯ ಪ್ರಯೋಜನ ಪಡೆದಿರ್ತಾರೆ…
ಮೀಸಲಾತಿಯ ವಿವರ
ಕರ್ನಾಟಕ ಸರ್ಕಾರದ ಒಟ್ಟು ಮೀಸಲಾತಿ 50 %
SC – 15%.
ST – 3%
———————-
SC & ST ಮೀಸಲಾತಿ ಒಟ್ಟು 18%.
CATEGORY 1-4%
2A——————-15%
2B——————–4%
3A———————4%
3B———————5%
—————————-
OBC ಮಿಸಲಾತಿ ಒಟ್ಟು 32%
ಕೇಂದ್ರ ಸರ್ಕಾರದ ಒಟ್ಟು ಮೀಸಲಾತಿ 50 %.
SC – 15 %
ST – 7.5 %
————————–
SC & ST ಒಟ್ಟು ಮಿಸಲಾತಿ 22.5 %
Categorie—-1
2A
2B
3A
3B
——————-
ಒಟ್ಟು OBC ಮಿಸಲಾತಿ 27%.