ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವಂತೆ ಮಾಜಿ ಪ್ರಧಾನಿ “ಹೆಚ್.ಡಿ.ದೇವೇಗೌಡ”ರಿಗೆ ಎಐಸಿಸಿ ಅಧ್ಯಕ್ಷೆ “ಸೋನಿಯಾ ಗಾಂಧಿ” ಆಹ್ವಾನ ನೀಡಿದ್ದಾರೆ.
ಭಾನುವಾರದಂದು ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ ಸೋನಿಯಗಾಂಧಿ, ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವಂತೆ ಕೇಳಿದ್ದಾರೆಂದು ಜೆಡಿಎಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಎನ್‍ಡಿಎ ಅಭ್ಯರ್ಥಿಗೆ ನೀವೇ ಪ್ರಬಲ ಸ್ಪರ್ಧಿ. ರಾಷ್ಟ್ರಪತಿ ಅಭ್ಯರ್ಥಿಯಾದ್ರೆ ಪ್ರತಿಪಕ್ಷ ನಾಯಕರಿಂದ ಬೆಂಬಲ ನೀಡುವುದಾಗಿ ಸೋನಿಯಾ ಭರವಸೆ ನೀಡಿದ್ರು ಎನ್ನಲಾಗಿದೆ.ಇಲ್ಲಿ ಓದಿ :-ಮಂಡ್ಯದ ಗಂಡು ತಮ್ಮ ಹುಟ್ಟುಹಬ್ಬದಂದು ಅಬಿಮಾನಿಗಳಿಗೆ ಹೇಳಿದ್ದಾದಾರು ಏನು ???