ಇಂದು ಭಾನುವಾರ, 04/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಮೇಷ:–
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ವೆಚ್ಚಗಳ ಮೇಲೆ ನಿಯಂತ್ರಣ ಇರಲಿ. ಗೃಹ ನಿರ್ಮಾಣ ಕಾರ್ಯಗಳಿಗೆ ಶುಭ. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು. ಸಂಗಾತಿಯ ಜೊತೆಗೆ ವಾದ.ಕಾರ್ಯಗಳಲ್ಲಿ ಶುಭ. ದೂರದಿಂದ ಶುಭ ವಾರ್ತೆ. ಆರ್ಥಿಕವಾಗಿ ಖರ್ಚುವೆಚ್ಚ.
ವೃಷಭ :-
ಮಕ್ಕಳಿಗೆ ಆರೋಗ್ಯ ಸಮಸ್ಯ. ಬೆಲೆಬಾಳುವ ವಸ್ತು ಖರೀದಿ ಮಾಡುವ ಯೋಗ. ಆರೋಗ್ಯದಲ್ಲಿ ಸುಧಾರಣೆ. ಬಂಧುಗಳ ಆಗಮನ. ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ. ಬಡ್ತಿ ಸಿಗುವ ಸಾಧ್ಯತೆ.
ಮಿಥುನ:–
ಹಣಕಾಸಿನ ಪರಿಸ್ಥಿತಿ ಉತ್ತಮ. ವ್ಯಾಪಾರ ವ್ಯವಹಾರಗಳ ಬಗ್ಗೆ ಜಾಗ್ರತೆ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಮಕ್ಕಳಿಂದ ಖರ್ಚುವೆಚ್ಚ. ಆಪ್ತರ ಜತೆ ವಾಗ್ವಾದ ಬೇಡ.
ಕಟಕ :-
ವ್ಯವಹಾರದಲ್ಲಿ ನಿಮ್ಮ ಪಾಲಿನ ಲಾಭ ಕಡಿಮೆಯಾಗಬಹುದು. ಕಾನೂನಿನ ಭಯಭೀತಿ. ಸಂಗಾತಿಯಿಂದ ನಿಮಗೆ ಸಾಕಷ್ಟು ಸಹಕಾರ. ವ್ಯಾಪಾರವನ್ನು ವೃದ್ಧಿಸುವ ಅವಕಾಶ. ಸರಕಾರಿ ಅಧಿಕಾರಿಗಳಿಗೆ ಬದಲಾವಣೆ. ಆದಾಯದ ಮೂಲಹೆಚ್ಚು.
ಸಿಂಹ:–
ಸಂಗಾತಿಯ ಸಲಹೆಯಿಂದ, ನಿಮ್ಮ ವ್ಯವಹಾರದಲ್ಲಿ ಲಾಭ. ದಾಂಪತ್ಯ ಹೊಂದಾಣಿಕೆಯಿಂದ ನೆಮ್ಮದಿ.ಅಪರಿಚಿತ ವ್ಯಕ್ತಿಗಳೊಡನೆ ವ್ಯವಹಾರ ಬೇಡ. ಪ್ರಯಾಣದ ಗಡಿಬಿಡಿ ಮತ್ತು ಒತ್ತಡ ಇರಲಿದೆ. ಹೊಸ ಕಾರ್ಯಗಳ ಆಗಮನ. ಆರ್ಥಿಕವಾಗಿ ಲಾಭ.ಸಂಚಾರವಿದ್ದರೆ ಜಾಗ್ರತೆ ಇರಲಿ.
ಕನ್ಯಾ :-
ಹಣಕಾಸಿನ ವ್ಯವಹಾರದಲ್ಲಿ ಲಾಭ.ನಿಮ್ಮ ಕೆಲಸದಲ್ಲಿ ಸಮಸ್ಯ. ಧನಾಗಮನದಿಂದ ಶುಭ. ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರ ಇರಲಿ.ಆರೋಗ್ಯ ಉತ್ತಮವಾಗಿದೆ.ಹೆಂಗಸರಿಗೆ ವಸ್ತ್ರಾದಿಗಳ ಲಾಭ. ಶತ್ರುಗಳಿಂದ ಆದಷ್ಟೂ ದುರವಿಡಿ. ಹೊಸ ಕೆಲಸದ ಯೋಜನೆಗಳನ್ನು ಮಾಡುತ್ತೀರಿ.
ತುಲಾ: –
ಆದಾಯ ಮತ್ತು ಖರ್ಚು ಎರಡೂ ಸಮ. ಹಣಕಾಸಿನ ಸಮಸ್ಯಗೆ ಪರಿಹಾರ ಸಿಗಲಿದೆ. ಹಣಕಾಸಿನಲ್ಲಿ ಸುಧಾರಣೆ.ಕಷ್ಟಪಟ್ಟು ಮಾಡಿದ ಕೆಲಸ ಗಳಿಂದ ಯಶಸ್ಸು. ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ :-
ಹೊಸ ಆದಾಯದ ಮೂಲಗಳಿಂದ ಲಾಭ. ಬಂಧುಗಳಿಂದ ಸಹಕಾರ.ದಾಯಾದಿಗಳ ಸಂಬಂಧಗಳು ಗಟ್ಟಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಹಣಕಾಸಿನ ತೊಂದರೆ ಇಲ್ಲ. ಆರೋಗ್ಯದ ಬಗ್ಗೆ ಗಮನ ಇರಲಿ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು.
ಧನಸ್ಸು: –
ವ್ಯಾಪಾರಿಗಳಿಗೆ ಅವರ ವ್ಯಾಪಾರ ವಿಸ್ತರಿಸುವ ಯೋಗ. ಈ ವಾರ ಆರ್ಥಿಕ ಶಿಸ್ತು ಅಳವಡಿಸಿಕೊಳ್ಳುವ ಅಗತ್ಯವಿದೆ. ದಿನಸಿ ವ್ಯಾಪಾರಿಗಳಿಗೆ ಲಾಭ. ಧನ ಲಾಭದೊಂದಿಗೆ ಸೌಭಾಗ್ಯವಂತರಾಗು ವಿರಿ. ವೃತ್ತಿರಂಗದಲ್ಲಿ ನಿಪುಣತೆಯಿಂದ ಕಾರ್ಯ ಸಾಧಿಸುವಿರಿ. ಹಣಕಾಸಿನ ಮಿತಿಗಳು ನಿಮಗೆ ಸ್ವಲ್ಪ ಖಿನ್ನತೆ ತರುತ್ತವೆ.
ಮಕರ :-
ವಾಹನ ಚಾಲನೆ ಮಾಡುವಾಗ ಜಾಗ್ರತೆ ಇರಲಿ.ಬಂದುಗಳ ಆಗಮನ.ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ.ಬೆಂಕಿ-ವಿದ್ಯುತ್‌ಗಳ ಬಗ್ಗೆ ವಿಶೇಷ ಜಾಗ್ರತೆ.ಕೆಲವೊಂದು ವಿಷಯಗಳಹ ರಹಸ್ಯವಾಗಿ ಇರಲಿ.
ಕುಂಭ:-
ಮಾನಸಿಕ ವೇದನೆ ಅನಾರೋಗ್ಯದ ಕಾರಣವಾಗಿರಬಹುದು. ಉದ್ಯೋಗಿಗಳಿಗೆ ಉದ್ಯೋಗ ಭಾಗ್ಯ. ದುಬಾರಿ ವೆಚ್ಚ ಬೇಡ.ಆರೋಗ್ಯದಲ್ಲಿ ಹಂತ ಹಂತವಾಗಿ ಸುಧಾರಣೆ.
ಮೀನ :-
ಮಕ್ಕಳ ಬಗ್ಗೆ ಚಿಂತೆ ಹೆಚ್ಚಾಗುತ್ತದೆ.ಸಾಂಸಾರಿಕವಾಗಿ ಆದಷ್ಟು ತಾಳ್ಮೆ-ಸಮಾಧಾನ ಇರಲಿಿ.ಹೊಸ ಒಪ್ಪಂದಗಳಿಂದ ಲಾಭ.
ಹಣದ ವಿಷಯಕ್ಕೆ ಬಂದ್ರೆ ಯೋಚಿಸಿ ಹೆಜ್ಜೆ ಇಡಿ