ಉಪಯುಕ್ತ ಮಾಹಿತಿ

ಬಿಪಿಎಲ್-ಎಪಿಎಲ್ ಪಡಿತದಾರರೆ ನಿಮ್ಗೆ ಐ.ವಿ.ಆರ್.ಎಸ್. ಸೇವೆಯ ಬಗ್ಗೆ ಗೊತ್ತಾ..?ಮಾಹಿತಿಗಾಗಿ ಇದನ್ನು ಓದಿ…

By admin

October 22, 2017

ಎಪಿಎಲ್-ಬಿಪಿಎಲ್ ಪಡಿತರ ಚೀಟಿದಾರರಿಗೆ ಐ.ವಿ.ಆರ್.ಎಸ್. ಸೇವೆಯ ಕುರಿತ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ 1967 ಅಥವಾ 1800-425-9339 ಸಂಪರ್ಕಿಸಿ

ಪಡಿತರಕ್ಕಾಗಿ ಭದ್ರತಾ ಚೀಟಿ ಕೋಡ್ ಪಡೆಯಲು ತಮ್ಮ ಮೊಬೈಲ್‌ನಿಂದ 161 ಸಂಖ್ಯೆಗೆ ಕರೆ ಮಾಡಿ. 161 ಸಂಖ್ಯೆಗೆ ಕರೆ ಮಾಡಿದ ನಂತರ ಆಹಾರ ಇಲಾಖೆಯ ಕುರಿತ ಮಾಹಿತಿಗೆ 4ನ್ನು ಒತ್ತಿ

161-4 ಕರೆ ಕನೆಕ್ಟ್ ಆದ ನಂತರ ಡಯಲ್ ಮಾಡಲಾದ ಮೊಬೈಲ್ ಸಂಖ್ಯೆಯು ಆಧಾರ್ ಸಂಖ್ಯೆಯೊಂದಿಗೆ ಹೊಂದಾಣಿಕೆ ಆಗಿದ್ದಲ್ಲಿ ಆಹಾರ ಭದ್ರತಾ ಚೀಟಿ ಕೋಡ್‌ನ್ನು ಹಾಗೂ ಸೀಮೆಎಣ್ಣೆಗೆ ಅರ್ಹರಿದ್ದಲ್ಲಿ ಸೀಮೆಎಣ್ಣೆ ಭದ್ರತಾ ಚೀಟಿ ಕೋಡ್‌ನ್ನು ಪಡಿತರ ಹಂಚಿಕೆಯ ವಿವರದೊಂದಿಗೆ ತಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಒಂದು ವೇಳೆ ತಮ್ಮ ಮೊಬೈಲ್ ಸಂಖ್ಯೆಯು ಆಧಾರ್ ಸಂಖ್ಯೆಯೊಂದಿಗೆ ಹೊಂದಾಣಿಕೆ ಆಗದಿದ್ದಲ್ಲಿ, ಹತ್ತಿರದ ಬೆಂಗಳೂರು ಒನ್/ ಕರ್ನಾಟಕ ಒನ್ ಅಥವಾ ಆಧಾರ್ ನೋಂದಣಿ ಕಚೇರಿಯನ್ನು ಸಂಪರ್ಕಿಸಿ, ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಜೋಡಿಸಿಕೊಳ್ಳತಕ್ಕದ್ದು.

ಪಡಿತರ ಚೀಟಿದಾರರಿಗೆ ಐ.ವಿ.ಆರ್.ಎಸ್. ಸೇವೆಯ ಕುರಿತ ಮಾಹಿತಿ