ನಮ್ಮ ಭಾರತದ 125 ಕೋಟಿ ಜನರಲ್ಲಿ ಕೇವಲ ಶೇ.10ರಷ್ಟು ರೂ.10ರಂತೆ ದೊರೆಯುವ ಕಬ್ಬಿನರಸ ಇತ್ಯಾದಿ ದೇಶೀಯ ಪಾನೀಯ ಕುಡಿದರೆ ದಿನಕ್ಕೆ ಸುಮಾರು ರೂ.3600 ಕೋಟಿ ಆಗುತ್ತದೆ.
*PEPSI* ಮುಂತಾದ ವಿದೇಶಿ ಪಾನೀಯ ಕುಡಿದರೆ :- *ಪ್ರತಿದಿನ ನಮ್ಮ ರೂ.3600 ಕೋಟಿ ಹೊರ ದೇಶಕ್ಕೆ ಹೋಗುತ್ತದೆ. *ಆ ಕಂಪನಿಗಳು ಪ್ರತಿ ದಿನ ರೂ.7000 ಕೋಟಿ ಗಳಿಸುತ್ತಿವೆ.
ನಿಮ್ಮಲ್ಲಿ ನನ್ನ ಕಳಕಳಿಯ ಪ್ರಾರ್ಥನೆ ಏನೆಂದರೆ ದಯವಿಟ್ಟು ಕಬ್ಬಿನರಸ, ಎಳನೀರು ಮುಂತಾದ ದೇಶೀಯ ಪಾನೀಯವನ್ನೇ ಸೇವಿಸಿ.
*ಅದರಿಂದ ದಿನಕ್ಕೆ ರೂ.7000ಕೋಟಿ ನಮ್ಮಲ್ಲೇ ಉಳಿಯುವಂತೆ ಮಾಡಿ.
*ತಿಂಗಳಿಗೆ 2 ಲಕ್ಷ ಕೋಟಿ. ವರ್ಷಕ್ಕೆ 24 ಲಕ್ಷ ಕೋಟಿ. ಇದು ಅಪಾರವಾದ ಹಣದ ಪರ್ವತ.* ಕೇವಲ ಪಾನೀಯ ಒಂದರಿಂದ ಮಾತ್ರ.
*ದೇಶದ ಬಡವರಿಗಾಗಿ ನೀವು ಇಷ್ಟನ್ನಾದರೂ ಮಾಡಲು ಸಾಧ್ಯವಿಲ್ಲವೇ*? ?
*ಇದು ನಮ್ಮ ರೈತರಿಗೆ ಮತ್ತು ಅವನ್ನು ಬೀದಿಯಲ್ಲಿ ಮಾರುವ ಬಡವರ ಜೀವನ ನಿರ್ವಹಣೆಗೆ ಸಹಾಯವಾಗುತ್ತದೆ.
*ರೈತರು ಮತ್ತು ಕಾರ್ಮಿಕರು ಸ್ವಾವಲಂಬಿಗಳಾಗಿ ಆತ್ಮಹತ್ಯೆಯಂಥ ದುರಂತಗಳು ತಪ್ಪುತ್ತವೆ.
*ಈ ಪಾನೀಯಗಳ ಬೆಲೆ ಕ್ರಮೇಣ ರೂ.10 ರಿಂದ ರೂ.5ಕ್ಕೆ ಇಳಿಯುತ್ತದೆ.
ನಮ್ಮ ಜನಸಾಮಾನ್ಯರ ಆರ್ಥಿಕಸ್ಥಿತಿ ಉತ್ತಮಗೊಂಡು ರಾಷ್ಟ್ರದ ಆರ್ಥಿಕ ಸ್ಥಿತಿಯೂ ಸಧೃಢವಾಗುತ್ತದೆ.
*ಸ್ವದೇಶಿ ಉತ್ಪನ್ನ ಬಳಸಿ ದೇಶ ಉಳಿಸಿ*. ಹೀಗೆಮಾಡಿದ್ದಾದರೆ ಕೇವಲ 90 ದಿನಗಳಲ್ಲಿ ಭಾರತ ವಿಶ್ವದ ಎರಡನೇ ಶ್ರೀಮಂತ ರಾಷ್ಟ್ರವಾಗುವುದು.
ನಮ್ಮ ದೇಶದ ರೂ.2 ರ ಮೌಲ್ಯ ಒಂದು ಡಾಲರ್ ಸಮಕ್ಕೆ ಏರುತ್ತದೆ.
ಸ್ವದೇಶಿ ಉತ್ಪನ್ನಗಳನ್ನು ಬಳಸಿ *ದೇಶದ ಸಂಪತ್ತು ಹೊರಹೋಗದಂತೆ ಮಾಡಿ*. ನಾವು ಇದನ್ನು ಅರಿತು *ಈ ಅಭಿಯಾನದಲ್ಲಿ ಕೈಜೋಡಿಸದಿದ್ದರೆ ನಮ್ಮ ಸಂಪತ್ತು ಸುಲಭವಾಗಿ ವಿದೇಶಗಳ ಪಾಲಾಗಿಬಿಡುತ್ತದೆ.*
*ಅಮೇರಿಕಾ + ರಷ್ಯ – ಇವುಗಳ ಎರಡರಷ್ಟಕ್ಕಿಂತಾ ಹೆಚ್ಚು ಜನಸಂಖ್ಯೆ ನಮ್ಮದು. ಅತಿ ಬಲಾಢ್ಯ ದೇಶ ನಮ್ಮದು. ಅವರನ್ನು ಮೀರಿಸಿ ಮುಂದುವರಿಯಲು ನಮಗೆ ಕೇವಲ ಒಂದು ವರ್ಷ ಸಾಕು. ಆಗ ಅವರ ಹಂಗು ನಮಗಿರುವುದೇ ಇಲ್ಲ.*
*ದಯಮಾಡಿ ಈ ಸಂದೇಶವನ್ನು ದೇಶವಾಸಿ ಗೆಳೆಯರೊಂದಿಗೆ ಹಂಚಿಕೊಳ್ಳಿ, ಸ್ವಾವಲಂಬಿ ಭಾರತಕ್ಕೆ ದಯವಿಟ್ಟು ಸಹಕರಿಸಿ.