ಕ್ರೀಡೆ

ಪಾಕ್ ಕ್ರಿಕೆಟ್ ತಂಡವನ್ನು ಕಂಡರೆ, ಭಾರತ ಕ್ರಿಕೆಟ್ ತಂಡಕ್ಕೆ ಹೆದರಿಕೆಯಂತೆ!ಹೀಗೆ ಹೇಳಿದವರು ಯಾರು ಗೊತ್ತಾ?

By admin

July 07, 2017

ಭಾರತ ಮತ್ತು ಪಾಕಿಸ್ತಾನ ನಡುವೆ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ನಡೆದಿದ್ದು, ಭಾರತ ಪಾಕಿಸ್ತಾನ ವಿರುದ್ದ ಸೋಲನುಭವಿಸಬೇಕಾಯಿತು.

ಈ ಕಾರಣಕ್ಕಾಗಿ ಭಾರತದ ಆಟಗಾರರ ವಿರುದ್ದ ಅನೇಕ ಟೀಕೆಗಳು ಕೇಳಿಬಂದಿದ್ದವು.

ಈ ಬಗ್ಗೆ ಮಾತನಾಡಿರುವ ಪಾಕ್ ಕ್ರಿಕೆಟ್ ತಂಡದ ಮುಖ್ಯಸ್ಥ ಶಹರ್ಯಾರ್ ಖಾನ್, ಅವರು ನಮ್ಮನ್ನು ನೋಡಿ ಹೆದರುತ್ತಾರೆ ಎಂದು ಕೂಹಕವಾಡಿದ್ದಾರೆ.

ಈ ಹಿನ್ನಲೆಯಲ್ಲಿ ಅವರು ಐಸಿಸಿ ಆಯೋಜನೆ ಮಾಡುವ ಪಂದ್ಯಗಳಲ್ಲಿ ಮಾತ್ರ ನಮ್ಮೊಂದಿಗೆ ಆಟವಾಡುತ್ತಾರೆ ಎಂದಿದ್ದಾರೆ.