Health

ನೆಗಡಿ,ಡಸ್ಟ್ ಅಲರ್ಜಿ ಇದೆಯಾ ಆಗಾದರೆ ಇಲ್ಲಿದೆ ಅದಕ್ಕೆ ಸೂಕ್ತ ಪರಿಹಾರ..!

By admin

October 30, 2019

ಬೇಸಿಗೆ ದಿನಗಳಲ್ಲಿ ಧೂಳು ಹೆಚ್ಚಾಗಿ ಅಲರ್ಜಿ ಯಾದಂತೆ ಆಗುತ್ತದೆ ಆಗ ಮೂಗಿನಲ್ಲಿ ಸೋರುವಿಕೆ ಹೆಚ್ಚಾಗಿರುತ್ತದೆ ಅಥವಾ ಸೀನುವುದು ಕೂಡ ಹೆಚ್ಚಿರುತ್ತದೆ ಮತ್ತು ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಪ್ರಕೃತಿಯಲ್ಲಿ ತಣ್ಣನೆ ವಾತಾವರಣ ಇರುವ ಕಾರಣದಿಂದಾಗಿಯೂ ಕೂಡ ಹೆಚ್ಚಿನ ಜನಕ್ಕೆ ಶೀತವಾಗುತ್ತದೆ ಹೀಗೆ ಆಗುವುದರಿಂದ ಜನರು ಬೇಗನೆ ಶಾಪ್ಗಳಿಗೆ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಬಂದು ಅದನ್ನು ನುಂಗಿ ಬಿಡುತ್ತಾರೆ ಆದರೆ ಅದರಿಂದ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಮತ್ತು ಹೆಚ್ಚಾಗಿ ಮಾತ್ರೆಗಳನ್ನು ನುಂಗುವುದರಿಂದ ನಮ್ಮ ದೇಹದ ಇಮ್ಯೂನಿಟಿ ಪವರ್ ಅಂದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಬರುತ್ತದೆ.

ಸುಲಭವಾಗಿ ಹೇಗೆ ಶೀತವನ್ನು ಅಥವಾ ಮೂಗು ಸೋರಿಕೆಯನ್ನು ದೂರ ಮಾಡಿಕೊಳ್ಳಬಹುದು ಅಂತ ಕೆಲವೊಂದು ಟಿಪ್ಸ್ ಗಳನ್ನು ಕೊಡುತ್ತೇನೆ ಈ ರೀತಿ ಫಾಲೋ ಮಾಡಿ ನಿಜಕ್ಕೂ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಇದಕ್ಕಾಗಿ ಯಾವುದೇ ರೀತಿಯ ಪದಾರ್ಥಗಳ ಅವಶ್ಯಕತೆ ಇರುವುದಿಲ್ಲ ಮತ್ತು ಮಾತ್ರೆಗಳು ಕೂಡ ಬೇಕಾಗಿಲ್ಲ ನೀವು ಸುಲಭವಾಗಿ ಇದಕ್ಕೆ ಪರಿಹಾರ ಪಡೆದುಕೊಳ್ಳಬಹುದು.

ನೀವು ಮಾಡಬೇಕಾಗಿರುವುದು ಇಷ್ಟೇ ನಿಮ್ಮ ಬಲಗೈನ ಉಂಗುರದ ಬೆರಳನ್ನು ತೆಗೆದುಕೊಂಡು ನಿಮ್ಮ ಮೂಗು ಮತ್ತು ಬಾಯಿಯ ಮಧ್ಯದಲ್ಲಿ ಇರುವಂತಹ  ರೆಕೆಯ ಮೇಲೆ ಆ ಬೆರಳನ್ನು ಇಟ್ಟುಕೊಂಡು ಮೂರು ಬಾರಿ ಅಥವಾ ಐದು ಬಾರಿ ಅಥವಾ ಏಳು ಬಾರಿ ಆ ಜಾಗವನ್ನು ಹೊತ್ತಬೇಕು. ಹೀಗೆ ಮಾಡುವುದರಿಂದ ನಿಮಗೆ ಸೀನು ಕಡಿಮೆಯಾಗುತ್ತದೆ.

ಮೂಗು ಸೋರಿಕೆ ಸಮಸ್ಯೆ ಇದ್ದರೆ ನೀವು ಇದಕ್ಕೆ ಮಾಡಬೇಕಾಗಿರುವುದು ಇಷ್ಟೆ ತೋರು ಬೆರಳನ್ನು ಮತ್ತು ಕಿರು ಬೆರಳುಗಳಿಂದ ಮೂಗನ್ನು ಹಿಡಿದುಕೊಂಡು ಒಂದು ಹತ್ತು ಬಾರಿ ಹೊತ್ತಬೇಕು ಈ ರೀತಿ ಒಂದು ಮೂರ್ನಾಲ್ಕು ಬಾರಿ ಮಾಡಬೇಕು ಹೀಗೆ ಮಾಡುವುದರಿಂದ ಮೂಗು ಸೋರಿಕೆ ಕಡಿಮೆಯಾಗುತ್ತದೆ.ಇಷ್ಟು ಮಾಡಿದರೆ ಸಾಕು ನಿಮಗೆ ಸೀನು ಮತ್ತು ಮೂಗು ಸೋರಿಕೆ ಇರುವುದಿಲ್ಲ ಶೀತ ಕೂಡ ಕಡಿಮೆಯಾಗುತ್ತದೆ ನೋಡಿದ್ರಲ್ಲ ಹೇಗೆ ಶೀತಕ್ಕೆ ಮನೆಯಲ್ಲಿ ಯಾವುದೇ ವಸ್ತುಗಳ ಸಹಾಯವಿಲ್ಲದೇ ಪರಿಹಾರ ಕಂಡುಕೊಳ್ಳಬಹುದು ಅಂತ.