ಜೀವನಶೈಲಿ

ನೀವ್ ಈ ವಸ್ತುಗಳನ್ನು ಮುಟ್ಟಿದ್ರೆ,ದುರಾದೃಷ್ಟ ನಿಮ್ಮ ಬೆನ್ನು ಬೀಳುತ್ತೆ..!ಶಾಕ್ ಆಗ್ಬೇಡಿ!ಈ ಲೇಖನಿ ಓದಿ…

By admin

September 16, 2017

ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತಾನೂ ತುಂಬಾ ಎತ್ತರಕ್ಕೆ ಬೆಳೆಯಬೇಕು,ಎಲ್ಲರಂಚೆನ್ನಾಗಿ ಬದುಕಬೇಕು, ತಾವು ಶ್ರೀಮಂತರಾಗಬೇಕು ಎಂಬ ಆಸೆಯಿಂದ, ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ, ಆದ್ರೆ ತಾವು ಎಷ್ಟು ದುಡಿದ್ರೂ ಕೆಲವರಿಗೆ ಮುಂದೆ ಬರಲು ಸಾಧ್ಯವಾಗುವುದಿಲ್ಲ.ಇದಕ್ಕೆ ಹಲವಾರು ಕಾರಣಗಳಿವೆ.

ಆದ್ರೆ ಹಿರಿಯರ ಪ್ರಕಾರ ಜೀವನದಲ್ಲಿ ಮುಂದೆ ಬರಲು ಕಷ್ಟಪಡುವುದೊಂದೇ ಮುಖ್ಯವಲ್ಲ. ಅದರ ಜೊತೆಗೆ ಅದೃಷ್ಟವೂ ಸಹ ಬೇಕಾಗುತ್ತದೆ. ಅದೃಷ್ಟ ನಮ್ಮ ಜೊತೆಗಿದ್ದರೆ ನಮ್ಮ ಕಷ್ಟಕ್ಕೆ ಸರಿಯಾದ ಪ್ರತಿಫಲ ಕೂಡ ಸಿಗುತ್ತದೆ. ಆದ್ರೆ ಕೆಲವೊಂದು ಸಾರಿ ಎಲ್ಲವೂ ನಮ್ಮ ಪರವಾಗಿದ್ದರೂ ಜೊತೆಗಿದ್ದರೂ ನಾವು ಮಾಡುವ ಕೆಲವೊಂದು ತಪ್ಪುಗಳು ನಮ್ಮ ಯಶಸ್ಸಿಗೆ, ಅಡ್ಡಿ ಉಂಟುಮಾಡುತ್ತವೆ.

ಕೆಲವು ಪುರಾಣಗಳ ಪ್ರಕಾರ, ನಮಗೆ ತಿಳಿಯದೆ ನಾವು ಕೆಲವೊಂದು ವಸ್ತುಗಳನ್ನು ಮುಟ್ಟುತ್ತೇವೆ. ಇವುಗಳೇ ನಮ್ಮ ಜೀವನದ ಅದೃಷ್ಟದ ದಾರಿಗೆ ಅಡ್ಡಗಾಲು ಆಗುತ್ತದೆ.