ಉಪಯುಕ್ತ ಮಾಹಿತಿ

ನಿಮ್ಮ ವಯಸ್ಸು,ದಿನಗಳು,ಎಷ್ಟು ಗಂಟೆ,ನಿಮಿಷ,ಸೆಕೆಂಡುಗಳು,ಹುಟ್ಟಿದ್ದು ಯಾವ ವಾರ ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ತಿಳಿಯುವುದು ಹೇಗೆಂದು ತಿಳಿಯಲು ಈ ಲೇಖನ ಓದಿ…

By admin

February 12, 2018

ಕೆಲವರಿಗೆ ವಯಸ್ಸಿನ ಬಗ್ಗೆ ಕೇಳಿದ್ರೆ ತುಂಬಾ ಕೋಪ ಬರುತ್ತೆ.ನಿಮ್ಗೆ ಎಷ್ಟು ವಯಸ್ಸು ಎಂದರೆ,ಎಷ್ಟೋ ಆಗಿದೆ ಬಿಡ್ರಿ ಎಂಬ ಉಡಾಫೆ ಉತ್ತರ ಕೊಡ್ತಾರೆ.ಯಾರನ್ನೇ ಕೇಳಿದ್ರೂ,ಸರಿಯಾದ ವಯಸ್ಸು ಹೇಳೋದಿಲ್ಲ.ಸ್ವಲ್ಪ ಹೆಚ್ಚು ಕಡಿಮೆ ಹೇಳ್ತಾರೆ.

ಇನ್ನೂ ವಯಸ್ಸಿನ ವಿಷಯದಲ್ಲಿ ಹುಡುಗಿಯರನ್ನು ಕೇಳೋದೇ ಬೇಡ.ಇವರು ಸರಿಯಾದ ವಯಸ್ಸು ಹೇಳೋದೇ ಇಲ್ಲ.ಆದ್ರೆ ಏನಾದ್ರೂ ದಾಖಲೆಗಳನ್ನು ತುಂಬಾ ಬೇಕಾದ್ರೆ ಸರಿಯಾದ ವಯಸ್ಸು ಹೇಳಲೇಬೇಕು.ಕೆಲವೊಂದು ದಾಖಲೆಗಳಿಗೆ ತಿಂಗಳುಗಳ ಜೊತೆಗೆ ವರ್ಷವನ್ನು ಕೂಡ ದಾಖಲಾತಿ ಮಾಡಬೇಕಾಗುತ್ತದೆ.

ಆದ್ರೆ ವಿಷಯ ಏನಪ್ಪಾ ಅಂದ್ರೆ ಎಲ್ಲರಿಗೂ ತತ್ ಕ್ಷಣ ಸರಿಯಾಗಿ ವರ್ಷ ಎಷ್ಟು ತಿಂಗಳು ವಯಸ್ಸು ಅಂತ ಹೇಳೋದಕ್ಕೆ ಬರೋದಿಲ್ಲ.ಆ ಕ್ಷಣ ಗೊತ್ತಾಗತರ ಕ್ಯಾಲ್ಕ್ಯುಲೇಟರ್ ಇದ್ರೆ ಹೇಗಿರುತ್ತೆ ಆಲ್ವಾ..!

ಇಲ್ಲಿದೆ ಸರಳ ಕ್ಯಾಲ್ಕ್ಯುಲೇಟರ್…

ಹೌದು, ಈ ಸರಳ ಕ್ಯಾಲ್ಕ್ಯುಲೇಟರ್’ನಿಂದ ನೀವು ನಿಮ್ಮ ವಯಸ್ಸು, ಎಷ್ಟು ತಿಂಗಳು,ಎಷ್ಟು ದಿನ,ಎಷ್ಟು ವಾರ,ಎಷ್ಟು ಗಂಟೆ,ಎಷ್ಟು ನಿಮಿಷ ಮತ್ತು ಎಷ್ಟು ಸೆಕೆಂಡ್ ಎಲ್ಲವನ್ನು ಕ್ಷಣಾರ್ಧದಲ್ಲಿ ತಿಳಿಯಬಹುದು.

ನೀವು ಹುಟ್ಟಿದ ಡೇಟ್ 17/09/1950 ಎಂದಾದರೆ…

ಇದರ ಜೊತೆಗೆ ಹುಟ್ಟಿದ ವಾರ,ಮುಂದಿನ ನಿಮ್ಮ ಜನ್ಮ ದಿನ ಯಾವಾಗ, ಯಾವ ವಾರ ಬರುತ್ತೆ ಎಂಬುದೆಲ್ಲಾ ತಿಳಿಯಬಹುದು.ಹಾಗೂ ನೀವೂ ಇದುವರೆಗೂ ಎಷ್ಟು ಜನ್ಮ ದಿನಗಳನ್ನು ಆಚರಿಸಿದ್ದಿರಿ ಎಂಬುದನ್ನು ಸಹ ಗ್ರಾಫ್ ಮೂಲಕ ತಿಳಿಯಬಹುದು.

ಇಲ್ಲಿದೆ ನೋಡಿ ಸರಳ ಕ್ಯಾಲ್ಕ್ಯುಲೇಟರ್. ಎಷ್ಟೋ ಮಂದಿ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತರಾದರೂ ಎಷ್ಟು ವಯಸ್ಸಾಯಿತು ಎಂಬುದನ್ನು ಮಾತ್ರ ಪಕ್ಕಾ ಹೇಳಲ್ಲ. ಇಲ್ಲಿದೆ ನೋಡಿ ಒಂದು ಕ್ಯಾಲ್ಕ್ಯುಲೇಟರ್. ಇದರ ಸಹಾಯದಿಂದ ನಿಮ್ಮ ವಯಸ್ಸನ್ನು ತಿಂಗಳು, ದಿನ, ಗಂಟೆ, ನಿಮಿಷಗಳ ಸಮೇತ ತಿಳಿದುಕೊಳ್ಳಬಹುದು.

 ನೋಡಿ ಇಲ್ಲಿರುವ ಸರಳ ಕ್ಯಾಲ್ಕುಲೇಟರ್’ನಿಂದ ನಿಮ್ಮ ಸರಿಯಾದ ವಯಸ್ಸು,ದಿನಗಳು,ವಾರಗಳು, ಲೆಕ್ಕ ಮಾಡಿಕೊಳ್ಳಿ…

 

:- ತಿಳಿಯಲು ಇಲ್ಲಿ ಕ್ಲಿಕ್ ಮಾಡಿ…Click Here

ಇಂತಹ ಹೆಚ್ಚಿನ ಉಪಯುಕ್ತ ಮಾಹಿತಿಗಳಿಗೆ ನಮ್ಮ ಪೇಜ್ ಲೈಕ್ ಮಾಡಿ,ಶೇರ್ ಮಾಡಿ…