ಪ್ರತಿ ವರ್ಷದಂತೆ ಜನವರಿ ತಿಂಗಳಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಅಡಿಯಲ್ಲಿ ಅರ್ಜಿ ಆಹ್ವಾನಿಸಲಿದ್ದಾರೆ…
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು.
1. ಅಧಾಯ ದೃಢೀಕರಣ ಪತ್ರ. 2. ಜಾತಿ ದೃಢೀಕರಣ ಪತ್ರ. 3. ವಾಸಸ್ಥಳ ದೃಢೀಕರಣ ಪತ್ರ. 4. ಜನ್ಮ ದಿನಾಂಕ ದೃಢೀಕರಣ ಪತ್ರ.. 5. ಮಗು ಮತ್ತು ತಂದೆ ಅಥವಾ ತಾಯಿಯ ಅಧಾರ್ ಕಾರ್ಡ. 6. ಮಗುವಿನ ಭಾವ ಚಿತ್ರ.
ಅರ್ಜಿ ಆಹ್ವಾನಿಸಿದ ನಂತರ ಕೆಲವೇ ದಿನಗಳು ಅವಕಾಶ ಕೊಡುವುದರಿಂದ. ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿಸಿ ಕೊಂಡಿದ್ದರೆ ತುಂಬಾ ಒಳಿತು. ಈ ಕೂಡಲೇ ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗೆ ಈ ವೆಬ್ಸೈಟ್ ಚೆಕ್ ಮಾಡಿ:-http://schooleducation.kar.nic.in
ಈ ಮಾಹಿತಿಯನ್ನು ಎಲ್ಲಾ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ… ನಿಮ್ಮ ಒಂದು ಶೇರ್ ಎಷ್ಟೋ ಬಡ-ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಬಲ್ಲದು…
⇒ನಿಮ್ಮ ಫೋನ್ ಚಾರ್ಜ್ ಮಾಡ್ಬೇಕಾದ್ರೆ, ನಿಮ್ಗೆ ಗೊತ್ತಿಲ್ಲದೇ ಮಾಡುವ ಈ 5 ತಪ್ಪುಗಳು..!ತಿಳಿಯಲು ಕೆಳಗಿನ ಈ ವಿಡಿಯೋ ನೋಡಿ…