ನನ್ನ ಹೆಸರು ಮಂಜುನಾಥ್ ನನ್ನ ಮೊಬೈಲ್ ನಂಬರ್ 9740093720,ನಮ್ಮದು ಶಿಡ್ಲಘಟ್ಟ ಬಳಿ ಯಣ್ಣಂಗುರೂ,ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುವುದು,ನಮ್ಮ ತಾಯಿಯವರಿಗೆ ಸುಮಾರು ವರ್ಷಗಳಿಂದ ಮಂಡಿ ನೋವು ಇತ್ತು,ಆರು ತಿಂಗಳ ಹಿಂದೆ ನೋವು ಹೆಚ್ಚಾಗಿ ಬೆಂಗಳೂರಿನ ಖಾಸಗಿ ಅಸ್ಪೆತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋಗಿದ್ದೆ,ಅದೂ ಬೇರೆ ನಮ್ಮ ತಾಯಿಯವರಿಗೆ ಸಕ್ಕರೆ ಖಾಯಿಲೆ ಇತ್ತು,ಆಸ್ಪೆತ್ರೆಯವರು ಶುಗರ್ ಕಡಿಮೆ ಆದ ಮೇಲೆ ಮಂಡಿ ಚೀಪು ಆಪರೇಷನ್ ಮಾಡಬೇಕು ಒಂದು ಕಾಲಿನ ಆಪರೇಷನ್ ಗೆ ಒಂದು ಲಕ್ಷ ಖರ್ಚು ಬರುತ್ತದೆ ಎರಡೂ ಕಾಲಿನ ಆಪರೇಷನ್ ಮಾಡಬೇಕಾದರೆ ಎರಡು ಲಕ್ಷ ಆಗುತ್ತದೆ ಎಂದು ತಿಳಿಸಿದರು.
ಜಯನಗರದಲ್ಲಿ ನಮ್ಮ ಸ್ನೇಹಿತನ ತಂಗಿಯ ಮದುವೆಗೆ ಅಂತ ಹೋಗಿದ್ದೆ,ನಮ್ಮ ಸ್ನೇಹಿತನ ತಾಯಿಗೂ ಮಂಡಿ ಚಿಪ್ಪು ಸವೆದಿರುವ ಸಮಸ್ಯೆ ಮತ್ತು ಶುಗರ್ ಪ್ರಾಬ್ಲೆಮ್ ಇತ್ತು,ಮದುವೆ ಮನೆಯಲ್ಲಿ ಅವರು ಎಲ್ಲರಂತೆ ಚನ್ನಾಗಿ ಓಡಾಡುತ್ತಿರುವುದನ್ನು ನೋಡಿ ನಮ್ಮ ಸ್ನೇಹಿತನಲ್ಲಿ ವಿಚಾರಿಸಿದಾಗ ಕೃಷ್ಣರಾಜಪುರದಲ್ಲಿರುವ ನಾಲ್ಕು ತಲೆಮಾರಿನ ಪುತ್ತೂರು ನಾಟಿ ವೈದ್ಯ ಶಿವ ಕುಮಾರ್ ರವರ ಔಷಧಿಯ ಬಗ್ಗೆ ಹಾಗೂ ಅವರ ವಿಳಾಸ ಕೊಟ್ಟರು.
ಮದುವೆ ಮುಗಿಸಿಕೊಂಡು ವೈದ್ಯ ಶಿವ ಕುಮಾರ್ ರವರ ಪುತ್ತೂರು ಬೋನ್ ಸೆಟ್ಟಿಂಗ್ ಸೆಂಟರ್ ಗೆ ನಮ್ಮ ತಾಯಿಯವರನ್ನು ಕರೆದುಕೊಂಡು ಹೋದೆ,ನಮ್ಮ ತಾಯಿಯವರ ಮಂಡಿ ಚಿಪ್ಪಿನ ಏಕ್ಸರೆ ತೋರಿಸಿ ಅವರಿಗೆ ಶುಗರ್ (ಮಧುಮೇಹ) ಬಗ್ಗೆಯೂ ತಿಳಿಸಿದೆ, ಏಕ್ಸರೆ ಪರೀಕ್ಷಿಸಿ,ಮಂಡಿ ಚಿಪ್ಪು ಸವೆದಿದೆ,ಕ್ಯಾಲ್ಸಿಯಮ್ ಜೆಲ್ ಪ್ರಾಬ್ಲಮ್,ನಮ್ಮ ಔಷಧಿಯನ್ನು ನೀವು ಒಂದು ತಿಂಗಳು ಸೇವಿಸಿದರೆ ಮಂಡಿ ನೋವು ಕಡಿಮೆ ಆಗುತ್ತದೆ,ಎರಡನೇ ತಿಂಗಳು ಸೇವಿಸಿದರೆ ಸವೆದಿರುವ ಮಂಡಿ ಚಿಪ್ಪು ಸರಿಹೋಗುತ್ತದೆ,ಮೂರನೆ ತಿಂಗಳು ಔಷಧಿಯನ್ನು ಸೇವಿಸಿದರೆ ಸಂಪೂರ್ಣ ಗುಣಮುಖರಾಗಬಹುದು ಜೊತೆಗೆ ಬೇಕಾದರೆ ನಮ್ಮಲ್ಲಿ ಮಧುಮೇಹಕ್ಕೂ ಔಷಧಿ ಸಿಗುತ್ತದೆ,ಮಧುಮೇಹಕ್ಕೆ ಒಟ್ಟು ಎಂಟು ತಿಂಗಳು ಔಷಧಿ ತೆಗೆದುಕೊಂಡರೆ ಸಾಕು,ಜೀವನ ಪರ್ಯಂತ ಇನ್ಸುಲಿನ್ ಲೆವೆಲ್ ಕಂಟ್ರೋಲ್ ಇರುತ್ತದೆ,ಮುಖ್ಯವಾಗಿ ನಮ್ಮ ಔಷಧಿಗೆ ಯಾವುದೇ ಪಥ್ಯ ಇರುವುದಿಲ್ಲ, ಎಂದು ತಿಳಿಸಿ ಒಂದು ತಿಂಗಳ ಮಂಡಿ ನೋವಿನ ಔಷಧಿ ಹಾಗೂ ಶುಗರ್ ಔಷಧಿಯನ್ನು ಕೊಟ್ಟು ಕಳುಹಿಸಿದರು.
ಪುತ್ತೂರು ವೈದ್ಯ ಶಿವ ಕುಮಾರ್ ರವರು ತಿಳಿಸಿದ ಹಾಗೆ ಔಷಧಿಯನ್ನು ಸೇವಿಸಿದ ದಿನೆ ದಿನೆ ಒಂದು ತಿಂಗಳಿನಲ್ಲಿ ನಮ್ಮ ತಾಯಿಯವರ ಮಂಡಿ ನೋವು ಶೇಕಡ ಅರ್ಧ ಭಾಗ ಕಡಿಮೆ ಆಗಿತ್ತು ಮತ್ತು ಶುಗರ್ ಕೂಡ ಕಂಟ್ರೋಲ್ ಆಗಿತ್ತು ನಂತರ,ಪುನಃ ಎರಡನೇ ತಿಂಗಳು ಪುತ್ತೂರು ವೈದ್ಯ ಶಿವ ಕುಮಾರ್ ರವರ ಚಿಕಿತ್ಸಾಲಕ್ಕೆ ಹೋಗಿ ಒಂದು ತಿಂಗಳ ಔಷಧಿಯನ್ನು ಕೇಳಿದ್ದಕ್ಕೆ,ಶುಗರ್ ಔಷಧಿಯನ್ನು ಬೇಕಾದರೆ ನಿಮಗೆ ಕೊರಿಯರ್ ಮಾಡುತ್ತೇನೆ ನೀವು ಬಿಪೋರ್ ಪುಡ್ ಮತ್ತು ಆಪ್ಟರ್ ಪುಡ್ ಬ್ಲೆಡ್ ಟೆಸ್ಟ್ ಮಾಡಿಸಿ ನನಗೆ ವಾಟ್ಸಪ್ ಮಾಡಿ ನೀವು ದೂರದ ಊರಿನಿಂದ ಬರಬೇಕು ಅದಕ್ಕೆ ಒಂದೇ ಬಾರಿ ಎರಡು ತಿಂಗಳ ಮಂಡಿ ನೋವಿನ ಔಷಧಿಯನ್ನ ಕೊಡುತ್ತೇನೆ,ಎರಡು ತಿಂಗಳ ಔಷಧಿಯನ್ನು ಸೇವಿಸಿದರೆ ಜೀವನ ಪರ್ಯಂತ ಮಂಡಿ ನೋವಿನ ಸಮಸ್ಯೆ ಇರುವುದಿಲ್ಲ ಇನ್ನು ಶುಗರ್ ಔಷಧಿ ಏಳು ತಿಂಗಳು ಸೇವಿಸಬೇಕು,ನಿಮ್ಮ ತಾಯಿಯವರಿಗೆ ಗುಣವಾದ ಮೇಲೆ ನಿಮಗೆ ಗೊತ್ತಿರುವವರಿಗೆಲ್ಲಾ ನನ್ನ ವಿಳಾಸ ಕೊಟ್ಟು ಕಳುಹಿಸಿ ಎಂದು ಹೇಳಿ ಕಳುಹಿಸಿದರು,ನಮ್ಮ ತಾಯಿಯವರ ಮಂಡಿ ನೋವು ಸಂಪೂರ್ಣ ಗುಣವಾಯಿತು,ಶುಗರ್ ಸಮಸ್ಯೆಯೂ ಕೂಡ ಈಗ ಕಂಟ್ರೋಲ್ ನಲ್ಲಿದೆ,ನಮ್ಮ ತಾಯಿಯವರಿಗೆ ಗುಣವಾದಮೇಲೆ ನಮ್ಮ ಶ್ರೀಮತಿಯವರ ತಾಯಿಗೂ ಮಂಡಿ ಸಮಸ್ಯೆಗೆ ಚಿಕಿತ್ಸೆ ಕೊಡಿಸಿದೆ,ಈಗ ಅವರಿಗೂ ಗುಣವಾಗಿದೆ,ನಮಗೆ ಗೊತ್ತಿರುವವರಿಗೆಲ್ಲಾ ಅವರ ವಿಳಾಸ ಕೊಟ್ಟು ಕಳುಹಿಸಿದ್ದೇನೆ.
ಮಿತ್ರರೆ ನೀವು ಕೂಡ ನಿಮಗೆ ಗೊತ್ತಿರುವ ಎಲ್ಲರಿಗೂ ಈ ವಿಷಯ ತಿಳಿಸಿ ನಮ್ಮಿಂದ ಸಹಾಯವಾಗಲಿ.
ಪುತ್ತೂರು ವೈದ್ಯ ಶಿವ ಕುಮಾರ್ ರವರ ವಿಳಾಸ ಪುತ್ತೂರು ಬೋನ್ ಸೆಟ್ಟಿಂಗ್ ಸೆಂಟರ್ ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ ಚರ್ಚ್ ಪಕ್ಕ ದೇವಸಂದ್ರ ಕೃಷ್ಣರಾಜಪುರ ಬೆಂಗಳೂರು 560036 ಮೊಬೈಲ್ ಸಂಖ್ಯೆ 8970788888,8747099983