ಬಾಳೆಹಣ್ಣು:-
ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂ ಮೆಗ್ನೀಷಿಯಂ ಹಾಗು ಸಕ್ಕರೆಯ ಅಂಶ ನಮಗೆ ನಿದ್ದೆಯನ್ನು ತರಿಸುತ್ತದ್ದೆ.
ಡೇರಿ ಉತ್ಪನ್ನಗಳು:-
ನಾವು ಸಿಟಿಯ ಒಂದಿಲ್ಲೊಂದು ರೀತಿಯಾಗಿ ಈ ಡೇರಿ ಪ್ರಾಡಕ್ಟ್ಸ್ ನ ಬಳಸುತ್ತಲೇ ಇರುತ್ತೇವೆ, ಅದು ಹಾಲು ಆಗಿರಲಿ, ಮೊಸರಾಗಿರಲಿ, ಅಥವಾ ಹಾಲಿನ ಉತ್ಪನ್ನವಾದ ಯಾವುದೇ ರೀತಿಯ ಸಿಹಿ ತಿಂಡಿಯಾಗಿರಲಿ ಇವುಗಳು ಖಂಡಿತ ನಿಮಗೆ ನಿದ್ದೆ ತರಿಸುತ್ತವೆ.
ಅನ್ನ:-
ಅನ್ನದಲ್ಲಿರುವ ಎತೇಚ್ಚವಾದ ಗ್ಲುಕೋಸ್ ಅಂಶವು ಊಟವಾದ ನಂತರ ನಿಮಗೆ ನಿದ್ದೆತರಿಸಲು ಸಹಕಾರಿಯಾಗುತ್ತದೆ ಅದರಲ್ಲೂ ಸಂಶೋಧನೆಗಳ ಪ್ರಕಾರ ಬಾಸುಮತಿ ಅನ್ನವು ಹೆಚ್ಚು ಪರಿಣಾಮಕಾರಿಯೆಂದು ತಿಳಿದುಬಂದಿದೆ.
ಕುಂಬಳಕಾಯಿ ಬೀಜಗಳು:-
ಕುಂಬಳಕಾಯಿ ಬೀಜಗಳಲ್ಲಿ ಎತೇಚ್ಚವಾದ ಜಿಂಕ್ ಹಾಗು ಮೆಗ್ನೀಷಿಯಂ ಅಂಶವಿರುವುದರಿಂದ ನಿಮಗೆ ಮನಃಶಾಂತಿ ಹಾಗು ನಿರಾಳತೆ ಕೊಡುವುದರ ಜೊತೆಗೆ ನಿದ್ದೆಯನ್ನು ತರಿಸುತ್ತದೆ.
ಬಾದಾಮಿ:-
ಹಲವಾರು ದಿನನಿತ್ಯ ಬಳಸುವ ಬಾದಾಮಿ ಒಂದು ಅತ್ಯುನ್ನತ ಪೌಷ್ಟಿಕಾಂಶಗಳ ಆಗರ ಆದರೆ ನೀವು ನಿದ್ದೆ ಬದಕರಾಗಿದ್ದರೆ ಬಡಕರಾಗಿದ್ದರೆ ದಯವಿಟ್ಟು ಬಾದಾಮಿಯಿಂದ ದೂರಯಿರಿ.