ರಾಜಕೀಯ

ದೇಶವನ್ನು ನಡೆಸುವ ಪ್ರಮುಖ ವ್ಯಕ್ತಿಗಳ ತಿಂಗಳ ಸಂಬಳ ಎಷ್ಟು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

By admin

December 14, 2017

ದೇಶವನ್ನು  ನಡೆಸಕ್ಕೆ ಒಂದಿಷ್ಟು ಜನ ತುಂಬಾನೆ  ಮುಖ್ಯ, ಈ ಗಣ್ಯ ವ್ಯಕ್ತಿಗಳ ಸಂಬಳ ಎಷ್ಟು ಅಂತ ನಿಮಗೆ ಗೊತ್ತಾ? ಪ್ರಧಾನಿ, ರಾಷ್ಟ್ರಪತಿ ಹೀಗೆ ಎಲ್ಲರಿಗೂ ಇಂತಿಷ್ಟು ಅಂತ ತಿಂಗಳಿಗೆ  ಸಂಬಳ ಇರತ್ತೆ ಜೊತೆಗೆ ಆಯಾ ಹುದ್ದೆಗೆ ತಕ್ಕಂತೆ ರಿಯಾಯತಿ ಸಹ  ಇರತ್ತೆ.

ಇವರ ತಿಂಗಳ ಸಂಬಳ ಎಷ್ಟೆಷ್ಟು ಅಂತ ನೀವೇ  ನೋಡಿ…

1. ರಾಷ್ಟ್ರಪತಿ -₹ 150,000.00

2. ಉಪ ರಾಷ್ಟ್ರಪತಿ -₹ 125,000.00

3. ರಾಜ್ಯಪಾಲರು -₹ 110,000.00

4. ಪ್ರಧಾನ ಮಂತ್ರಿ -₹ 165,000.00

5. ಸುಪ್ರೀಂ ಕೋರ್ಟ್ ನ್ಯಾಯಾಧೀಶರು -₹ 90,000.00

6. ಮುಖ್ಯ ನ್ಯಾಯಾಧೀಶರು -₹ 100,000.00

7. ಚುನಾವಣಾ ಆಯುಕ್ತರು -₹ 90,000.00

8. ಕ್ಯಾಬಿನೆಟ್ ಸೆಕ್ರೆಟರಿ -₹ 250,000.00

8. UPSC ಅಧ್ಯಕ್ಷರು -₹ 250,000.00

10. ಹೈ ಕೋರ್ಟ್ ನ್ಯಾಯಾಧೀಶರು -₹ 80,000.00

11.ಮುಖ್ಯಮಂತ್ರಿ -₹  50,000.00