ಲಕ್ಷದಲ್ಲಿ ಯಾರೋ ಒಬ್ಬರಿಗೆ ಮಾತ್ರ ಈ ಕನಸು ಬೀಳುತ್ತದೆ ಆದರೆ ಈ ಕನಸು ಬಿದ್ದರೆ ಮಾತ್ರ ನೀವು ಕೊಟ್ಯಧಿಪತಿ ಆಗೋದು ಅಂತೂ ಸತ್ಯ ಬಿಡಿ. ಹಾಗಾದ್ರೆ ಆ ಕನಸು ಯಾವುದು ಮತ್ತು ಈ ಕನಸು ಏಕೆ ಬೀಳುತ್ತೆ ಮತ್ತು ಯಾವ ಪುಣ್ಯ ಫಲ ಇದ್ದರೆ ಮಾತ್ರ ಈ ಕನಸು ಬೀಳುತ್ತದೆ ಎಂಬುದನ್ನು ತಿಳಿಯಲು ಈ ಲೇಖನ ಮರೆಯದೇ ಸಂಪೂರ್ಣ ಓದಿರಿ.
ಮನುಷ್ಯ ಅಂದಮೇಲೆ ಪ್ರತಿ ಒಬ್ಬರಿಗೆ ಸಹ ರಾತ್ರಿ ಮಲಗಿದ ಮೇಲೆ ಕನಸು ಬೀಳುತ್ತದೆ, ಕೆಲವು ಜನಕ್ಕೆ ಕಡಿಮೆ ಕನಸು ಬಿದ್ದರೆ ಮತ್ತಷ್ಟು ಜನರಿಗೆ ಗಂಟೆ ಗಟ್ಟಲೆ ಕನಸು ಬೀಳುತ್ತಾ ಇರುತ್ತದೆ. ನಮ್ಮ ಶಾಸ್ತ್ರ ಸಂಪ್ರದಾಯದಲ್ಲಿ ಕನಸಿಗೆ ಹೆಚ್ಚಿನ ಮಹತ್ವ ಇದೆ. ಕನಸು ಎಂಬುದು ನೀವು ಸಾಮಾನ್ಯ ಅಂದುಕೊಳ್ಳಬೇಡಿ ಇದಕ್ಕೆ ಸಾಕಷ್ಟು ಮಹತ್ವ ಇರುತ್ತದೆ.
ನಾವು ನಿಮಗೆ ಇಂದು ಹೇಳುತ್ತಾ ಇರೋ ಕನಸು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಬೀಳುತ್ತದೆ. ನೀವು ಬೆಟ್ಟದ ಮೇಲೆ ನಿಂತು ಆ ಬೆಟ್ಟದಲ್ಲಿ ನೀರಿನ ಬುಗ್ಗೆ ಎದ್ದು ಆ ನೀರನ್ನು ನೀವು ಒಬ್ಬರೇ ಕುಡಿಯುತ್ತಾ ಇರೋ ರೀತಿ ಕನಸು ಬಿದ್ದರೆ ನೀವು ಕೆಲವೇ ತಿಂಗಳಲ್ಲಿ ಅಥವ ಕೆಲವೇ ದಿನದಲ್ಲಿ ಕೊಟ್ಯಧಿಪತಿ ಆಗುತ್ತಾ ಇದ್ದೀರಿ ಎಂಬ ಅರ್ಥ ನೀಡುತ್ತದೆ.
ಹಾಗೆಯೇ ನಿಮ್ಮ ಕನಸಿನಲ್ಲಿ ಬಿಳಿ ವಸ್ತ್ರ ತೊಟ್ಟ ರಾಜ ಅಥವ ಬಿಳಿ ವಸ್ತ್ರ ತೊಟ್ಟ ಒಂದು ಅನಾಮಿಕ ಶಕ್ತಿ ನಿಮ್ಮ ಕನಸಲ್ಲಿ ಕಾಣಿಸಿದರೆ ನಿಮಗೆ ಉತ್ತಮ ಸಮಯ ಬರುತ್ತಾ ಇದೆ ಎಂಬ ಅರ್ಥ ನೀಡುತ್ತದೆ. ನಿಮ್ಮ ಭವಿಷ್ಯ ಉಜ್ವಲ ಆಗುತ್ತದೆ ನೀವು ಅಂದುಕೊಂಡ ಎಷ್ಟೋ ಕೆಲಸ ಕಾರ್ಯದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.