ಉಪಯುಕ್ತ ಮಾಹಿತಿ

ದಿನಕ್ಕೆ ಎರಡು ರೂಪಾಯಿ ಉಳಿಸಿದ್ರೆ, ಕೇವಲ ಒಂದೇ ವರ್ಷಕ್ಕೆ ಲಕ್ಷಾಧಿಪತಿಯಾಗುತ್ತೀರಾ..!ಹೇಗೆಂದು ತಿಳಿಯಲು ಮುಂದೆ ನೋಡಿ…

By admin

November 15, 2018

ಉಳಿತಾಯ ಖಾತೆ ತೆರೆಯಲು ಇಷ್ಟಪಡವವರಿಗೆ ಈ ವಿಧಾನ ತುಂಬಾನೇ ಸರಳ ಹಾಗು ಸೂಕ್ತ ಅನಿಸುತ್ತೆ. ಇತ್ತೀಚಿನ ದಿನಗಳಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಹೆಚ್ಚು ಮಂದಿ ಬಯಸುತ್ತಾರೆ. ಬಡವರು ಮಧ್ಯಮ ವರ್ಗದವರಿಗೆ ಇದು ತುಂಬಾನೇ ಅವಶ್ಯಕ.

ಈ ವಿಧಾನ ಮನೆಯ ಹೆಣ್ಣು ಮಕ್ಕಳಿಗೆ ತುಂಬಾನೇ ಸಹಕಾರಿಯಾಗಿದೆ. ಈ ರೀತಿಯಲ್ಲಿ ಉಳಿತಾಯ ಮಾಡುತ್ತ ಹೋದರೆ ವರ್ಷದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಹಣವನ್ನು ನೀವು ಸಂಪಾದಿಸಬಹುದು. ಇದರಿಂದ ನಿಮ್ಮ ಮನೆಯ ಕೆಲಸಕ್ಕೆ ಬಳಸಿ ಕೊಳ್ಳಬಹುದು.

ಪ್ರತಿ ದಿನ ಯಾವ ರೀತಿಯಲ್ಲಿ ಉಳಿತಾಯ ಮಾಡಿಕೊಳ್ಳುತ್ತ ಹೋಗಬೇಕು..??

ಮೊದಲಿಗೆ ನಾವು ಹೇಳಿದಂತೆ ನೀವು ಪ್ರತಿದಿನ 2 ರು ಉಳಿತಾಯ ಮಾಡುವ ಯೋಜನೆ ಹೊಂದಿರಬೇಕು. ಉದಾಹರಣೆಗೆ ಇವತ್ತು ಮೊದಲ ದಿನ 2 ರೂಪಾಯಿ ಉಳಿಸಿದ್ದೀರಿ ಅಂದುಕೊಳ್ಳಿ .(1*2= 2 ರೂಪಾಯಿ). ಎರಡನೇ ದಿನ 2*2 ಉಳಿತಾಯ ಮಾಡಿ ಅಂದರೆ 4 ರೂಪಾಯಿ ಆಯಿತು. ಒಟ್ಟು ಉಳಿತಾಯ, 6 ರೂಪಾಯಿ ಆಯಿತು. ಇದೇ ರೀತಿ ಮೂರನೇ ದಿವಸಕ್ಕೆ,

ಇದು ಯಾವ ಬ್ಯಾಂಕ್ನಲ್ಲಿ ಉಳಿತಾಯ ಮಾಡುವಂತದಲ್ಲ ನಿಮ್ಮ ಮನೆಯಲ್ಲಿಯೇ ಮಾಡಬಹುದಾದ ಸಿಂಪಲ್ ವಿಧಾನ. ಈ ಸರಳವಾದ 2 ರೂಪಾಯಿಯನ್ನು ದಿನದೊಂದಿಗೆ ಗುಣಿಸುತ್ತ ಉಳಿತಾಯ ಮಾಡುವ ಯೋಜನೆ ಉತ್ತಮ ಉಳಿತಾಯದ ಇಂದಿನಿಂದಲೇ ಪ್ರಾರಂಬಿಸಿ ಖಂಡಿತವಾಗಿ ಹಣದ ಉಳಿತಾಯ ನಿಮಗೆ ಅಗತ್ಯವಿದ್ದರೆ ಇದನ್ನ ಪಾಲಿಸಿ. ಇಷ್ಟಾವಾಗಿದ್ರೆ ಶೇರ್ ಮಾಡಿ.