ಪುಟ್ಟಗೌರಿ ಕ್ಯಾನ್ಸರ್ ಬಂದ್ರು ಸಾಯಲಿಲ್ಲ, ಮಣ್ಣಲ್ಲಿ ಜೀವಂತ ಸಮಾಧಿ ಮಾಡಿದ್ರು ಸಾಯಲಿಲ್ಲ. ಪಾಪ ಗೌರಿನ ಏನೇ ಮಾಡಿದ್ರು ಸಾಯಿಸೋಕೆ ಆಗ್ತಿಲ್ಲ.
ಗೌರಿಯನ್ನ ಅತಿ ಎತ್ತರದ ಬೆಟ್ಟದಿಂದ ತಳ್ಳಲಾಗಿದೆ. ಹೀಗೆ, ಬೆಟ್ಟದಿಂದ ಬಿದ್ದ ಗೌರಿ ಸಾಯಲೇ ಇಲ್ಲ. ಅಲ್ಲಿಂದ ಆದ ಅದ್ಭುತಗಳು ಒಂದೆರಡಲ್ಲ. ಇದನ್ನ ಕಂಡು ಟ್ರೋಲ್ ಪೇಜ್ ಗಳು ಪುಟ್ಟಗೌರಿಯನ್ನ ಟ್ರೋಲ್ ಮಾಡಿದ್ದಾರೆ.