ವಿಸ್ಮಯ ಜಗತ್ತು

ಕೋತಿಯಿಂದ ನಾಯಿಗೆ ಸಿಕ್ಕ ಮಾತೃ ವಾತ್ಸಲ್ಯ….!ತಿಳಿಯಲು ಈ ಲೇಖನ ಓದಿ..

By admin

February 23, 2018

ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನನ್ನ ಕಂಡರೆ ಮನುಷ್ಯನಿಗೆ ಆಗುವುದಿಲ್ಲ. ಒಬ್ಬರನ್ನ ಕಂಡು ಇನ್ನೊಬ್ಬರು ಹೊಟ್ಟೆ ಕಿಚ್ಚು ಪಡುವುದೇ ಹೆಚ್ಚು. ಒಮ್ಮೊಮ್ಮೆ ಮನುಷ್ಯರಿಗಿಂದ ಪ್ರಾಣಿಗಳೇ ಉತ್ತಮ ಎನ್ನಿಸುತ್ತದೆ. ಮನುಷ್ಯರು ಬಡವ ಶ್ರೀಮಂತ ಎಂಬ ಬೇಡತೊರುತ್ತಾರೆ ಆದರೆ ಪಾನಿಗಳು ಹಾಗಲ್ಲ, ಅವುಗಳಿಗೆ ಬದುಕುವುದಷ್ಟೇ ಗೊತ್ತು. ಆದರೂ ಕೆಲವೊಂದು ಪ್ರಾಣಿಗಳಿಗೆ ಕೆಲವು ಪ್ರಾಣಿಗಳನ್ನ ಕಂಡರೆ ಆಗುವುದಿಲ್ಲ. ಅದರಲ್ಲೂ ಹಂದಿ ಹಾಗೂ ಮಂಗನಿಗೆ ನಾಯಿಯನ್ನ ಕಂಡರೆ ಆಗುವುದಿಲ್ಲ ಎಂಬುದು ನಮ್ಮೆಲ್ಲರಗಿ ತಿಳಿದಿರುವಂತದ್ದು.

ಈ ದೃಶ್ಯ ಅಲ್ಲಿಯ ಜನರನ್ನು ಆರ್ಷಿಸಿತು. ಕೆಲವರು ಫೋಟೊ ತೆಗೆದುಕೊಂಡರೆ, ಕೆಲವರು ವೀಡಿಯೊ ಸಹ ಮಾಡಿಕೊಂಡರು. ಇನ್ನೂ ಕೆಲವರು ಆಹಾರವನ್ನು ತಂದಿಟ್ಟರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಕೋತಿ ಮಾತ್ರ ನಾಯಿ ಮರಿಯನ್ನು ಬಿಡಲಿಲ್ಲ. ತನ್ನ ಮರಿಯಂತೆ ತಿಳಿದು ತನ್ನ ಮಡಿಲಲ್ಲಿ ಇರಿಸಿಕೊಂಡಿತ್ತು.

ಒಂದು ನಾಯಿ ಮರಿ ಬೀದಿಯಲ್ಲಿ ಓಡಾಡುತ್ತಿರುತ್ತದೆ. ಇದನ್ನು ಗಮನಿಸಿದ ಒಂದು ಕೋತಿ ತನ್ನ ಬಳಿ ಸೇರಿಸಿಕೊಂಡಿತು. ಸ್ವಂತ ತಾಯಿ ಹೇಗೆ ತನ್ನ ಮಡಿಲಿಗೆ ಹಾಕಿಕೊಳ್ಳುತ್ತದೆಯೋ…ಅದೇ ರೀತಿ ಕೋತಿ, ನಾಯಿ ಮರಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.ಕೋತಿ ಬುದ್ಧಿ ಬಗ್ಗೆ ನಮಗೆಲ್ಲರಗೂ ತಿಳಿದಿರುವ ಹಾಗೆ ಅದು ಒಂದು ಕಡೆ ನಿಲ್ಲುವುದಿಲ್ಲ. ಯಾವಾಗಲೂ ಮರದಿಂದ ಮರಕ್ಕೆ ಹಾರುವುದೇ ಇವುಗಳ ಹುಟ್ಟುಗುಣ. ಆದರೆ..ಈ ಕೋತಿ ಹಾಗೆ ಮಾಡದೆ, ನಾಯಿ ಮರಿಯನ್ನು ತನ್ನ ಕೈಗಳಿಂದ ಭದ್ರವಾಗಿ ಹಿಡಿದುಕೊಂಡಿತ್ತು.

 

ಕೆಲವೊಮ್ಮೆ ಯಾರಾದರೂ ಜಗಳಮಾಡುತಿದ್ದತೆ ಹಂದಿ ನಾಯಿ ಕಿತ್ತಾಡಿದ ಹಾಗೆ ಕಿತ್ತಾಡ್ತೀರಾ ಎಂದು ಬೈಯುವುದನ್ನ ಸಹ ನಾವು ನೀವೆಲ್ಲರೂ ಕೇಳಿರುತ್ತೇವೆ. ಆದರೆ ಇಲ್ಲೊಂದು ನೀವು ನಂಬಲು ಅಸಾಧ್ಯವಾದ

ಮಂಗ ಹಾಗೂ ನಾಯಿಯ ಮಾತೃ ಪ್ರೇಮವಿದೆ ನೋಡಿ. ಅಲಹಾಬಾದ್ ನಲ್ಲಿ ಇತ್ತೀಚೆಗೆ ಒಂದು ಘಟನೆ ಇದು.