ಉಪಯುಕ್ತ ಮಾಹಿತಿ

ಕೆಲಸ ಇಲ್ದೇ ಇರೋ ಹುಡುಗ,ಹುಡುಗಿಯರೇ ಇಲ್ಲಿ ಗಮನಿಸಿ!ನಿಮ್ಗೆ ಕೆಲಸ ಬೇಕಾದ್ರೆ ಈ ಉದ್ಯೋಗ ಮೇಳಕ್ಕೆ ಹೋಗಿ…

By admin

January 03, 2018

ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಇದೇ ತಿಂಗಳು 07ಕ್ಕೆ ಬೃಹತ್ ಉದ್ಯೋಗ ಮೇಳ ಅಯೋಜಿಸಲಾಗುತ್ತಿದೆ.

ಉದ್ಯೋಗ ಮತ್ತು ತರಬೇತಿ ಇಲಾಖೆ, ವೃತ್ತಿ ಮಾರ್ಗದರ್ಶನ ಮತ್ತು ಮಾಹಿತಿ ಕೇಂದ್ರ, ಬೆಂಗಳೂರು, ಉದ್ಯೋಗವಿನಿಮಯ ಕಛೇರಿ, ಕಿಯೋನಿಕ್ಸ್ ಚಿಕ್ಕಬಳ್ಳಾಪುರ ಹಾಗೂ ಶ್ರೀ.ಡಾ.ಜಚನಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಉದ್ಯೋಗ ಮೇಳ

ಬೇಕಾದ ವಿದ್ಯಾರ್ಹತೆ:-

ಎಸ್.ಎಸ್.ಎಲ್.ಸಿ ಪಾಸು ಅಥವಾ ಫೇಲು ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ, ಐ.ಟಿ.ಐ. ಮತ್ತು ಡಿಪ್ಲೊಮಾ, ಬಿ.ಇ. ಎಲ್ಲಾ ಟ್ರೇಡ್ ಪಾಸಾದ ವಿಧ್ಯಾರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಬೇಕಾದ  ವಯೋಮಿತಿ:-

18 ರಿಂದ 35 ವರ್ಷ ಒಳಗಿರುವ ಪುರುಷ ಮತ್ತು ಮಹಿಳೆಯರು ಮತ್ತು ಅಂಗವಿಕಲ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಉದ್ಯೋಗ ಮೇಳದ ಸ್ಥಳ:-

ಶ್ರೀ.ಡಾ.ಜಚನಿ ಪ್ರಥಮ ದರ್ಜೆ ಕಾಲೇಜು

ಚಿಕ್ಕಬಳ್ಳಾಪುರ

ದಿನಾಂಕ :07/01/2018

ಸಂದರ್ಶನದ ಸಮಯ:-

ಬೆಳಿಗ್ಗೆ 10:00 ರಿಂದ ಸಂಜೆ 4:00

ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಮೊಬೈಲ್‌ ಸಂಖ್ಯೆಗಳನ್ನು ಸಂಪರ್ಕಿಸಿ…

8073102917

9740917735

8951213951