ಕರ್ನಾಟಕ ಒಕ್ಕಲಿಗ ಸಂತತಿಯುಲ್ಲಿ ಈ ಉಪಜಾತಿಗಳಿವೆ. ಇಷ್ಟೊಂದು ಉಪಜಾತಿಗಳು ಹೊಂದಿರುವುದು ಯಾವರೀತಿ ಒಳ್ಳೆಯದು ಎಂಬುದನ್ನು ಓದುಗರಿಂದ ತಳಿಬಯಸುತೇವೆ. ನಿಮ್ಮ ಹಳ್ಳಿ ಮತ್ತು ನಿಮ್ಮ ಉಪಜಾತಿ ಯಾವುದು ಎಂದು ತಿಳಿಸಿ.
1 ಗಂಗಡಕಾರ ಒಕ್ಕಲಿಗ 2 ಕುಂಚಿಟಿಗು ಒಕ್ಕಲಿಗ 3. ದಾಸ ಒಕ್ಕಲಿಗ 4. ಕುಡು ಒಕ್ಕಲಿಗ5. ಪಂಚಮಸಾಲಿ ಒಕ್ಕಲಿಗ 6. ಹಳ್ಳಿಕಾರ ಒಕ್ಕಲಿಗ 7. ನಾಮದಾರಿ ಕುಂಚಿಟಿಗ ಒಕ್ಕಲಿಗ8. ನಾಮದಾರಿ ಒಕ್ಕಲಿಗ 9. ಮುಳ್ಳು ಒಕ್ಕಲಿಗ 10 ಗಂಗಕುಲ ಒಕ್ಕಲಿಗ 11.ಗಾವುಂಡ ಒಕ್ಕಲಿಗ12 ಗೌಡ ಒಕ್ಕಲಿಗ 13.ಮೊರಸು ಒಕ್ಕಲಿಗ 14 ಮುಸುಕು ಒಕ್ಕಲಿಗ 15 ಬೆರಳ್ಕೊಡಗೆ ಒಕ್ಕಲಿಗ16 ರೆಡ್ಡಿ ಒಕ್ಕಲಿಗ 17 ಕಾಪು ಕಮ್ಮ ಒಕ್ಕಲಿಗ 18 ಹಳೆ ಪೈಕಿ ಒಕ್ಕಲಿಗ 19 ಪಾಳ್ಯ ಒಕ್ಕಲಿಗ20 ಪಾಳ್ಯದಸೀಮೆ ಒಕ್ಕಲಿಗ 21 ಕಾನುಸಾಲು ಒಕ್ಕಲಿಗ 22 ನೆರಳಗಟ್ಟದ ಒಕ್ಕಲಿಗ 23 ಕುತ್ತೇರುಸಾಲು ಒಕ್ಕಲಿಗ
24 ಭೈರೇದೇವರ ಒಕ್ಕಲಿಗ 25 ಹೊಸ ದ್ಯಾವ್ರು ಒಕ್ಕಲಿಗ 26 ಬಂಡಿ ದ್ಯಾವ್ರು ಒಕ್ಕಲಿಗ27 ಊರದ್ಯಾವ್ರು ಒಕ್ಕಲಿಗ 28 ಭೈರವ ಒಕ್ಕಲಿಗ 29 ಪೆಟ್ಟಿಗೆ ಒಕ್ಕಲಿಗ 30 ಮೋಟಾಡು ಒಕ್ಕಲಿಗ31 ಬೆಳ್ಳಿ ಒಕ್ಕಲಿಗ 32 ರೊದ್ದಗಾರು ಒಕ್ಕಲಿಗ 33 ರೆಡ್ಡಿಪೂಜಾರ ಒಕ್ಕಲಿಗ 34 ತೆಲುಗುಗೌಡ ಒಕ್ಕಲಿಗ35 ನಾಮದರೆಡ್ಡಿ ಒಕ್ಕಲಿಗ 36 ಪಾಮರರೆಡ್ಡಿ ಒಕ್ಕಲಿಗ 37 ಲಿಂಗದಾರಿ ಕುಂಚಿಟಿಗ ಒಕ್ಕಲಿಗ
38 ಎತ್ತಿನ ಕುಂಚಿಟಿಗ ಒಕ್ಕಲಿಗ 39 ಕಾಮಾಟಿ ಕುಂಚಿಟಿಗ ಒಕ್ಕಲಿಗ 40 ಕುಂಚ ಒಕ್ಕಲಿಗ41 ನೊಣಬ ಒಕ್ಕಲಿಗ 42 ಸರ್ಪ ಒಕ್ಕಲಿಗ 43 ಚೋಳ ಒಕ್ಕಲಿಗ 44 ಶೆಟ್ಟಿಗಾರ ಒಕ್ಕಲಿಗ45 ಏಳುಮನೆ ಒಕ್ಕಲಿಗ 46 ಭಂಟ ಒಕ್ಕಲಿಗ 47 ಮಲೇಗೌಡ ಒಕ್ಕಲಿಗ 48 ಉಪ್ಪಿನಕೊಳಗ ಒಕ್ಕಲಿಗ49 ಹೇಮರೆಡ್ಡಿ ಒಕ್ಕಲಿಗ 50 ಸ್ವಲ್ಸ ಒಕ್ಕಲಿಗ 51 ಜೋತ್ರದ ಒಕ್ಕಲಿಗ 52 ಅರವೇದಿಗ ಒಕ್ಕಲಿಗ53 ಮಾಳವ ಒಕ್ಕಲಿಗ 54 ಮಾಣಗ ಒಕ್ಕಲಿಗ 55 ತುಳುವ ಒಕ್ಕಲಿಗ
56 ಅಂಗಲಿಕ ಒಕ್ಕಲಿಗ 57 ಕುಳಿಬೆಡಗ ಒಕ್ಕಲಿಗ 58 ಪಾಂಡರು ಒಕ್ಕಲಿಗ 59 ಬೊಗ್ಗರು ಒಕ್ಕಲಿಗ60 ನಾಡವಾರು ಒಕ್ಕಲಿಗ 61 ಬಂಡೇರು ಒಕ್ಕಲಿಗ 62 ಕುಳಲಿ ಒಕ್ಕಲಿಗ 63 ರಾಜಪುರಿ ಒಕ್ಕಲಿಗ64 ಅನುಮ ಒಕ್ಕಲಿಗ 65 ಸಿಂಗರು ಒಕ್ಕಲಿಗ 66 ಏಳನಾಟಿ ಒಕ್ಕಲಿಗ 67 ಕೋದಾಟು ಒಕ್ಕಲಿಗ68 ಕಾಕಿನಾಟ ಒಕ್ಕಲಿಗ 69 ತಂಡಗೌಡ ಒಕ್ಕಲಿಗ 70 ಮಡ್ಡರು ಒಕ್ಕಲಿಗ
71 ಮೊಗ್ಗದರು ಒಕ್ಕಲಿಗ 72 ಹೊಲಕಾಲು ಒಕ್ಕಲಿಗ 73 ದಾಸವಂಟಿಕೆ ಒಕ್ಕಲಿಗ74 ದೊಡ್ಡಗಾಂಟಿ ಒಕ್ಕಲಿಗ 75 ಆಲಮಟ್ಟಿ ಒಕ್ಕಲಿಗ 76 ಕಂಪಲ ಒಕ್ಕಲಿಗ 77 ಕಮ್ಮೇರು ಒಕ್ಕಲಿಗ78 ಗೋಸಂಗಿ ಒಕ್ಕಲಿಗ 79 ಕಪವಳ್ಳಿ ಒಕ್ಕಲಿಗ 80 ಶಂಕಜಾತಿ ಒಕ್ಕಲಿಗ
81 ಸಣ್ಣಗೊಂಡಿ ಒಕ್ಕಲಿಗ 82 ಹಳೆ ಒಕ್ಕಲು ಒಕ್ಕಲಿಗ 83 ವಾಲಿಗುಂಡ ಒಕ್ಕಲಿಗ 84 ದೇವನಮಕ್ಕಳು ಒಕ್ಕಲಿಗ85 ಸಮುದ್ರಕುಲ ಒಕ್ಕಲಿಗ 86 ಕಮ್ಮನಾಡು ಒಕ್ಕಲಿಗ 87 ಹಾಲು ಒಕ್ಕಲಿಗ 88 ಹೆಗ್ಗಡೆ ಒಕ್ಕಲಿಗ89 ಅಲಮಟ್ಠಿ ಒಕ್ಕಲಿಗ 90 ಕೊಂಕಣಿ ಒಕ್ಕಲಿಗ 91 ಯಾನೆ ಒಕ್ಕಲಿಗ 92 ದಕ್ಷಿಣ ಕನ್ನಡ ಒಕ್ಕಲಿಗ
93 ಉತ್ತರ ಕನ್ನಡ ಒಕ್ಕಲಿಗ 94 ಕೊಡಗುಗೌಡ ಒಕ್ಕಲಿಗ 95 ಅರೆಭಾಷೆ ಒಕ್ಕಲಿಗ 96 ಸಾದರ ಒಕ್ಕಲಿಗ97 ನೀಲಗಿರಿ ಒಕ್ಕಲಿಗ 98 ತಮಿಳು ಗೌಂಡರ್ ಒಕ್ಕಲಿಗ 99 ಪಠಗಾರ ಒಕ್ಕಲಿಗ 100 ಕರಿ ಒಕ್ಕಲಿಗ101 ಕೊಟ್ಟೆ ಒಕ್ಕಲಿಗ 102 ಹೊನ್ನೆ ಒಕ್ಕಲಿಗ 103 ಕುಂಬಿ ಒಕ್ಕಲಿಗ 104 ಬೆಳಕವಾಡಿ ಒಕ್ಕಲಿಗ105 ಎಲ್ಲಮ್ಮಕಾಪು ಒಕ್ಕಲಿಗ
106 ಕೊಡಿಗೆಗೌಡ ಒಕ್ಕಲಿಗ 107 ಕೋಡು ಒಕ್ಕಲಿಗ 108 ತುಳೇರು ಒಕ್ಕಲಿಗ 109 ಗಾಮಗೌಢ ಒಕ್ಕಲಿಗ110 ಕೆರೆ ಒಕ್ಕಲಿಗ 111 ಪಡಿಯಾಚಿ ಒಕ್ಕಲಿಗ 112 ಹಾಲಕ್ಕಿ ಒಕ್ಕಲಿಗ 113 ಅಟ್ಟಿಓಕ್ಕಲು ಒಕ್ಕಲಿಗ114 ನಾಡಗೌಡ ಒಕ್ಕಲಿಗ 115 ದೇಶಗೌಡ ಒಕ್ಕಲಿಗ 116 ವೆಲ್ಲಾಳ ಒಕ್ಕಲಿಗ 117 ಆರ್ಮುಂಡಿ ಒಕ್ಕಲಿಗ118 ಪಾಂಡ್ಯ ಒಕ್ಕಲಿಗ 119 ಊಡಿಗಗೌಡ ಒಕ್ಕಲಿಗ 120 ನಾಯರ್ ಒಕ್ಕಲಿಗ121 ಗೋನಾಬ ಒಕ್ಕಲಿಗ 122 ತೋಟಗಾರ ಒಕ್ಕಲಿಗ
123 ಸಪ್ಪೆ ಒಕ್ಕಲಿಗ 124 ಗೊಂಡ ಒಕ್ಕಲಿಗ 125 ಪಾಕನಾಕ ಒಕ್ಕಲಿಗ 126 ಪಣಯರು ಒಕ್ಕಲಿಗ127 ಗದ್ಧಿಗರು ಒಕ್ಕಲಿಗ 128 ಮೋತಾಬಿ ಒಕ್ಕಲಿಗ 129 ಕೋಪಿ ಒಕ್ಕಲಿಗ 130 ಜಾಠ ಒಕ್ಕಲಿಗ131 ಲಾಳಗೊಂಡ ಒಕ್ಕಲಿಗ 132 ಸಜ್ಜನ ಒಕ್ಕಲಿಗ 133 ಕುಡಿ ಒಕ್ಕಲಿಗ 134 ಗೊಂಡ ಒಕ್ಕಲಿಗ135 ಕೊಡತಿ ಒಕ್ಕಲಿಗ ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಜಗವೆಲ್ಲಾ…